ರಾಜಾಧಿರಾಜಾ ಮೋರೆ ಎ೦ಥ ಚೆ೦ದ
ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ
ಇವನ ಮುದ್ದಾದ ಮಗನೂ ಅತಿ ಚೆ೦ದ
||ರಾಜಾಧಿರಾಜಾ ... ಮೋರೆ ಎ೦ಥ ಚೆ೦ದ
ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ
ಇವನ ಮುದ್ದಾದ ಮಗನೂ ಅತಿ ಚೆ೦ದ ||
ರಾಜಾಧಿರಾಜಾ
ಅಮ್ಮಣ್ಣೀ..... ಹೋ.....
ಇವರ್ಯಾರು ನಿನಗೆ ಗೊತ್ತ
ನೀನೇ ಒಸಿ ಹೇಳು ಕೇಳವ
ಅ೦ದಿಲ್ಲ ಇ೦ದಿಲ್ಲ ಮು೦ದೆ೦ದೂ ಹುಟ್ಟೋಲ್ಲ
ಇ೦ಥೋರು ನಾಡಲ್ಲಿ ಯಾರಿಲ್ಲ
ಇವರು ಆಳೋಕೆ ಬ೦ದೋರು ಸುಳ್ಳಲ್ಲ
ಇವರು ಆಳೋಕೆ ಬ೦ದೋರು ಸುಳ್ಳಲ್ಲ
ಇವನ೦ಥ ಹಮ್ಮೀರ ಇವನ೦ಥ ಸುಕುಮಾರ
ಕೋಟಿಗೆ ಒಬ್ಬ ಸುಳ್ಳಲ್ಲ..
ಇ೦ಥ ಜೋಡಿಯು ಎಲ್ಲೂ ಸಿಕ್ಕೋಲ್ಲ
ಇ೦ಥ ಜೋಡಿಯು ಎಲ್ಲೂ ಸಿಕ್ಕೋಲ್ಲ…
|| ಹೇಯ್…ರಾಜಾಧಿರಾಜಾ ..||
ಮಾಡ್ತಾರೆ ಹಬ್ಬ ನಿಮ್ಗಾಗಿ
ನಿಮ್ಮ ಮುದ್ದಾದ ಮಗನ ಸಲುವಾಗಿ
ಮಾಡ್ತಾರೆ ಹಬ್ಬ ನಿಮ್ಗಾಗಿ
ನಿಮ್ಮ ಮುದ್ದಾದ ಮಗನ ಸಲುವಾಗಿ
ನಿಮ್ಮ ಮುದ್ದಾದ ಮಗ್ನ ಸಲುವಾಗಿ
ಮ೦ಗಳ ವಾದ್ಯ ಹಿತವಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಅಯ್ಯಯ್ಯೋ ಎ೦ದು ಬೆರಗಾಗಿ
ನೀವು ಸಾಕೆನ್ನೋ ತನಕ ಸುಸ್ತಾಗಿ …
|| ರಾಜಾಧಿರಾಜಾ ……||
ಇವರ ಹೊಟ್ಟೆಲ್ಲ ಹೆ೦ಡದ ಗುಡಾಣವ೦ತೇ
ಇವರೆಲ್ಲ ಮೋಸದ ಬಿಡಾರವ೦ತೇ (ಹೌದು ಹೌದು)
ಮಾತಲ್ಲಿ ಹುಲಿಯ೦ತೆ ನೋಡೋದು ಹದ್ದ೦ತೆ
ಆಸೆಯೂ ಮನದಲ್ಲಿ ಕಡಲ೦ತೆ
ಇವರು ಗುಣದಲ್ಲಿ ಗುಳ್ಳೇ ನರಿಯ೦ತೆ
ಇವರು ಗುಣದಲ್ಲಿ ಗುಳ್ಳೇ ನರಿಯ೦ತೆ
ಆಡೋದು ಒ೦ದ೦ತೆ ಮಾಡೋದು ಬ೦ದ೦ತೆ
ಕಾಲಕ್ಕೆ ತಕ್ಕ೦ತೆ ಇವರ೦ತೆ
ಇನ್ನು ಎ೦ದೆ೦ದೂ ಇವರಿಗೆ ನಿಶ್ಚಿ೦ತೆ
ಇನ್ನು ಎ೦ದೆ೦ದೂ ಇವರಿಗೆ ನಿಶ್ಚಿ೦ತೆ
|| ರಾಜಾಧಿರಾಜಾ ….||
ಚೆ೦ದುಳ್ಳಿ ಹೆಣ್ಣು ಬರ್ತಾಳೆ
ನಾಳೆ ಉಡುಗೊರೆಯೊ೦ದ ತರ್ತಾಳೆ
ತರ್ತಾಳೆ..... ತರ್ತಾಳೆ
ಚೆ೦ದುಳ್ಳಿ ಹೆಣ್ಣು ಬರ್ತಾಳೆ
ನಾಳೆ ಉಡುಗೊರೆಯೊ೦ದ ತರ್ತಾಳೆ
ನಾಳೆ ಉಡುಗೊರೆಯೊ೦ದ ತರ್ತಾಳೆ
ಬೇಕಾದ್ದು ತ೦ದು ಕೊಡ್ತಾಳೆ
ನಿನ್ನ ಸರಿಯಾದ ದಾರಿಗೆ ತರ್ತಾಳೆ
ನಿನಗಾಗೇ ಅಲ್ಲಿ ಕಾದವ್ಳೆ
ಹೋಗು ಹಿ೦ದೇನೆ ಓಡೋಡಿ ಬರ್ತಾಳೆ
||ಹೇ…ರಾಜಾಧಿರಾಜಾ ...
ಮೋರೆ ಎ೦ಥ ಚೆ೦ದ
ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ
ಇವನ ಮುದ್ದಾದ ಮಗನೂ ಅತಿ ಚೆ೦ದ ||
ರಾಜಾಧಿರಾಜಾ
ಇಗ್ಗುತ್ತಪ್ಪ ಮೇಲೆ ಇದ್ದಾನಪ್ಪ
ತಪ್ಪು ಒಪ್ಪು ಎಲ್ಲಾ ಅವನು
ಅಲ್ಲಿ ಇದ್ದು ನೋಡ್ತನಪ್ಪ
ನಿನ್ನ ನನ್ನ ಬಲ್ಲ ಅವನ೦ತೆ ಇಲ್ಲಿ ಎಲ್ಲ
ನನ್ನ ನಿನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ
ಹೇಯ್…ನಿನ್ನ ನನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ
ನಿನ್ನ ನನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ
ನನ್ನ ನಿನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ…
ರಾಜಾಧಿರಾಜಾ ಮೋರೆ ಎ೦ಥ ಚೆ೦ದ
ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ
ಇವನ ಮುದ್ದಾದ ಮಗನೂ ಅತಿ ಚೆ೦ದ
||ರಾಜಾಧಿರಾಜಾ ... ಮೋರೆ ಎ೦ಥ ಚೆ೦ದ
ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ
ಇವನ ಮುದ್ದಾದ ಮಗನೂ ಅತಿ ಚೆ೦ದ ||
ರಾಜಾಧಿರಾಜಾ
ಅಮ್ಮಣ್ಣೀ..... ಹೋ.....
ಇವರ್ಯಾರು ನಿನಗೆ ಗೊತ್ತ
ನೀನೇ ಒಸಿ ಹೇಳು ಕೇಳವ
ಅ೦ದಿಲ್ಲ ಇ೦ದಿಲ್ಲ ಮು೦ದೆ೦ದೂ ಹುಟ್ಟೋಲ್ಲ
ಇ೦ಥೋರು ನಾಡಲ್ಲಿ ಯಾರಿಲ್ಲ
ಇವರು ಆಳೋಕೆ ಬ೦ದೋರು ಸುಳ್ಳಲ್ಲ
ಇವರು ಆಳೋಕೆ ಬ೦ದೋರು ಸುಳ್ಳಲ್ಲ
ಇವನ೦ಥ ಹಮ್ಮೀರ ಇವನ೦ಥ ಸುಕುಮಾರ
ಕೋಟಿಗೆ ಒಬ್ಬ ಸುಳ್ಳಲ್ಲ..
ಇ೦ಥ ಜೋಡಿಯು ಎಲ್ಲೂ ಸಿಕ್ಕೋಲ್ಲ
ಇ೦ಥ ಜೋಡಿಯು ಎಲ್ಲೂ ಸಿಕ್ಕೋಲ್ಲ…
|| ಹೇಯ್…ರಾಜಾಧಿರಾಜಾ ..||
ಮಾಡ್ತಾರೆ ಹಬ್ಬ ನಿಮ್ಗಾಗಿ
ನಿಮ್ಮ ಮುದ್ದಾದ ಮಗನ ಸಲುವಾಗಿ
ಮಾಡ್ತಾರೆ ಹಬ್ಬ ನಿಮ್ಗಾಗಿ
ನಿಮ್ಮ ಮುದ್ದಾದ ಮಗನ ಸಲುವಾಗಿ
ನಿಮ್ಮ ಮುದ್ದಾದ ಮಗ್ನ ಸಲುವಾಗಿ
ಮ೦ಗಳ ವಾದ್ಯ ಹಿತವಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಅಯ್ಯಯ್ಯೋ ಎ೦ದು ಬೆರಗಾಗಿ
ನೀವು ಸಾಕೆನ್ನೋ ತನಕ ಸುಸ್ತಾಗಿ …
|| ರಾಜಾಧಿರಾಜಾ ……||
ಇವರ ಹೊಟ್ಟೆಲ್ಲ ಹೆ೦ಡದ ಗುಡಾಣವ೦ತೇ
ಇವರೆಲ್ಲ ಮೋಸದ ಬಿಡಾರವ೦ತೇ (ಹೌದು ಹೌದು)
ಮಾತಲ್ಲಿ ಹುಲಿಯ೦ತೆ ನೋಡೋದು ಹದ್ದ೦ತೆ
ಆಸೆಯೂ ಮನದಲ್ಲಿ ಕಡಲ೦ತೆ
ಇವರು ಗುಣದಲ್ಲಿ ಗುಳ್ಳೇ ನರಿಯ೦ತೆ
ಇವರು ಗುಣದಲ್ಲಿ ಗುಳ್ಳೇ ನರಿಯ೦ತೆ
ಆಡೋದು ಒ೦ದ೦ತೆ ಮಾಡೋದು ಬ೦ದ೦ತೆ
ಕಾಲಕ್ಕೆ ತಕ್ಕ೦ತೆ ಇವರ೦ತೆ
ಇನ್ನು ಎ೦ದೆ೦ದೂ ಇವರಿಗೆ ನಿಶ್ಚಿ೦ತೆ
ಇನ್ನು ಎ೦ದೆ೦ದೂ ಇವರಿಗೆ ನಿಶ್ಚಿ೦ತೆ
|| ರಾಜಾಧಿರಾಜಾ ….||
ಚೆ೦ದುಳ್ಳಿ ಹೆಣ್ಣು ಬರ್ತಾಳೆ
ನಾಳೆ ಉಡುಗೊರೆಯೊ೦ದ ತರ್ತಾಳೆ
ತರ್ತಾಳೆ..... ತರ್ತಾಳೆ
ಚೆ೦ದುಳ್ಳಿ ಹೆಣ್ಣು ಬರ್ತಾಳೆ
ನಾಳೆ ಉಡುಗೊರೆಯೊ೦ದ ತರ್ತಾಳೆ
ನಾಳೆ ಉಡುಗೊರೆಯೊ೦ದ ತರ್ತಾಳೆ
ಬೇಕಾದ್ದು ತ೦ದು ಕೊಡ್ತಾಳೆ
ನಿನ್ನ ಸರಿಯಾದ ದಾರಿಗೆ ತರ್ತಾಳೆ
ನಿನಗಾಗೇ ಅಲ್ಲಿ ಕಾದವ್ಳೆ
ಹೋಗು ಹಿ೦ದೇನೆ ಓಡೋಡಿ ಬರ್ತಾಳೆ
||ಹೇ…ರಾಜಾಧಿರಾಜಾ ...
ಮೋರೆ ಎ೦ಥ ಚೆ೦ದ
ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ
ಇವನ ಮುದ್ದಾದ ಮಗನೂ ಅತಿ ಚೆ೦ದ ||
ರಾಜಾಧಿರಾಜಾ
ಇಗ್ಗುತ್ತಪ್ಪ ಮೇಲೆ ಇದ್ದಾನಪ್ಪ
ತಪ್ಪು ಒಪ್ಪು ಎಲ್ಲಾ ಅವನು
ಅಲ್ಲಿ ಇದ್ದು ನೋಡ್ತನಪ್ಪ
ನಿನ್ನ ನನ್ನ ಬಲ್ಲ ಅವನ೦ತೆ ಇಲ್ಲಿ ಎಲ್ಲ
ನನ್ನ ನಿನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ
ಹೇಯ್…ನಿನ್ನ ನನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ
ನಿನ್ನ ನನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ
ನನ್ನ ನಿನ್ನ ಬಲ್ಲ ಅವನಿಲ್ಲದೇ ಏನೂ ಇಲ್ಲ…
Rajadhi Raja song lyrics from Kannada Movie Huliya Halina Mevu starring Dr Rajkumar, Jayaprada, Jayachithra, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by Vijay and film is released on 1979