ಬೆಳದಿಂಗಳಾಗಿ ಬಾ....
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು..
ಆನಂದವ ನೀಡುವೆ ಒಂದಾಗುವೆ…
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು..
ಆನಂದವ ನೀಡುವೆ ಒಂದಾಗುವೆ…
ಬೆಳದಿಂಗಳಾಗಿ ಬಾ…
ಕಣ್ಣಲ್ಲಿ ತುಂಬಿ ಚೆಲುವ
ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವ
ನನ್ನೆದೆಯ ತಾಳ ನೀನು
ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ
ಸಂತೋಷವೇ……
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
|| ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು..
ಆನಂದವ ನೀಡುವೆ ಒಂದಾಗುವೆ…
ಬೆಳದಿಂಗಳಾಗಿ ಬಾ…ಆ…..||
ಕಾವೇರಿ ತಾಯಿ ನನ್ನ ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ ಬೆಳಕಾಗಲು
ಆ ದೇವಿ ಆಣೆ ನೀನೆ ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ ಬಿಡು ಚಿಂತೆಯ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
|| ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ…….ಆ…..||
ಬೆಳದಿಂಗಳಾಗಿ ಬಾ....
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು..
ಆನಂದವ ನೀಡುವೆ ಒಂದಾಗುವೆ…
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು..
ಆನಂದವ ನೀಡುವೆ ಒಂದಾಗುವೆ…
ಬೆಳದಿಂಗಳಾಗಿ ಬಾ…
ಕಣ್ಣಲ್ಲಿ ತುಂಬಿ ಚೆಲುವ
ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವ
ನನ್ನೆದೆಯ ತಾಳ ನೀನು
ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ
ಸಂತೋಷವೇ……
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
|| ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು..
ಆನಂದವ ನೀಡುವೆ ಒಂದಾಗುವೆ…
ಬೆಳದಿಂಗಳಾಗಿ ಬಾ…ಆ…..||
ಕಾವೇರಿ ತಾಯಿ ನನ್ನ ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ ಬೆಳಕಾಗಲು
ಆ ದೇವಿ ಆಣೆ ನೀನೆ ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ ಬಿಡು ಚಿಂತೆಯ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
|| ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ…….ಆ…..||
Beladingalaagi Baa song lyrics from Kannada Movie Huliya Halina Mevu starring Dr Rajkumar, Jayaprada, Jayachithra, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Vijay and film is released on 1979