-
ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ
ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ
ಸಹಿಯ ಹಾಕಿದೆ ತುಟಿ ಮೇಲೆ
ಕವನ ಗೀಚಿದೆ ಎದೆ ಮೇಲೆ
ಬೇರೆ ಏನು ಬೇಡ ಇನ್ನು
ಪ್ರೇಮಲೋಕ ಸೇರಬೇಕು ಬಾ..
ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ
ನಾನೇ ನಿನ್ನ ಸೊಪ್ಪನ ಸುಂದರಿ
ಈ ರಾಗ ಬೇಡ ಬೇಗ ಮುಂದ್ವರಿ
||ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ||
ಈ ಚಳಿಯು ಕೊರೆದಿದೆ
ಸೋಕಿ ನನ್ನ ತನುವನು
ಈ ಹೃದಯ ಬಯಸಿದೆ
ನಿನ್ನ ತೋಳ ಬಳಸಲು
ರಾತ್ರಿಯಲಿ ಜಾತ್ರೆಯಲಿ
ಯಾರಿಗು ಕಾಣಿಸದೆ
ಕಣ್ಣು ಹೊಡಿ ಕೈಯ್ಯ ಹಿಡಿ
ಕಾರಣ ಇಲ್ಲದೇನೆ
ತಾಳಿ ಇದೆ ಕಟ್ಟಿ ಬಿಡು
ಯಾರಿಗು ಕಾಣದಂಗೆ
ರಾತ್ರೀ ಇಡೀ ಮುತ್ತನೀಡು
ಲೆಕ್ಕಾನೆ ಸಿಕ್ಕದಂಗೆ
ನಾಳಿನ ಚಿಂತೆಯನ್ನು
ಬಿಟ್ಟಾಕು ಈ ದಿನ
ನಿನ್ನೆಯ ನೆನಪನ್ನು
ಸುಟ್ಟಾಕು ಈ ಕ್ಷಣ ಈ ಕ್ಷಣ
||ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ
ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ||
||ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ||
||ಸಹಿಯ ಹಾಕಿದೆ ತುಟಿ ಮೇಲೆ
ಕವನ ಗೀಚಿದೆ ಎದೆ ಮೇಲೆ
ಬೇರೆ ಏನು ಬೇಡ ಇನ್ನು
ಪ್ರೇಮಲೋಕ ಸೇರಬೇಕು ಬಾ.. ||
||ನಾನೇ ನಿನ್ನ ಸೊಪ್ಪನ ಸುಂದರಿ
ಈ ರಾಗ ಬೇಡ ಬೇಗ ಮುಂದ್ವರಿ||
||ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ||
-
ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ
ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ
ಸಹಿಯ ಹಾಕಿದೆ ತುಟಿ ಮೇಲೆ
ಕವನ ಗೀಚಿದೆ ಎದೆ ಮೇಲೆ
ಬೇರೆ ಏನು ಬೇಡ ಇನ್ನು
ಪ್ರೇಮಲೋಕ ಸೇರಬೇಕು ಬಾ..
ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ
ನಾನೇ ನಿನ್ನ ಸೊಪ್ಪನ ಸುಂದರಿ
ಈ ರಾಗ ಬೇಡ ಬೇಗ ಮುಂದ್ವರಿ
||ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ||
ಈ ಚಳಿಯು ಕೊರೆದಿದೆ
ಸೋಕಿ ನನ್ನ ತನುವನು
ಈ ಹೃದಯ ಬಯಸಿದೆ
ನಿನ್ನ ತೋಳ ಬಳಸಲು
ರಾತ್ರಿಯಲಿ ಜಾತ್ರೆಯಲಿ
ಯಾರಿಗು ಕಾಣಿಸದೆ
ಕಣ್ಣು ಹೊಡಿ ಕೈಯ್ಯ ಹಿಡಿ
ಕಾರಣ ಇಲ್ಲದೇನೆ
ತಾಳಿ ಇದೆ ಕಟ್ಟಿ ಬಿಡು
ಯಾರಿಗು ಕಾಣದಂಗೆ
ರಾತ್ರೀ ಇಡೀ ಮುತ್ತನೀಡು
ಲೆಕ್ಕಾನೆ ಸಿಕ್ಕದಂಗೆ
ನಾಳಿನ ಚಿಂತೆಯನ್ನು
ಬಿಟ್ಟಾಕು ಈ ದಿನ
ನಿನ್ನೆಯ ನೆನಪನ್ನು
ಸುಟ್ಟಾಕು ಈ ಕ್ಷಣ ಈ ಕ್ಷಣ
||ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ
ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ||
||ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ
ಸೊಪ್ಪನ ಸುಂದರಿ ನಾನ್ತಾನೆ
ಯಾಕೊ ರಂಗೇರಿದೆ ನನ್ನ ಕೆನ್ನೆ||
||ಸಹಿಯ ಹಾಕಿದೆ ತುಟಿ ಮೇಲೆ
ಕವನ ಗೀಚಿದೆ ಎದೆ ಮೇಲೆ
ಬೇರೆ ಏನು ಬೇಡ ಇನ್ನು
ಪ್ರೇಮಲೋಕ ಸೇರಬೇಕು ಬಾ.. ||
||ನಾನೇ ನಿನ್ನ ಸೊಪ್ಪನ ಸುಂದರಿ
ಈ ರಾಗ ಬೇಡ ಬೇಗ ಮುಂದ್ವರಿ||
||ನಾನೇ ನಿನ್ನ ಸೊಪ್ಪನ ಸುಂದರಿ
ವಿರೋಧ ಬೇಡ ಬೇಗ ಮುಂದ್ವರಿ||