Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೆಲ್ಲಗೆ ನೀ ಬಂದು
ಹೀಗೆನ್ನ ತಬ್ಬಿಕೋ ಬೇಡ
ಹಿತ್ತಲಿಂದ ನೀ ನುಗ್ಗಿ
 ಕಣ್ಣವ ಹಾಕಲು ಬೇಡ
ದೊರೆ ಹಾಗೆ ನೀನು ಜೋರಾಗಿ
ಬಾ ರಾಜ ರೋಷವಾಗಿ
ಎತ್ತಿಕೊಂಡು ಹೋಗು
ಬೇಯೋದಿಲ್ಲ ಈ ಬೆಳೆ
ನೀ ಕಟ್ಟು  ನಿನ್ನಾಟವ

ಸುಮ್ಮನೆ ಮೈ ತುಂಬಿ ನಿಂತಿರೋ
ಸುಂದರ ಹೆಣ್ಣೇ
ಸುಮ್ಮನ್ನೇ ಕಣ್ಣಲ್ಲೇ ಕೊಲ್ಲುವ
ಚೆಂದುಳ್ಳಿ ಹೆಣ್ಣೇ
ಗ್ರಹಚಾರ ಕೆಟ್ಟು ಸಿಕ್ಕಿ ಬಿಟ್ಟೆನು
 ದಿಕ್ಕು ಕಾಣದೇ ನಾ ಹೀಗೆ ನಿಂತೆನು
 ಜಾಣೆ ಕೇಳೇ ನೀ  ಕಾಣೆ
ಈ ನನ್ನ ಪೇಚಾಟವ

ನೀ ದೂರ ಹೋದ ವೇಳೆ
ಕಾವಾಯಿತು ನನ್ನ ಮೈಯ್ಯಿ ತಾ ತಂಪನು
ನೀ ಹತ್ತಿರ ಬಂದ ಮೇಲೆ
ಬೇವತ್ತೋಯಿತು ನನ್ನ ಮೈಯ್ಯಿ ನಾ ತಾಳೇ
ನೀನ್ ಇಲ್ಲದೆ ನಾ ಬಾಳಲಾರೆ
ನನ್ನಾಣೆ ನಿನ್ ಮೇಲೆ ನನ್ನ ಜೀವವೂ

ನನ್ ಗತಿ ನಾ ಹೇಳಲಾರೆ
ಓ ಜಾಣೆ ಪರದಾಡಿದ ಈ ಪ್ರಾಣಕ್ಕೆ
ಹೆಬಾರೋ ನಲ್ಲ ಸೇರು ನನ್ನ ಬೇಗ ಇನ್ನ
ಬೇಡ ಬೇಡ ನಿಲ್ಲಮ್ಮಾ
ಹೀಗೇಕೆ ತುಂಟಾಟವೂ

ಮೆಲ್ಲಗೆ ನೀ ಬಂದು
ಹೀಗೆನ್ನ ತಬ್ಬಿಕೋ ಬೇಡ
ಸುಮ್ಮನೆ ಮೈ ತುಂಬಿ
ನಿಂತಿರೋ ಸುಂದರ ಹೆಣ್ಣೇ
 
ಇರುಳಲ್ಲಿ ನಿದ್ರೆ ಇಲ್ಲ
ಹಗಲಲ್ಲಿ ಶಾಂತಿ ಇಲ್ಲ ನೀ ಬೆರೆಯೋ
ಸರಸಕ್ಕೆ ಹಾಕು ಬ್ರೇಕ್
ವಿರಹಕೆ ಹಾಕು ಲಾಕು
ನೀ ನೀ ಮರೆಯೋ

ನೀ ಅಪ್ಪಿ ಮುತ್ತನು ನೀಡು
ಮೈಯ್ಯಲ್ಲಿ ಮಿಂಚೊಂದು ಸುಳಿದಾಡಿ
ಸದ್ಯಕ್ಕೆ ಡುಯೆಟ್ ಹಾಡು
ಬಾಕಿದ್ದೂ ನಾಳೆಗೆ ಮುಡಿಪಾಗಲೀ
ಹೆತಾಳಲಾರೆ ನನ್ನ ಆಸೆ ತೀರಿಸು ಬಾರೋ

ಜಾಣೆ ಕೇಳೇ ನೀ ಕಾಣೆ
ಈ ನನ್ನ ಪೇಚಾಟವ
ಹೆಮೆಲ್ಲಗೆ ನೀ ಬಂದು
 ಹೀಗೆನ್ನ ತಬ್ಬಿಕೋ ಬೇಡ
ಹಿತ್ತಲಿಂದ ನೀ ನುಗ್ಗಿ
ಕಣ್ಣವ ಹಾಕಲು ಬೇಡ

ದೊರೆ ಹಾಗೆ ನೀನು ಜೋರಾಗಿ
ಬಾ ರಾಜ ರೋಷವಾಗಿ
ಎತ್ತಿಕೊಂಡು ಹೋಗು
ಬೇಯೋದಿಲ್ಲ ಈ ಬೆಳೆ  
ನೀ ಕಟ್ಟು  ನಿನ್ನಾಟವ

ಸುಮ್ಮನೆ ಮೈ ತುಂಬಿ ನಿಂತಿರೋ
ಸುಂದರ ಹೆಣ್ಣೇ ಸುಮ್ಮನ್ನೇ
ಕಣ್ಣಲ್ಲೇ ಕೊಲ್ಲುವ ಚೆಂದುಳ್ಳಿ ಹೆಣ್ಣೇ
ಗ್ರಹಚಾರ ಕೆಟ್ಟು ಸಿಕ್ಕಿ ಬಿಟ್ಟೆನು
ದಿಕ್ಕು ಕಾಣದೇ ನಾ ಹೀಗೆ ನಿಂತೆನು
ಜಾಣೆ ಕೇಳೇ ನೀ  ಕಾಣೆ ಈ ನನ್ನ ಪೇಚಾಟವ

 

ಮೆಲ್ಲಗೆ ನೀ ಬಂದು
ಹೀಗೆನ್ನ ತಬ್ಬಿಕೋ ಬೇಡ
ಹಿತ್ತಲಿಂದ ನೀ ನುಗ್ಗಿ
 ಕಣ್ಣವ ಹಾಕಲು ಬೇಡ
ದೊರೆ ಹಾಗೆ ನೀನು ಜೋರಾಗಿ
ಬಾ ರಾಜ ರೋಷವಾಗಿ
ಎತ್ತಿಕೊಂಡು ಹೋಗು
ಬೇಯೋದಿಲ್ಲ ಈ ಬೆಳೆ
ನೀ ಕಟ್ಟು  ನಿನ್ನಾಟವ

ಸುಮ್ಮನೆ ಮೈ ತುಂಬಿ ನಿಂತಿರೋ
ಸುಂದರ ಹೆಣ್ಣೇ
ಸುಮ್ಮನ್ನೇ ಕಣ್ಣಲ್ಲೇ ಕೊಲ್ಲುವ
ಚೆಂದುಳ್ಳಿ ಹೆಣ್ಣೇ
ಗ್ರಹಚಾರ ಕೆಟ್ಟು ಸಿಕ್ಕಿ ಬಿಟ್ಟೆನು
 ದಿಕ್ಕು ಕಾಣದೇ ನಾ ಹೀಗೆ ನಿಂತೆನು
 ಜಾಣೆ ಕೇಳೇ ನೀ  ಕಾಣೆ
ಈ ನನ್ನ ಪೇಚಾಟವ

ನೀ ದೂರ ಹೋದ ವೇಳೆ
ಕಾವಾಯಿತು ನನ್ನ ಮೈಯ್ಯಿ ತಾ ತಂಪನು
ನೀ ಹತ್ತಿರ ಬಂದ ಮೇಲೆ
ಬೇವತ್ತೋಯಿತು ನನ್ನ ಮೈಯ್ಯಿ ನಾ ತಾಳೇ
ನೀನ್ ಇಲ್ಲದೆ ನಾ ಬಾಳಲಾರೆ
ನನ್ನಾಣೆ ನಿನ್ ಮೇಲೆ ನನ್ನ ಜೀವವೂ

ನನ್ ಗತಿ ನಾ ಹೇಳಲಾರೆ
ಓ ಜಾಣೆ ಪರದಾಡಿದ ಈ ಪ್ರಾಣಕ್ಕೆ
ಹೆಬಾರೋ ನಲ್ಲ ಸೇರು ನನ್ನ ಬೇಗ ಇನ್ನ
ಬೇಡ ಬೇಡ ನಿಲ್ಲಮ್ಮಾ
ಹೀಗೇಕೆ ತುಂಟಾಟವೂ

ಮೆಲ್ಲಗೆ ನೀ ಬಂದು
ಹೀಗೆನ್ನ ತಬ್ಬಿಕೋ ಬೇಡ
ಸುಮ್ಮನೆ ಮೈ ತುಂಬಿ
ನಿಂತಿರೋ ಸುಂದರ ಹೆಣ್ಣೇ
 
ಇರುಳಲ್ಲಿ ನಿದ್ರೆ ಇಲ್ಲ
ಹಗಲಲ್ಲಿ ಶಾಂತಿ ಇಲ್ಲ ನೀ ಬೆರೆಯೋ
ಸರಸಕ್ಕೆ ಹಾಕು ಬ್ರೇಕ್
ವಿರಹಕೆ ಹಾಕು ಲಾಕು
ನೀ ನೀ ಮರೆಯೋ

ನೀ ಅಪ್ಪಿ ಮುತ್ತನು ನೀಡು
ಮೈಯ್ಯಲ್ಲಿ ಮಿಂಚೊಂದು ಸುಳಿದಾಡಿ
ಸದ್ಯಕ್ಕೆ ಡುಯೆಟ್ ಹಾಡು
ಬಾಕಿದ್ದೂ ನಾಳೆಗೆ ಮುಡಿಪಾಗಲೀ
ಹೆತಾಳಲಾರೆ ನನ್ನ ಆಸೆ ತೀರಿಸು ಬಾರೋ

ಜಾಣೆ ಕೇಳೇ ನೀ ಕಾಣೆ
ಈ ನನ್ನ ಪೇಚಾಟವ
ಹೆಮೆಲ್ಲಗೆ ನೀ ಬಂದು
 ಹೀಗೆನ್ನ ತಬ್ಬಿಕೋ ಬೇಡ
ಹಿತ್ತಲಿಂದ ನೀ ನುಗ್ಗಿ
ಕಣ್ಣವ ಹಾಕಲು ಬೇಡ

ದೊರೆ ಹಾಗೆ ನೀನು ಜೋರಾಗಿ
ಬಾ ರಾಜ ರೋಷವಾಗಿ
ಎತ್ತಿಕೊಂಡು ಹೋಗು
ಬೇಯೋದಿಲ್ಲ ಈ ಬೆಳೆ  
ನೀ ಕಟ್ಟು  ನಿನ್ನಾಟವ

ಸುಮ್ಮನೆ ಮೈ ತುಂಬಿ ನಿಂತಿರೋ
ಸುಂದರ ಹೆಣ್ಣೇ ಸುಮ್ಮನ್ನೇ
ಕಣ್ಣಲ್ಲೇ ಕೊಲ್ಲುವ ಚೆಂದುಳ್ಳಿ ಹೆಣ್ಣೇ
ಗ್ರಹಚಾರ ಕೆಟ್ಟು ಸಿಕ್ಕಿ ಬಿಟ್ಟೆನು
ದಿಕ್ಕು ಕಾಣದೇ ನಾ ಹೀಗೆ ನಿಂತೆನು
ಜಾಣೆ ಕೇಳೇ ನೀ  ಕಾಣೆ ಈ ನನ್ನ ಪೇಚಾಟವ

 

Mellage Nee Bandu song lyrics from Kannada Movie Ibbaru Hendira Muddina Police starring Shashikumar, Thara, Nirosha, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Relangi Narasimha Rao and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ