Chinnada Mallige Hoove Lyrics

ಚಿನ್ನದ ಮಲ್ಲಿಗೆ ಹೂವೆ Lyrics

in Huliya Halina Mevu

in ಹುಲಿಯ ಹಾಲಿನ ಮೇವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ ಛಲವು
ನನ್ನಲ್ಲಿ.. ಏಕೆ…..ಓಹೋ ಓ…
 
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ ಛಲವು
ನನ್ನಲ್ಲಿ.. ಏಕೆ…..ಓಹೋ ಓ…
 
|| ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ..||
 
ಲ ಲ ಲಾ ಲಾ ಲಾ ಲಾಲಾ…
ಲಾ ಲಾ ಲಾ….ಲಾ ಲಾಲಾ..ಹ್ಂಹ್ಂಹ್ಂ
 
ಮಾತಲ್ಲೆ ಜೇನು ತುಂಬಿ
ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು
ನೀ ಹಿಂದೆ ಓಡುವೆ
ನಿನ್ನನ್ನು ಕಂಡ ಕಣ್ಣು
ಬೇರೇನು ನೋಡದಿನ್ನು
ನಿನ್ನನ್ನು ಕಂಡ ಕಣ್ಣು
ಬೇರೇನು ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು
 
ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವ ಕಂಡಾಗ
ಒಲವು ಬೇಕೆಂದು ಬರುವೆ……
 
|| ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು..(ಹ್ಂ ಹ್ಂ )||
 
ಆ ಸೂರ್ಯ ಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ
ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಆನಂದದಾ ಕಂಬನಿ ತಂದೆ ನೀನು
 
|| ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ಹ್ಂ ಹ್ಂ… ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ
ಬಂದಾಗ ಛಲವು ನನ್ನಲ್ಲಿ ಏಕೆ..ಓಹೋ ಓ..
 
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ…||

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ ಛಲವು
ನನ್ನಲ್ಲಿ.. ಏಕೆ…..ಓಹೋ ಓ…
 
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ ಛಲವು
ನನ್ನಲ್ಲಿ.. ಏಕೆ…..ಓಹೋ ಓ…
 
|| ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ..||
 
ಲ ಲ ಲಾ ಲಾ ಲಾ ಲಾಲಾ…
ಲಾ ಲಾ ಲಾ….ಲಾ ಲಾಲಾ..ಹ್ಂಹ್ಂಹ್ಂ
 
ಮಾತಲ್ಲೆ ಜೇನು ತುಂಬಿ
ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು
ನೀ ಹಿಂದೆ ಓಡುವೆ
ನಿನ್ನನ್ನು ಕಂಡ ಕಣ್ಣು
ಬೇರೇನು ನೋಡದಿನ್ನು
ನಿನ್ನನ್ನು ಕಂಡ ಕಣ್ಣು
ಬೇರೇನು ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು
 
ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವ ಕಂಡಾಗ
ಒಲವು ಬೇಕೆಂದು ಬರುವೆ……
 
|| ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು..(ಹ್ಂ ಹ್ಂ )||
 
ಆ ಸೂರ್ಯ ಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ
ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಆನಂದದಾ ಕಂಬನಿ ತಂದೆ ನೀನು
 
|| ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ಹ್ಂ ಹ್ಂ… ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ
ಬಂದಾಗ ಛಲವು ನನ್ನಲ್ಲಿ ಏಕೆ..ಓಹೋ ಓ..
 
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ…||

Chinnada Mallige Hoove song lyrics from Kannada Movie Huliya Halina Mevu starring Dr Rajkumar, Jayaprada, Jayachithra, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by Vijay and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ