-
ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ
ಆರೆ ಆಜಾರೆ ಬ್ಯಾಂಡು ಭಾಜಾರೆ
ಏಕ್ ದೋ ತೀನ್ ಚಾರ್
ಹೊಡಿವಾಗ ಹುಸ್ಸಾರೆ
ಕಾಲು ನೆಲದ ಮ್ಯಾಲೇ ನಿಲ್ಲತಾನೆ ಇಲ್ಲ
ಸೊಂಟ ನನ್ನ ಮಾತು ಕೆಳ್ತಾನೆ ಇಲ್ಲ
ಫೋನ್ ಮಾಡಬ್ಯಾಡಿ ಸೀಕ್ತಿನಿ ರಾತ್ರಿ
ನಾನು ಕಾಲಿಟ್ಟರೆ ನಿಂತಲ್ಲೆ ಜಾತ್ರೆ
ಕಣ್ಣು ಹೊಡಿಬ್ಯಾಡಿ ಕೈಯ್ಯ ಎಳಿಬ್ಯಾಡಿ
ಲೈಟು ಹಾಫ್ ಮಾಡಿ ಅಡ್ಡ ದಿಡ್ಡಿ ಗುದ್ದಾಡಿ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ
||ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ||
ಮಂಗಳೂರ ಮೀನ ಶೇಪು ನಾನು
ಮಂಡ್ಯ ಮಟನ್ ಶಾಪು ನಾನು
ಕೋಲಾರ್ ಗೋಲ್ದು ಫೀಲ್ಡು ನಾನು
ಮೈನಿಂಗು ಮಾಡಿದ್ನೋ
ಧಾರವಾಡ ಸೀಮೆ ಪೇಡ ನಾನು
ಹುಬ್ಬಳ್ಳಿ ಹೈಬ್ರಿಡ್ ಬೀಡ ನಾನು
ಬೇಲೂರ ಶಿಲಾಬಾಲೆ ನಾನು
ಕೆತ್ತುವೆಯ ನೀನು
ಬ್ರಹ್ಮನು ತಿದ್ದಿ ತೀಡಿ ಮಾಡವ್ನೆ ನನ್ನ ಬಾಡಿ
ಭೂಮಿನ ಬುಗುರಿ ಆಡಸೋಕೆ
ಭೂಮಿನು ಗುಂಡಾಗಿದೆ
ಎಲ್ಲಾನು ಹಂಗೆ ಐತೆ ನಡಿ ನಡಿ ಜಾಗ ಹಿಡಿ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ
||ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ||
||ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ||
||ಕಾಲು ನೆಲದ ಮ್ಯಾಲೇ ನಿಲ್ಲತಾನೆ ಇಲ್ಲ
ಸೊಂಟ ನನ್ನ ಮಾತು ಕೆಳ್ತಾನೆ ಇಲ್ಲ
ಫೋನ್ ಮಾಡಬ್ಯಾಡಿ ಸೀಕ್ತಿನಿ ರಾತ್ರಿ
ನಾನು ಕಾಲಿಟ್ಟರೆ ನಿಂತಲ್ಲೆ ಜಾತ್ರೆ
ಕಣ್ಣು ಹೊಡಿಬ್ಯಾಡಿ ಕೈಯ್ಯ ಎಳಿಬ್ಯಾಡಿ
ಲೈಟು ಹಾಫ್ ಮಾಡಿ ಅಡ್ಡ ದಿಡ್ಡಿ ಗುದ್ದಾಡಿ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ ||
-
ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ
ಆರೆ ಆಜಾರೆ ಬ್ಯಾಂಡು ಭಾಜಾರೆ
ಏಕ್ ದೋ ತೀನ್ ಚಾರ್
ಹೊಡಿವಾಗ ಹುಸ್ಸಾರೆ
ಕಾಲು ನೆಲದ ಮ್ಯಾಲೇ ನಿಲ್ಲತಾನೆ ಇಲ್ಲ
ಸೊಂಟ ನನ್ನ ಮಾತು ಕೆಳ್ತಾನೆ ಇಲ್ಲ
ಫೋನ್ ಮಾಡಬ್ಯಾಡಿ ಸೀಕ್ತಿನಿ ರಾತ್ರಿ
ನಾನು ಕಾಲಿಟ್ಟರೆ ನಿಂತಲ್ಲೆ ಜಾತ್ರೆ
ಕಣ್ಣು ಹೊಡಿಬ್ಯಾಡಿ ಕೈಯ್ಯ ಎಳಿಬ್ಯಾಡಿ
ಲೈಟು ಹಾಫ್ ಮಾಡಿ ಅಡ್ಡ ದಿಡ್ಡಿ ಗುದ್ದಾಡಿ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ
||ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ||
ಮಂಗಳೂರ ಮೀನ ಶೇಪು ನಾನು
ಮಂಡ್ಯ ಮಟನ್ ಶಾಪು ನಾನು
ಕೋಲಾರ್ ಗೋಲ್ದು ಫೀಲ್ಡು ನಾನು
ಮೈನಿಂಗು ಮಾಡಿದ್ನೋ
ಧಾರವಾಡ ಸೀಮೆ ಪೇಡ ನಾನು
ಹುಬ್ಬಳ್ಳಿ ಹೈಬ್ರಿಡ್ ಬೀಡ ನಾನು
ಬೇಲೂರ ಶಿಲಾಬಾಲೆ ನಾನು
ಕೆತ್ತುವೆಯ ನೀನು
ಬ್ರಹ್ಮನು ತಿದ್ದಿ ತೀಡಿ ಮಾಡವ್ನೆ ನನ್ನ ಬಾಡಿ
ಭೂಮಿನ ಬುಗುರಿ ಆಡಸೋಕೆ
ಭೂಮಿನು ಗುಂಡಾಗಿದೆ
ಎಲ್ಲಾನು ಹಂಗೆ ಐತೆ ನಡಿ ನಡಿ ಜಾಗ ಹಿಡಿ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ
||ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ||
||ಆರೆ ಆಜಾರೆ ಬ್ಯಾಂಡು
ಭಾಜಾರೆ ಏಕ್ ದೋ ತೀನ್ ಚಾರ್
ಕುಣಿಯುವಾಗ ಹುಸ್ಸಾರೆ||
||ಕಾಲು ನೆಲದ ಮ್ಯಾಲೇ ನಿಲ್ಲತಾನೆ ಇಲ್ಲ
ಸೊಂಟ ನನ್ನ ಮಾತು ಕೆಳ್ತಾನೆ ಇಲ್ಲ
ಫೋನ್ ಮಾಡಬ್ಯಾಡಿ ಸೀಕ್ತಿನಿ ರಾತ್ರಿ
ನಾನು ಕಾಲಿಟ್ಟರೆ ನಿಂತಲ್ಲೆ ಜಾತ್ರೆ
ಕಣ್ಣು ಹೊಡಿಬ್ಯಾಡಿ ಕೈಯ್ಯ ಎಳಿಬ್ಯಾಡಿ
ಲೈಟು ಹಾಫ್ ಮಾಡಿ ಅಡ್ಡ ದಿಡ್ಡಿ ಗುದ್ದಾಡಿ
ಟೆನ್ಸಶನ್ನು ಬಿಟ್ಟಾಕಿ ರಾಕಿ ತಕಿಟ ತಕಿಟ ತಕಿಟ
ಕಣ್ಣು ಮುಚ್ಚಿ ಸ್ಟೆಪ್ಪು ಹಾಕಿ
ರಾಕಿ ತಕಿಟ ತಕಿಟ ತಕಿಟ ||
Aare Aajare Band-U Baajare song lyrics from Kannada Movie Hyper starring Arjun Aarya, Sheela,, Lyrics penned by Anil Sung by Ellwyn Joshua, Malathi, Music Composed by D Imman, Ellwyn Joshua, film is Directed by Ganesh Vinayak and film is released on 2018