Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಿಂಪಕು ಜಿಂಪಕು ಜಿಂಪಕು
ಮಾವ ಬಿಟ್ಟರೆ ಸಿಕ್ಕನು ಈ ಕೆಟ್ಟ ಮಾವ
ಖಾಕಿಯ ಡ್ರೆಸ್ಸಿನ ಠೀವಿಯ
ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ
ಮಾವ ಯಾರೂ? ಇವರ್ಯಾರು
ಪೊಲೀಸ್ ಮಾವ್ ಕಣೇ ಅಲ್ಲ 
ಮುದ್ದಿನ ಮಾವ್ ಕಣೇ ಊಹೂಂ

ಇಬ್ಬರ ಮಾವ್ ಕಣೇ ಅಲ್ಲಲ್ಲ
ಉತ್ತರ ಏನೋ ಕಾಣೆ ಆಅ...
ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್

|| ಜಿಂಪಕು ಜಿಂಪಕು ಮಾವ ||

ಖಾಕಿಯ ಡ್ರೆಸ್ಸಿನ ಠೀವಿಯ
ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ
ಮಾವ ಯಾರೂ? ಇವರ್ಯಾರು
ಮೀಸೆಯ ನ್ಯಾಯವ
ಕಾಯುವಂತ ವೀರರು ಇವರಂತೆ

ಕೊರಳಿಗೆ ತಾಳಿಯ
ಕಟ್ಟಿರುವ ದೇವರು ಇವರಂತೆ
ಕಣ್ಣು ಮುಚ್ಚಾಲೆಯ
ಆಡಿಸುವ ತುಂಟರು ಇವರಂತೆ
ಸುಳ್ಳಿನ ಮಾಲೆಯ
ಕಟ್ಟುವಂತೆ ನೆಂಟರು ಇವರಂತೆ

ರುಕ್ಮಿಣಿ ಇಲ್ಲಿ ಹೇ... ನಾನು
ಆ.. ಸತ್ಯಭಾಮೆಯು ನಾನು .. ।।
ಇಷ್ಟಾದರೂ ನಲ್ಲನಿಗೆ ತೃಪ್ತಿ ನೋಡಿಲ್ಲ
ಮೂರನೇ ಸಂಬಂಧವೂ ಯಾರು ಗೊತ್ತಿಲ್ಲ
ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್... ।।

|| ಜಿಂಪಕು ಜಿಂಪಕು ಮಾವ ||

ದೊಡ್ಡ ಮನೇಲಿ ಉಪ್ಪಿಟ್ಟು
ಚಿಕ್ಕ ಮನೇಲಿ ನಿಪ್ಪಟ್ಟು
ತಿನ್ನೊಂಥ ಗಂಡು ನಾನು
ಹಗಲು ರಾತ್ರಿ ಬಿಡದೇ
ಡ್ಯೂಟಿಯ ಮಾಡುವ
ಟೆಕ್ನಿಕು ಬಲ್ಲವನು ಅಹ್ಹಹ

ಒರಿಜಿನಲ್ ಕೃಷ್ಣಗೆ ಪೈಪೋಟಿ
ಮಾಡುವ ರಸಿಕರ ರಾಜ ಕಣೇ... ಹೇ..
ವಾತ್ಸಾಯನನಿಗೆ ಪಾಠ ಹೇಳುವ
ಮಹಾರಾಜ ಭೋಜ ಕಣೇ
ತಲೆ ಮೇಲೆ ಗಂಗಮ್ಮ ನಾನು
ನಿನ್ನ ಪಕ್ಕದಲ್ಲಿ ಗೌರಿಯು ನಾನು..

ಇಬ್ಬರನೂ ಆಳೋ ರೀತಿ
ತಿಳಿಯಬೇಕೇನು
ಫಿಸ್ ಇಲ್ಲದೇ ಹೇಳ ಕೊಡ್ತೀನಿ
ಎಲ್ಲರಿಗೂ ನಾನು

ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್.. (ಆಹ್ಹಹ್ )
ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್.
(ಹೌದು ಆಹ್ಹಹ್ ಸೈಡ್ ಹೋಗಲಿ)

ಜಿಂಪಕು ಜಿಂಪಕು ಜಿಂಪಕು
ಮಾವ ಬಿಟ್ಟರೆ ಸಿಕ್ಕನು ಈ ಕೆಟ್ಟ ಮಾವ
ಖಾಕಿಯ ಡ್ರೆಸ್ಸಿನ ಠೀವಿಯ
ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ
ಮಾವ ಯಾರೂ? ಇವರ್ಯಾರು
ಪೊಲೀಸ್ ಮಾವ್ ಕಣೇ ಅಲ್ಲ 
ಮುದ್ದಿನ ಮಾವ್ ಕಣೇ ಊಹೂಂ

ಇಬ್ಬರ ಮಾವ್ ಕಣೇ ಅಲ್ಲಲ್ಲ
ಉತ್ತರ ಏನೋ ಕಾಣೆ ಆಅ...
ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್

|| ಜಿಂಪಕು ಜಿಂಪಕು ಮಾವ ||

ಖಾಕಿಯ ಡ್ರೆಸ್ಸಿನ ಠೀವಿಯ
ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ
ಮಾವ ಯಾರೂ? ಇವರ್ಯಾರು
ಮೀಸೆಯ ನ್ಯಾಯವ
ಕಾಯುವಂತ ವೀರರು ಇವರಂತೆ

ಕೊರಳಿಗೆ ತಾಳಿಯ
ಕಟ್ಟಿರುವ ದೇವರು ಇವರಂತೆ
ಕಣ್ಣು ಮುಚ್ಚಾಲೆಯ
ಆಡಿಸುವ ತುಂಟರು ಇವರಂತೆ
ಸುಳ್ಳಿನ ಮಾಲೆಯ
ಕಟ್ಟುವಂತೆ ನೆಂಟರು ಇವರಂತೆ

ರುಕ್ಮಿಣಿ ಇಲ್ಲಿ ಹೇ... ನಾನು
ಆ.. ಸತ್ಯಭಾಮೆಯು ನಾನು .. ।।
ಇಷ್ಟಾದರೂ ನಲ್ಲನಿಗೆ ತೃಪ್ತಿ ನೋಡಿಲ್ಲ
ಮೂರನೇ ಸಂಬಂಧವೂ ಯಾರು ಗೊತ್ತಿಲ್ಲ
ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್... ।।

|| ಜಿಂಪಕು ಜಿಂಪಕು ಮಾವ ||

ದೊಡ್ಡ ಮನೇಲಿ ಉಪ್ಪಿಟ್ಟು
ಚಿಕ್ಕ ಮನೇಲಿ ನಿಪ್ಪಟ್ಟು
ತಿನ್ನೊಂಥ ಗಂಡು ನಾನು
ಹಗಲು ರಾತ್ರಿ ಬಿಡದೇ
ಡ್ಯೂಟಿಯ ಮಾಡುವ
ಟೆಕ್ನಿಕು ಬಲ್ಲವನು ಅಹ್ಹಹ

ಒರಿಜಿನಲ್ ಕೃಷ್ಣಗೆ ಪೈಪೋಟಿ
ಮಾಡುವ ರಸಿಕರ ರಾಜ ಕಣೇ... ಹೇ..
ವಾತ್ಸಾಯನನಿಗೆ ಪಾಠ ಹೇಳುವ
ಮಹಾರಾಜ ಭೋಜ ಕಣೇ
ತಲೆ ಮೇಲೆ ಗಂಗಮ್ಮ ನಾನು
ನಿನ್ನ ಪಕ್ಕದಲ್ಲಿ ಗೌರಿಯು ನಾನು..

ಇಬ್ಬರನೂ ಆಳೋ ರೀತಿ
ತಿಳಿಯಬೇಕೇನು
ಫಿಸ್ ಇಲ್ಲದೇ ಹೇಳ ಕೊಡ್ತೀನಿ
ಎಲ್ಲರಿಗೂ ನಾನು

ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್.. (ಆಹ್ಹಹ್ )
ಇಬ್ಬರ ಹೆಂಡತಿಯರ
ಮುದ್ದಿನ ಪೊಲೀಸ್ ಮಾವ್.
(ಹೌದು ಆಹ್ಹಹ್ ಸೈಡ್ ಹೋಗಲಿ)

Jimpakku Jimpakku song lyrics from Kannada Movie Ibbaru Hendira Muddina Police starring Shashikumar, Thara, Nirosha, Lyrics penned by R N Jayagopal Sung by S P Balasubrahmanyam, Manjula Gururaj, Radhika, Music Composed by Raj-Koti, film is Directed by Relangi Narasimha Rao and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ