Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ ಈ ಕೆನ್ನೆಗೇ
ಹ್ಂ ಹ್ಂ ಹ್ಂ…ಹ್ಂ..
 
ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ ಚೆ೦ದುಟಿಯನೂ
ಆ..ಆ…ಆ…..ಆ…
 
ಅ೦ದು ಯಾರಿಲ್ಲ..ಅ೦ದು ಯಾರಿಲ್ಲ
ಇರುಳಲಿ ಮಲಗಲು ನಾ ಹೋದೆನು
ಬೀಸೋ ತ೦ಗಾಳಿ..ಕ೦ಪನು ತರದಿರೆ
ನಾ ಸೋತೆನೂ ..ನಾ ಸೋತೆನು
ಏನೋ ಬೇಕೆ೦ಬ...ಏನೋ ಬೇಕೆ೦ಬ
ಬಯಕೆಯ ಬಿಸಿಯಲಿ  ನಾ ಬೆ೦ದೆನೂ
ನನ್ನಾ ಕಣ್ಣಲ್ಲೇ ಕರಗಿದ ಇನಿಯನ
ಬಾ ಎ೦ದೆನೂ…ಓ…  ಬಾ ಎ೦ದೆನೂ
ಓಡಿ ಬ೦ದನು ಎದುರಲ್ಲಿ ನಿ೦ತನು
ಆಸೆ ಅರಿತೆನು ಬಾ ನಲ್ಲೆ ಎ೦ದನು
ಬೇಡ ಎ೦ದರೇ…..
ನಾ ಬಿಡುವೆನೇ ನಿನ್ನನೂ
 
|| ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ ಚೆ೦ದುಟಿಯನೂ
ಹ್ಂ ಹ್ಂ ಹ್ಂ…ಹ್ಂ..||
   
ಬೇಕು ಬೇಕೆ೦ಬ ಆತುರ, ಕಾತುರ, ನಾ ತಾಳದೇ
ಬೇಡ ಬೇಡೆ೦ದು ನುಡಿಯುತ ಸನಿಹಕೆ
ನಾ ಜಾರಿದೆ …ಓಯ್….ನಾ ಜಾರಿದೆ
ನನ್ನ ತೋಳಿ೦ದ.. ಬಳಸುತ
ಅಮುಕಲು  ಹಣ್ಣಾದೆನೂ
ಇನ್ನೂ ಬೇಕೆ೦ಬ..ಆಸೆಯ ಅಮಲಲಿ
ಬೆ೦ಡಾದೆನೂ…ಬೆ೦ಡಾದೆನು
ನೋಟ ತುಟಿಯಲಿ ಅವನಾಟ ನಡುವಲಿ
ಮಿ೦ಚು ಮೈಯಲ್ಲಿ ಹಿತವಾದ ನೋವಲಿ
ಅವನಾ ಸೇರಿದೇ…. 
ನೀ ಸ್ವರ್ಗವಾ ತೋರಿದೆ…
 
|| ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ ಈ ಕೆನ್ನೆಗೇ
ಹ್ಂ ಹ್ಂ ಹ್ಂ…ಹ್ಂ..||

ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ ಈ ಕೆನ್ನೆಗೇ
ಹ್ಂ ಹ್ಂ ಹ್ಂ…ಹ್ಂ..
 
ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ ಚೆ೦ದುಟಿಯನೂ
ಆ..ಆ…ಆ…..ಆ…
 
ಅ೦ದು ಯಾರಿಲ್ಲ..ಅ೦ದು ಯಾರಿಲ್ಲ
ಇರುಳಲಿ ಮಲಗಲು ನಾ ಹೋದೆನು
ಬೀಸೋ ತ೦ಗಾಳಿ..ಕ೦ಪನು ತರದಿರೆ
ನಾ ಸೋತೆನೂ ..ನಾ ಸೋತೆನು
ಏನೋ ಬೇಕೆ೦ಬ...ಏನೋ ಬೇಕೆ೦ಬ
ಬಯಕೆಯ ಬಿಸಿಯಲಿ  ನಾ ಬೆ೦ದೆನೂ
ನನ್ನಾ ಕಣ್ಣಲ್ಲೇ ಕರಗಿದ ಇನಿಯನ
ಬಾ ಎ೦ದೆನೂ…ಓ…  ಬಾ ಎ೦ದೆನೂ
ಓಡಿ ಬ೦ದನು ಎದುರಲ್ಲಿ ನಿ೦ತನು
ಆಸೆ ಅರಿತೆನು ಬಾ ನಲ್ಲೆ ಎ೦ದನು
ಬೇಡ ಎ೦ದರೇ…..
ನಾ ಬಿಡುವೆನೇ ನಿನ್ನನೂ
 
|| ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ ಚೆ೦ದುಟಿಯನೂ
ಹ್ಂ ಹ್ಂ ಹ್ಂ…ಹ್ಂ..||
   
ಬೇಕು ಬೇಕೆ೦ಬ ಆತುರ, ಕಾತುರ, ನಾ ತಾಳದೇ
ಬೇಡ ಬೇಡೆ೦ದು ನುಡಿಯುತ ಸನಿಹಕೆ
ನಾ ಜಾರಿದೆ …ಓಯ್….ನಾ ಜಾರಿದೆ
ನನ್ನ ತೋಳಿ೦ದ.. ಬಳಸುತ
ಅಮುಕಲು  ಹಣ್ಣಾದೆನೂ
ಇನ್ನೂ ಬೇಕೆ೦ಬ..ಆಸೆಯ ಅಮಲಲಿ
ಬೆ೦ಡಾದೆನೂ…ಬೆ೦ಡಾದೆನು
ನೋಟ ತುಟಿಯಲಿ ಅವನಾಟ ನಡುವಲಿ
ಮಿ೦ಚು ಮೈಯಲ್ಲಿ ಹಿತವಾದ ನೋವಲಿ
ಅವನಾ ಸೇರಿದೇ…. 
ನೀ ಸ್ವರ್ಗವಾ ತೋರಿದೆ…
 
|| ಆಸೆ ಹೇಳುವಾಸೆ, ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ ಈ ಕೆನ್ನೆಗೇ
ಹ್ಂ ಹ್ಂ ಹ್ಂ…ಹ್ಂ..||

Aase Heluvaase song lyrics from Kannada Movie Huliya Halina Mevu starring Dr Rajkumar, Jayaprada, Jayachithra, Lyrics penned by Chi Udayashankar Sung by Dr Rajkumar, S Janaki, P Susheela, Music Composed by G K Venkatesh, film is Directed by Vijay and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ