Shruthige Layavu Seridanthe Lyrics

ಶೃತಿಗೆ ಲಯವು ಸೇರಿದಂತೆ Lyrics

in Hrudayanjali

in ಹೃದಯಾಂಜಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ
ಮನಸ್ಸು ಮನಸ್ಸು ಕೂಡಿದಾಗ ಬಾಳು ಪ್ರೇಮದ ಸಂಭ್ರಮ
ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ
 
ಗಾನಲೋಕಕ್ಕೆ ಅಡಿಯನಿರಿಸಿದೆ ನನ್ನ ಜೀವನ ಪಾವನ
ಗಾನಲೋಕಕ್ಕೆ ಅಡಿಯನಿರಿಸಿದೆ ನನ್ನ ಜೀವನ ಪಾವನ
ನೂರು ನೋವನು ಮರೆಸಿ ನಲಿಯುವ ಕಲೆಯು ನೀಡಿತು ಚೇತನ
 
ಹಾಡುಕೋಗಿಲೆ ಮೌನವಾದರೆ ಚೈತ್ರಮಾಸವು ಸೊಗಸದು
ಹಾಡುಕೋಗಿಲೆ ಮೌನವಾದರೆ ಚೈತ್ರಮಾಸವು ಸೊಗಸದು
ನೀನು ಹಾಡದೆ ಸುಮ್ಮನಾದರೆ ಮಂದಮಾರುತ ಬೀಸದು
ಹಾಡು ಕೋಗಿಲೆ ನೀ ಹಾಡು ಈಗಲೆ
ಯಾರ ಹಂಗು ಇಲ್ಲದೆ ಸೋತು ಎಲ್ಲು ನಿಲ್ಲದೆ ನಿನ್ನ ಗುರಿಸೇರಲೆ
 
||ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ
ಮನಸ್ಸು ಮನಸ್ಸು ಕೂಡಿದಾಗ ಬಾಳು ಪ್ರೇಮದ ಸಂಭ್ರಮ||
||ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ||
 
ನಿನ್ನ ಗಾನಕ್ಕೆ ಶುಭವ ಕೋರಿದೆ ನನ್ನ ಒಲವಿನ ಭಾವನೆ
ನಿನ್ನ ಗಾನಕ್ಕೆ ಶುಭವ ಕೋರಿದೆ ನನ್ನ ಒಲವಿನ ಭಾವನೆ
ನನ್ನ ಗಾನಕ್ಕೆ ಜೀವ ತುಂಬಿದ ನಿನಗೆ ಸಾವಿರ ವಂದನೆ
ಕೀರ್ತಿ ಶಿಖರದ ಸೋಪಾನವೇರಿದ
ಗಾನಸುಧೆಯ ಕಲ್ಪಕ್ಕೆ ಇಂಥ ಗಾನ ಶಿಲ್ಪಕ್ಕೆ
ಪ್ರೀತಿಯ ಪುಷ್ಪಾಂಜಲಿ
ಸ್ಪೂರ್ತಿ ನೀಡಿದ ಈ ಪ್ರೇಮಮೂರ್ತಿಗೆ
ಮಧುರವಾದ ಮನಸ್ಸಿಗೆ ಕಡಲಿನಂತ ಕರುಣೆಗೆ
ನನ್ನ ಹೃದಯಾಂಜಲಿ
 
||ಶೃತಿಗೆ ಲಯವು ಸೇರಿದಂತೆ
ಶೃತಿಗೆ ಲಯವು ಸೇರಿದಂತೆ
ಶೃತಿಗೆ ಲಯವು ಸೇರಿದಂತೆ
ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ||

-
ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ
ಮನಸ್ಸು ಮನಸ್ಸು ಕೂಡಿದಾಗ ಬಾಳು ಪ್ರೇಮದ ಸಂಭ್ರಮ
ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ
 
ಗಾನಲೋಕಕ್ಕೆ ಅಡಿಯನಿರಿಸಿದೆ ನನ್ನ ಜೀವನ ಪಾವನ
ಗಾನಲೋಕಕ್ಕೆ ಅಡಿಯನಿರಿಸಿದೆ ನನ್ನ ಜೀವನ ಪಾವನ
ನೂರು ನೋವನು ಮರೆಸಿ ನಲಿಯುವ ಕಲೆಯು ನೀಡಿತು ಚೇತನ
 
ಹಾಡುಕೋಗಿಲೆ ಮೌನವಾದರೆ ಚೈತ್ರಮಾಸವು ಸೊಗಸದು
ಹಾಡುಕೋಗಿಲೆ ಮೌನವಾದರೆ ಚೈತ್ರಮಾಸವು ಸೊಗಸದು
ನೀನು ಹಾಡದೆ ಸುಮ್ಮನಾದರೆ ಮಂದಮಾರುತ ಬೀಸದು
ಹಾಡು ಕೋಗಿಲೆ ನೀ ಹಾಡು ಈಗಲೆ
ಯಾರ ಹಂಗು ಇಲ್ಲದೆ ಸೋತು ಎಲ್ಲು ನಿಲ್ಲದೆ ನಿನ್ನ ಗುರಿಸೇರಲೆ
 
||ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ
ಮನಸ್ಸು ಮನಸ್ಸು ಕೂಡಿದಾಗ ಬಾಳು ಪ್ರೇಮದ ಸಂಭ್ರಮ||
||ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ||
 
ನಿನ್ನ ಗಾನಕ್ಕೆ ಶುಭವ ಕೋರಿದೆ ನನ್ನ ಒಲವಿನ ಭಾವನೆ
ನಿನ್ನ ಗಾನಕ್ಕೆ ಶುಭವ ಕೋರಿದೆ ನನ್ನ ಒಲವಿನ ಭಾವನೆ
ನನ್ನ ಗಾನಕ್ಕೆ ಜೀವ ತುಂಬಿದ ನಿನಗೆ ಸಾವಿರ ವಂದನೆ
ಕೀರ್ತಿ ಶಿಖರದ ಸೋಪಾನವೇರಿದ
ಗಾನಸುಧೆಯ ಕಲ್ಪಕ್ಕೆ ಇಂಥ ಗಾನ ಶಿಲ್ಪಕ್ಕೆ
ಪ್ರೀತಿಯ ಪುಷ್ಪಾಂಜಲಿ
ಸ್ಪೂರ್ತಿ ನೀಡಿದ ಈ ಪ್ರೇಮಮೂರ್ತಿಗೆ
ಮಧುರವಾದ ಮನಸ್ಸಿಗೆ ಕಡಲಿನಂತ ಕರುಣೆಗೆ
ನನ್ನ ಹೃದಯಾಂಜಲಿ
 
||ಶೃತಿಗೆ ಲಯವು ಸೇರಿದಂತೆ
ಶೃತಿಗೆ ಲಯವು ಸೇರಿದಂತೆ
ಶೃತಿಗೆ ಲಯವು ಸೇರಿದಂತೆ
ಶೃತಿಗೆ ಲಯವು ಸೇರಿದಂತೆ ಜೀವಜೀವದ ಸಂಗಮ||

Shruthige Layavu Seridanthe song lyrics from Kannada Movie Hrudayanjali starring Rajkamal, Charulatha, Siddartha, Lyrics penned by Su Rudramurthy Shastry Sung by S P Balasubrahmanyam, Anuradha Sriram, Music Composed by Rajan-Nagendra, film is Directed by Bhaskar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ