Arere Arere Olavu Moodidare Lyrics

ಅರೆರೆ ಅರೆರೆ ಒಲವು ಮೂಡಿದರೆ Lyrics

in Hyper

in ಹೈಪರ್

LYRIC

Song Details Page after Lyrice

-
ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ
ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ
 
ಮೋಡಗಳ ಮರೆಯಲಿ ಕೂತ
ಚಂದಿರನ ಆಣೆ
ಆಸೆಗಳ ಪಯಣಕೆ ಈಗ
ನಾವಿಕನು ನೀನೆ
ಕೈಗೊಂದು ಕೈ ಬಂದು
ಪ್ರಣಯದ ಮೆರವಣಿಗೆ
 
||ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ ||
 
ಸುಚನೆ ನೀಡದೆ ಬಂದರೆ ಇಷ್ಟು ಸನಿಹ
ಹೇಗೆ ನಾ ತಾಳಬೇಕು ಉಸಿರಿನ ಬಿಸಿಯ ಶಾಖ
ಮೋಹದ ಬಾಣಕೆ ಲಜ್ಜೆಯೂ ದೂರ ಓಡಿ
ತೋಳನು ಸೇರೋ ಆಸೆ ಮರೆಸಿದೆ ಮೂರು ಲೋಕ
ಕಾಮನ ಬಿಲ್ಲಿಗೆ ಬಣ್ಣವೆ ಭೂಷಣ
ಮಿಂಚುವ ಬಾನಿಗೆ ತಾರೆಯೇ ಜೀವನ
ಒಲವ ಸಹವಾಸ ದಿನವು ಮಧುಮಾಸ ತಂದಿದೆ 
 
||ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ
ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ ||
 
||ಮೋಡಗಳ ಮರೆಯಲಿ ಕೂತ
ಚಂದಿರನ ಆಣೆ
ಆಸೆಗಳ ಪಯಣಕೆ ಈಗ
ನಾವಿಕನು ನೀನೆ
ಕೈಗೊಂದು ಕೈ ಬಂದು
ಪ್ರಣಯದ ಮೆರವಣಿಗೆ ||
 

-
ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ
ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ
 
ಮೋಡಗಳ ಮರೆಯಲಿ ಕೂತ
ಚಂದಿರನ ಆಣೆ
ಆಸೆಗಳ ಪಯಣಕೆ ಈಗ
ನಾವಿಕನು ನೀನೆ
ಕೈಗೊಂದು ಕೈ ಬಂದು
ಪ್ರಣಯದ ಮೆರವಣಿಗೆ
 
||ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ ||
 
ಸುಚನೆ ನೀಡದೆ ಬಂದರೆ ಇಷ್ಟು ಸನಿಹ
ಹೇಗೆ ನಾ ತಾಳಬೇಕು ಉಸಿರಿನ ಬಿಸಿಯ ಶಾಖ
ಮೋಹದ ಬಾಣಕೆ ಲಜ್ಜೆಯೂ ದೂರ ಓಡಿ
ತೋಳನು ಸೇರೋ ಆಸೆ ಮರೆಸಿದೆ ಮೂರು ಲೋಕ
ಕಾಮನ ಬಿಲ್ಲಿಗೆ ಬಣ್ಣವೆ ಭೂಷಣ
ಮಿಂಚುವ ಬಾನಿಗೆ ತಾರೆಯೇ ಜೀವನ
ಒಲವ ಸಹವಾಸ ದಿನವು ಮಧುಮಾಸ ತಂದಿದೆ 
 
||ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ
ಅರೆರೆ ಅರೆರೆ ಒಲವೂ ಮೂಡಿದರೆ
ಕಂಡ ಕನಸು ನನಸು ಕಣ್ಣೆದುರೆ ||
 
||ಮೋಡಗಳ ಮರೆಯಲಿ ಕೂತ
ಚಂದಿರನ ಆಣೆ
ಆಸೆಗಳ ಪಯಣಕೆ ಈಗ
ನಾವಿಕನು ನೀನೆ
ಕೈಗೊಂದು ಕೈ ಬಂದು
ಪ್ರಣಯದ ಮೆರವಣಿಗೆ ||
 

Arere Arere Olavu Moodidare song lyrics from Kannada Movie Hyper starring Arjun Aarya, Sheela,, Lyrics penned by Ghouse Peer Sung by Chethan Naik, Anuradha Bhat, Music Composed by D Imman, Ellwyn Joshua, film is Directed by Ganesh Vinayak and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ