Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ
ನಿನ್ನ ಫಾಲೋ ಮಾಡಿದೆನು ಶಿವಶಿವ
ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವ
 
ವಿಷವ ಕುಡಿದು ನೀ ಬಚಾವಾದೆ
ಸಾರಾಯಿ ಕುಡಿದು ನಾ ತೂರಾಡಿದೆ 
ನಿನ್ನಂಗೆ ಕಲ್ಲಾದರೆ ಶಿವಶಿವ
ತಲೆನೋವು ಇಲ್ಲಯ್ಯ ಶಿವಶಿವ 
ನಿನ್ನಂಗೆ ಕಲ್ಲಾದರೆ ಶಿವಶಿವ
ತಲೆನೋವು ಇಲ್ಲಯ್ಯ ಶಿವಶಿವ 
 
||ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ||
 
ಕೂಲಿಂಗ್ ಗ್ಲಾಸು ಹಾಕಿ ಕಣ್ಣು ಹೊಡೆಯಬೇಡ
ಚಿಕ್ಕಮನೆ ಸೆಟ್ಟಪ್ಪು ನೀನು ಮಾಡಬೇಡ 
ಎರಡನೇಯದನ್ನ ಕಟ್ಟಿಕೊಂಡರೆ ಶಾಂತಿ ಇಲ್ಲ
ಅಲ್ಲೆ ಸುಖ ಜಾಸ್ತಿ ಅನ್ನೋದು ಭ್ರಾಂತಿಯಲ್ಲ 
ಕೇಳಿ ನನ್ನ ಅನುಭವ... 
 
ಏನು ಮೋಸ ಮಾಡಿಬಿಟ್ಯೊ
ನನ್ನ ಹಾಳು ಮಾಡಿಬಿಟ್ಯೊ 
ನಂಗೆ ನಿಂಗೂ ಬಂಧ ಸಾಕು
ನನ್ನ ಸುಮ್ಮನೆ ಬಿಟ್ಟರೇ ಸಾಕು 
 
ಅಮ್ಮಯ್ಯ ಕುಡುಕನ ಮಾತನ್ನ ಕೇಳಿ
ಗಂಡನ ಜೊತೆ ಜಗಳ ಆಡಬೇಡ 
ತಮ್ಮಯ್ಯ ನಿಂಗೆ ನಾನು ಕೈ  ಮುಗಿತೀನಿ
ಸಂಸಾರ ಹಾಳು ಮಾಡ್ಕೊಬೇಡ
 
||ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ
ನಿನ್ನ ಫಾಲೋ ಮಾಡಿದೆನು ಶಿವಶಿವ
ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವ||
 
ಹೆಣ್ಣೇ ನಿನ್ನ ಮನೆಯಲ್ಲಿ
ನಲ್ಲಿ ಕೆಟ್ಟು ಹೋಯಿತೆ
ಪಾಪ ಬೀದಿ ನಲ್ಲಿ ಹುಡುಕಿ ಬರುವ
ಹಾಗಾಯಿತೇ ಅಯ್ಯೋ .. 
 
ನಮ್ಮ ಮನೆ ಮೋಟಾರಿಗೆ
 ಪವರು ಇಲ್ಲವೋ
ಬೀದಿ ಹ್ಯಾಂಡ್ ಪಂಪು
ನನಗೆ ಗತಿಯಲ್ಲವೋ 
 
ಒಹೋ..
ಐಸಿ... ಪವರು ಸಪ್ಲೈ ಮಾಡಲಾರೆ ನಾ
ನಿನಗೆ ಸಹಾಯ ಆಗಲಾರೆ ನಾ 
ಪೊಲೀಸ್ ಡ್ಯೂಟಿಲಿ ಇದೆಲ್ಲ ಇಲ್ಲವೋ
ನೈಟ್ ಡ್ಯೂಟಿಗೆ ಸಮಯ ಇಲ್ಲವೋ 
ರಿಪೋರ್ಟ್ ಮಾಡಿದರೆ ಸಸ್ಪೆಂಡ್ ಮಾಡುತ್ತಾರೆ
ಡೇ ನೈಟು ಡ್ಯೂಟಿ ಆಗ ನೀನು ಮಾಡಿಕೊ 
ರಿಪೋರ್ಟ್ ಮಾಡಿದರೆ ಸಸ್ಪೆಂಡ್ ಮಾಡುತ್ತಾರೆ
ಡೇ ನೈಟು ಡ್ಯೂಟಿ ಆಗ ನೀನು ಮಾಡಿಕೊ 
 
||ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ
ನಿನ್ನ ಫಾಲೋ ಮಾಡಿದೆನು ಶಿವಶಿವ
ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವ||
ಬುದ್ದಿ ತಪ್ಪಾಯ್ತು ಕ್ಷಮಿಸಿಬಿಡಿ
ನಾನ್ ಕುಡಿದು ಬಿಟ್ಟಿದ್ದೀನಿ
ಐ ಆಮ್ ಡ್ರನ್ಕರ್ ಹೀ ಹೀ ಹೀ  

-
ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ
ನಿನ್ನ ಫಾಲೋ ಮಾಡಿದೆನು ಶಿವಶಿವ
ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವ
 
ವಿಷವ ಕುಡಿದು ನೀ ಬಚಾವಾದೆ
ಸಾರಾಯಿ ಕುಡಿದು ನಾ ತೂರಾಡಿದೆ 
ನಿನ್ನಂಗೆ ಕಲ್ಲಾದರೆ ಶಿವಶಿವ
ತಲೆನೋವು ಇಲ್ಲಯ್ಯ ಶಿವಶಿವ 
ನಿನ್ನಂಗೆ ಕಲ್ಲಾದರೆ ಶಿವಶಿವ
ತಲೆನೋವು ಇಲ್ಲಯ್ಯ ಶಿವಶಿವ 
 
||ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ||
 
ಕೂಲಿಂಗ್ ಗ್ಲಾಸು ಹಾಕಿ ಕಣ್ಣು ಹೊಡೆಯಬೇಡ
ಚಿಕ್ಕಮನೆ ಸೆಟ್ಟಪ್ಪು ನೀನು ಮಾಡಬೇಡ 
ಎರಡನೇಯದನ್ನ ಕಟ್ಟಿಕೊಂಡರೆ ಶಾಂತಿ ಇಲ್ಲ
ಅಲ್ಲೆ ಸುಖ ಜಾಸ್ತಿ ಅನ್ನೋದು ಭ್ರಾಂತಿಯಲ್ಲ 
ಕೇಳಿ ನನ್ನ ಅನುಭವ... 
 
ಏನು ಮೋಸ ಮಾಡಿಬಿಟ್ಯೊ
ನನ್ನ ಹಾಳು ಮಾಡಿಬಿಟ್ಯೊ 
ನಂಗೆ ನಿಂಗೂ ಬಂಧ ಸಾಕು
ನನ್ನ ಸುಮ್ಮನೆ ಬಿಟ್ಟರೇ ಸಾಕು 
 
ಅಮ್ಮಯ್ಯ ಕುಡುಕನ ಮಾತನ್ನ ಕೇಳಿ
ಗಂಡನ ಜೊತೆ ಜಗಳ ಆಡಬೇಡ 
ತಮ್ಮಯ್ಯ ನಿಂಗೆ ನಾನು ಕೈ  ಮುಗಿತೀನಿ
ಸಂಸಾರ ಹಾಳು ಮಾಡ್ಕೊಬೇಡ
 
||ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ
ನಿನ್ನ ಫಾಲೋ ಮಾಡಿದೆನು ಶಿವಶಿವ
ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವ||
 
ಹೆಣ್ಣೇ ನಿನ್ನ ಮನೆಯಲ್ಲಿ
ನಲ್ಲಿ ಕೆಟ್ಟು ಹೋಯಿತೆ
ಪಾಪ ಬೀದಿ ನಲ್ಲಿ ಹುಡುಕಿ ಬರುವ
ಹಾಗಾಯಿತೇ ಅಯ್ಯೋ .. 
 
ನಮ್ಮ ಮನೆ ಮೋಟಾರಿಗೆ
 ಪವರು ಇಲ್ಲವೋ
ಬೀದಿ ಹ್ಯಾಂಡ್ ಪಂಪು
ನನಗೆ ಗತಿಯಲ್ಲವೋ 
 
ಒಹೋ..
ಐಸಿ... ಪವರು ಸಪ್ಲೈ ಮಾಡಲಾರೆ ನಾ
ನಿನಗೆ ಸಹಾಯ ಆಗಲಾರೆ ನಾ 
ಪೊಲೀಸ್ ಡ್ಯೂಟಿಲಿ ಇದೆಲ್ಲ ಇಲ್ಲವೋ
ನೈಟ್ ಡ್ಯೂಟಿಗೆ ಸಮಯ ಇಲ್ಲವೋ 
ರಿಪೋರ್ಟ್ ಮಾಡಿದರೆ ಸಸ್ಪೆಂಡ್ ಮಾಡುತ್ತಾರೆ
ಡೇ ನೈಟು ಡ್ಯೂಟಿ ಆಗ ನೀನು ಮಾಡಿಕೊ 
ರಿಪೋರ್ಟ್ ಮಾಡಿದರೆ ಸಸ್ಪೆಂಡ್ ಮಾಡುತ್ತಾರೆ
ಡೇ ನೈಟು ಡ್ಯೂಟಿ ಆಗ ನೀನು ಮಾಡಿಕೊ 
 
||ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವ
ಹೆಂಗೆ ನೀನು ನಿಭಾಯಿಸಿದೆ ಶಿವಶಿವ
ನಿನ್ನ ಫಾಲೋ ಮಾಡಿದೆನು ಶಿವಶಿವ
ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವ||
ಬುದ್ದಿ ತಪ್ಪಾಯ್ತು ಕ್ಷಮಿಸಿಬಿಡಿ
ನಾನ್ ಕುಡಿದು ಬಿಟ್ಟಿದ್ದೀನಿ
ಐ ಆಮ್ ಡ್ರನ್ಕರ್ ಹೀ ಹೀ ಹೀ  

Gange Gowri song lyrics from Kannada Movie Ibbaru Hendira Muddina Police starring Shashikumar, Thara, Nirosha, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Relangi Narasimha Rao and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ