ಸುಮ್ಮನೆ ಮೌನ…
ನಿನ್ನದೆ ಧ್ಯಾನ …..
ಪ್ರೀತಿಯ ಮನೆಗು ….
ಸೋಕಿದೆ ಗ್ರಹಣ ….
ಒಲವಿನ ಮನೆಯ…
ಬಿಟ್ಟಿದೆ ಉಸಿರು…
ಹೋಗಲು ಮುಖ್ಯ ಕಾರಣ ನೀನಾ…
ಸುರಿಮಳೆ ಅಡಿ ಬರಹ
ಉರಿಬಿಸಿಲಡಿ ನಾಡಿಗೆ
ಅರಿಯದ ಮೃದು ಹೂವು ನೀನೂ
ಒಲವರಿಯದ ಹೃದಯ
ನೀ ತೊರೆದಿರೋ ಮನೆಯ
ಮರೆಯಾದೆ ದಿನ ಕಾಯುವೆ ನಾನೂ
ಗೊತ್ತಿಲ್ಲದ ತಪ್ಪಿದ್ದರೆ ನನಗೆ ತಿಳಿಸು
ನಿಜವಾಗಿರೋ ಅನುಮಾನಕೆ ಬೇಡ ಮುನಿಸು
ಕ್ಷಮಿಸು
||ಸುಮ್ಮನೆ ಮೌನ …
ನಿನ್ನದೆ ಧ್ಯಾನ …
ಪ್ರೀತಿಯ ಮನೆಗು …
ಸೋಕಿದೆ ಗ್ರಹಣ…||
ನಡು ರಸ್ತೆಯಲಿ
ಕೈಯ್ಯನ್ನು ಬಿಟ್ಟು
ಹೋಗುವ ಮನಸು ಏಕೆ
ಇಬ್ಬರ ನಡುವೆ ಇಬ್ಬರ ಬಿಟ್ಟು
ಮೂರನೆ ಮನಸು ಬೇಕೆ
ಮೋಡ ಕವಿದಂತಿಹುದು ಪ್ರೇಮ ಗೀತೆಗೆ
ಕಣ್ಣು ಬಿದ್ದಿರಬಹುದು ನಮ್ಮ ಪ್ರೀತಿಗೆ
ಪಾಯವನು ತಪ್ಪುವುದು ಹೃದಯದ ನದಿಗೆ
ದಯಮಾಡಿ ಹಿಂತಿರುಗು ನನ್ನಯ ಕಡೆಗೆ ಬಳಿಗೆ
||ಸುಮ್ಮನೆ ಮೌನ…
ನಿನ್ನದೆ ಧ್ಯಾನ …..
ಪ್ರೀತಿಯ ಮನೆಗು ….
ಸೋಕಿದೆ ಗ್ರಹಣ ….
ಒಲವಿನ ಮನೆಯ…
ಬಿಟ್ಟಿದೆ ಉಸಿರು…
ಹೋಗಲು ಮುಖ್ಯ ಕಾರಣ ನೀನಾ…||
ಸುರಿಮಳೆ ಅಡಿ ಬರಹ
ಉರಿಬಿಸಿಲಡಿ ನಾಡಿಗೆ
ಅರಿಯದ ಮೃದು ಹೂವು ನೀನೂ
ಒಲವರಿಯದ ಹೃದಯ
ನೀ ತೊರೆದಿರೋ ಮನೆಯ
ಮರೆಯಾದೆ ದಿನ ಕಾಯುವೆ ನಾನೂ
ಗೊತ್ತಿಲ್ಲದ ತಪ್ಪಿದ್ದರೆ ನನಗೆ ತಿಳಿಸು
ನಿಜವಾಗಿರೋ ಅನುಮಾನಕೆ ಬೇಡ ಮುನಿಸು
ಕ್ಷಮಿಸು
||ಸುಮ್ಮನೆ ಮೌನ …
ನಿನ್ನದೆ ಧ್ಯಾನ …
ಪ್ರೀತಿಯ ಮನೆಗು …
ಸೋಕಿದೆ ಗ್ರಹಣ…||
ಸುಮ್ಮನೆ ಮೌನ…
ನಿನ್ನದೆ ಧ್ಯಾನ …..
ಪ್ರೀತಿಯ ಮನೆಗು ….
ಸೋಕಿದೆ ಗ್ರಹಣ ….
ಒಲವಿನ ಮನೆಯ…
ಬಿಟ್ಟಿದೆ ಉಸಿರು…
ಹೋಗಲು ಮುಖ್ಯ ಕಾರಣ ನೀನಾ…
ಸುರಿಮಳೆ ಅಡಿ ಬರಹ
ಉರಿಬಿಸಿಲಡಿ ನಾಡಿಗೆ
ಅರಿಯದ ಮೃದು ಹೂವು ನೀನೂ
ಒಲವರಿಯದ ಹೃದಯ
ನೀ ತೊರೆದಿರೋ ಮನೆಯ
ಮರೆಯಾದೆ ದಿನ ಕಾಯುವೆ ನಾನೂ
ಗೊತ್ತಿಲ್ಲದ ತಪ್ಪಿದ್ದರೆ ನನಗೆ ತಿಳಿಸು
ನಿಜವಾಗಿರೋ ಅನುಮಾನಕೆ ಬೇಡ ಮುನಿಸು
ಕ್ಷಮಿಸು
||ಸುಮ್ಮನೆ ಮೌನ …
ನಿನ್ನದೆ ಧ್ಯಾನ …
ಪ್ರೀತಿಯ ಮನೆಗು …
ಸೋಕಿದೆ ಗ್ರಹಣ…||
ನಡು ರಸ್ತೆಯಲಿ
ಕೈಯ್ಯನ್ನು ಬಿಟ್ಟು
ಹೋಗುವ ಮನಸು ಏಕೆ
ಇಬ್ಬರ ನಡುವೆ ಇಬ್ಬರ ಬಿಟ್ಟು
ಮೂರನೆ ಮನಸು ಬೇಕೆ
ಮೋಡ ಕವಿದಂತಿಹುದು ಪ್ರೇಮ ಗೀತೆಗೆ
ಕಣ್ಣು ಬಿದ್ದಿರಬಹುದು ನಮ್ಮ ಪ್ರೀತಿಗೆ
ಪಾಯವನು ತಪ್ಪುವುದು ಹೃದಯದ ನದಿಗೆ
ದಯಮಾಡಿ ಹಿಂತಿರುಗು ನನ್ನಯ ಕಡೆಗೆ ಬಳಿಗೆ
||ಸುಮ್ಮನೆ ಮೌನ…
ನಿನ್ನದೆ ಧ್ಯಾನ …..
ಪ್ರೀತಿಯ ಮನೆಗು ….
ಸೋಕಿದೆ ಗ್ರಹಣ ….
ಒಲವಿನ ಮನೆಯ…
ಬಿಟ್ಟಿದೆ ಉಸಿರು…
ಹೋಗಲು ಮುಖ್ಯ ಕಾರಣ ನೀನಾ…||
ಸುರಿಮಳೆ ಅಡಿ ಬರಹ
ಉರಿಬಿಸಿಲಡಿ ನಾಡಿಗೆ
ಅರಿಯದ ಮೃದು ಹೂವು ನೀನೂ
ಒಲವರಿಯದ ಹೃದಯ
ನೀ ತೊರೆದಿರೋ ಮನೆಯ
ಮರೆಯಾದೆ ದಿನ ಕಾಯುವೆ ನಾನೂ
ಗೊತ್ತಿಲ್ಲದ ತಪ್ಪಿದ್ದರೆ ನನಗೆ ತಿಳಿಸು
ನಿಜವಾಗಿರೋ ಅನುಮಾನಕೆ ಬೇಡ ಮುನಿಸು
ಕ್ಷಮಿಸು
||ಸುಮ್ಮನೆ ಮೌನ …
ನಿನ್ನದೆ ಧ್ಯಾನ …
ಪ್ರೀತಿಯ ಮನೆಗು …
ಸೋಕಿದೆ ಗ್ರಹಣ…||