-
ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ
ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ
ಅಯ್ಯಯ್ಯೋ ನಿನ್ನ ಕಂಡು
ತಲೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ
ಮೈಯ್ಯಮಾಟ ಕಿರಿಕ್ ಇದೆ
ನಾ ಪಕ್ಕಾ ಲೋಕಲ್ಲು
ಆಗೋದೆ ಪಾಗಲ್ಲು
ಡೇ ಏಂಡ್ ನೈಟ ಹೊಡಿತೀನಿ
ನಿನ್ ಹಿಂದೆ ಸೈಕಲ್ಲೂ
ಬಾ ಬಾ ಬಾ ಬಾರೆ ಹುಡುಗಿ
ನೋ ನೋ ನೋ ನೋಡೇ ತಿರುಗಿ
ಅಬ್ಬಬ್ಬಾ ಎಂಥ ಸ್ಮೈಲು
ಅಯ್ಯಯ್ಯೋ ಹಾರ್ಟುಫೇಲು
|| ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ ||
ಹಸಿವು ಇಲ್ಲ ನಿದ್ದೆನೂ ಇಲ್ಲ ಬಿ
ರಿಯಾನಿ ಯಾಕೊ ಟೇಸ್ಟೇ ಇಲ್ಲ
ಧಮ್ಮು ಇಲ್ಲ ಎಣ್ಣೆನೂ ಇಲ್ಲ
ಫ್ರೆಂಡ್ಸು ಕೂಡ ಬೇಕಾಗಿಲ್ಲ
ಅರೆ ನಿನ್ನ ಬಿಟ್ಟು ಬೇರೆ
ಏನೂ ಕಾಣ್ತಾನೆ ಇಲ್ಲ
ಅರೆ ನನ್ನ ಬಿಟ್ಟು ನಿನ್ನನ್ನ
ಹಿಂಗೆ ಪ್ರೀತಿಸೋನ್ ಸಿಗಲ್ಲ
ಡೇಲಿ ಲೈನು ಹಾಕ್ತೀನಿ
ಬಾಡಿಗಾರ್ಡು ಆಯ್ತೀನಿ
ಬ್ಯಾಡ ಅಂದ್ರೆ ಸಾಯ್ತೀನಿ
ನಾ ಸತ್ತಮ್ಯಾಲೆ ದೆವ್ವ ಆಗಿ ಕಾಡ್ತೀನಿ
ಹಾರ್ಟು ಯಾಕೊ ಹಾರ್ಟು ಯಾಕೊ
ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ
||ಅಯ್ಯಯ್ಯೋ ನಿನ್ನ ಕಂಡು
ತಲೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ
ಮೈಯ್ಯಮಾಟ ಕಿರಿಕ್ ಇದೆ
ನಾ ಪಕ್ಕಾ ಲೋಕಲ್ಲು
ಆಗೋದೆ ಪಾಗಲ್ಲು
ಡೇ ಏಂಡ್ ನೈಟ ಹೊಡಿತೀನಿ
ನಿನ್ ಹಿಂದೆ ಸೈಕಲ್ಲೂ
ಬಾ ಬಾ ಬಾ ಬಾರೆ ಹುಡುಗಿ
ನೋ ನೋ ನೋ ನೋಡೇ ತಿರುಗಿ
ಅಬ್ಬಬ್ಬಾ ಎಂಥ ಸ್ಮೈಲು
ಅಯ್ಯಯ್ಯೋ ಹಾರ್ಟುಫೇಲು||
-
ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ
ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ
ಅಯ್ಯಯ್ಯೋ ನಿನ್ನ ಕಂಡು
ತಲೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ
ಮೈಯ್ಯಮಾಟ ಕಿರಿಕ್ ಇದೆ
ನಾ ಪಕ್ಕಾ ಲೋಕಲ್ಲು
ಆಗೋದೆ ಪಾಗಲ್ಲು
ಡೇ ಏಂಡ್ ನೈಟ ಹೊಡಿತೀನಿ
ನಿನ್ ಹಿಂದೆ ಸೈಕಲ್ಲೂ
ಬಾ ಬಾ ಬಾ ಬಾರೆ ಹುಡುಗಿ
ನೋ ನೋ ನೋ ನೋಡೇ ತಿರುಗಿ
ಅಬ್ಬಬ್ಬಾ ಎಂಥ ಸ್ಮೈಲು
ಅಯ್ಯಯ್ಯೋ ಹಾರ್ಟುಫೇಲು
|| ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ ||
ಹಸಿವು ಇಲ್ಲ ನಿದ್ದೆನೂ ಇಲ್ಲ ಬಿ
ರಿಯಾನಿ ಯಾಕೊ ಟೇಸ್ಟೇ ಇಲ್ಲ
ಧಮ್ಮು ಇಲ್ಲ ಎಣ್ಣೆನೂ ಇಲ್ಲ
ಫ್ರೆಂಡ್ಸು ಕೂಡ ಬೇಕಾಗಿಲ್ಲ
ಅರೆ ನಿನ್ನ ಬಿಟ್ಟು ಬೇರೆ
ಏನೂ ಕಾಣ್ತಾನೆ ಇಲ್ಲ
ಅರೆ ನನ್ನ ಬಿಟ್ಟು ನಿನ್ನನ್ನ
ಹಿಂಗೆ ಪ್ರೀತಿಸೋನ್ ಸಿಗಲ್ಲ
ಡೇಲಿ ಲೈನು ಹಾಕ್ತೀನಿ
ಬಾಡಿಗಾರ್ಡು ಆಯ್ತೀನಿ
ಬ್ಯಾಡ ಅಂದ್ರೆ ಸಾಯ್ತೀನಿ
ನಾ ಸತ್ತಮ್ಯಾಲೆ ದೆವ್ವ ಆಗಿ ಕಾಡ್ತೀನಿ
ಹಾರ್ಟು ಯಾಕೊ ಹಾರ್ಟು ಯಾಕೊ
ಹಾರ್ಟು ಯಾಕೊ ಹಾಳಾಗ್ ಹೋಗಿದೆ
ಮಾತು ಕೆಳದೆ ಯಕ್ಕೂಟ್ ಹೋಗಿದೆ
ಪಾರ್ಟು ಪಾರ್ಟು ಟೈಟಾಗಿಹೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ
||ಅಯ್ಯಯ್ಯೋ ನಿನ್ನ ಕಂಡು
ತಲೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ
ಮೈಯ್ಯಮಾಟ ಕಿರಿಕ್ ಇದೆ
ನಾ ಪಕ್ಕಾ ಲೋಕಲ್ಲು
ಆಗೋದೆ ಪಾಗಲ್ಲು
ಡೇ ಏಂಡ್ ನೈಟ ಹೊಡಿತೀನಿ
ನಿನ್ ಹಿಂದೆ ಸೈಕಲ್ಲೂ
ಬಾ ಬಾ ಬಾ ಬಾರೆ ಹುಡುಗಿ
ನೋ ನೋ ನೋ ನೋಡೇ ತಿರುಗಿ
ಅಬ್ಬಬ್ಬಾ ಎಂಥ ಸ್ಮೈಲು
ಅಯ್ಯಯ್ಯೋ ಹಾರ್ಟುಫೇಲು||
Heartu Yaako Haalag Hogide song lyrics from Kannada Movie Hyper starring Arjun Aarya, Sheela,, Lyrics penned by Anil Sung by Maria Roe Vincent, Chethan Naik, Music Composed by D Imman, Ellwyn Joshua, film is Directed by Ganesh Vinayak and film is released on 2018