-
ನಿಜ ಹೇಳಲೇನು ನನ್ನ ಜೀವ ನೀನು
ಎದೆಯಾಳದಲ್ಲಿ ನೆಲೆಯಾದೆ ನೀನು
ದೂರವಾಗೆ ನೀನು ಬಾಳಲಾರೆ ನಾನು
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ದೂರವಾಗೆ ನೀನು ಬಾಳಲಾರೆ ನಾನು
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ಹಸಿರಾಗಿ ಬಂದೆ ನೀ ಉಸಿರಾಗಿ ಬೆರೆತೆ ನೀ
ಹಸಿರಾಗಿ ಬಂದೆ ನೀ ಉಸಿರಾಗಿ ಬೆರೆತೆ ನೀ
ಬದುಕಲ್ಲಿ ಬೆಳಕಾಗಿ ಹೊಳಪು ನೀ ತುಂಬಿದೆ
ಅನುರಾಗದಿಂದಲೆ ಅನುಗಾಲ ಬಾಳುವೆ
ಅನುರಾಗದಿಂದಲೆ ಅನುಗಾಲ ಬಾಳುವೆ
ಸತಿಯಾಗಿ ಜೊತೆಯಾಗಿ ಸುಖವ ನಾ ನೀಡುವೆ
ಮನ ಒಂದಾದ ಮೇಲೆ ದಿನ ಉಲ್ಲಾಸ ಲೀಲೆ
||ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ದೂರವಾಗೆ ನೀನು ಬಾಳಲಾರೆ ನಾನು||
||ನಿಜ ಹೇಳಲೇನು ನನ್ನ ಜೀವ ನೀನು
ಎದೆಯಾಳದಲ್ಲಿ ನೆಲೆಯಾದೆ ನೀನು||
ನನ್ನ ಅಂಗ ಅಂಗದೆ ನಿನ್ನದೇನೆ ಗುಂಗಿದೆ
ನನ್ನ ಅಂಗ ಅಂಗದೆ ನಿನ್ನದೇನೆ ಗುಂಗಿದೆ
ಒಲವಿಂದ ಒಂದಾದ ಮಿಲನ ಹಿತವಾಗಿದೆ
ಕಣ್ತುಂಬ ತುಂಬಿದೆ ಪ್ರಿಯೆ ನಿನ್ನ ಅಂದವು
ಕಣ್ತುಂಬ ತುಂಬಿದೆ ಪ್ರಿಯೆ ನಿನ್ನ ಅಂದವು
ಕನಸ್ಸಲ್ಲು ಮನಸ್ಸಲ್ಲು ನಿನ್ನದೆ ಪ್ರತಿಬಿಂಬವು
ಇದು ಸಂತೋಷ ಮೇಳ ನವ ವಸಂತ ಕಾಲ
||ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ದೂರವಾಗೆ ನೀನು ಬಾಳಲಾರೆ ನಾನು||
-
ನಿಜ ಹೇಳಲೇನು ನನ್ನ ಜೀವ ನೀನು
ಎದೆಯಾಳದಲ್ಲಿ ನೆಲೆಯಾದೆ ನೀನು
ದೂರವಾಗೆ ನೀನು ಬಾಳಲಾರೆ ನಾನು
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ದೂರವಾಗೆ ನೀನು ಬಾಳಲಾರೆ ನಾನು
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ಹಸಿರಾಗಿ ಬಂದೆ ನೀ ಉಸಿರಾಗಿ ಬೆರೆತೆ ನೀ
ಹಸಿರಾಗಿ ಬಂದೆ ನೀ ಉಸಿರಾಗಿ ಬೆರೆತೆ ನೀ
ಬದುಕಲ್ಲಿ ಬೆಳಕಾಗಿ ಹೊಳಪು ನೀ ತುಂಬಿದೆ
ಅನುರಾಗದಿಂದಲೆ ಅನುಗಾಲ ಬಾಳುವೆ
ಅನುರಾಗದಿಂದಲೆ ಅನುಗಾಲ ಬಾಳುವೆ
ಸತಿಯಾಗಿ ಜೊತೆಯಾಗಿ ಸುಖವ ನಾ ನೀಡುವೆ
ಮನ ಒಂದಾದ ಮೇಲೆ ದಿನ ಉಲ್ಲಾಸ ಲೀಲೆ
||ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ದೂರವಾಗೆ ನೀನು ಬಾಳಲಾರೆ ನಾನು||
||ನಿಜ ಹೇಳಲೇನು ನನ್ನ ಜೀವ ನೀನು
ಎದೆಯಾಳದಲ್ಲಿ ನೆಲೆಯಾದೆ ನೀನು||
ನನ್ನ ಅಂಗ ಅಂಗದೆ ನಿನ್ನದೇನೆ ಗುಂಗಿದೆ
ನನ್ನ ಅಂಗ ಅಂಗದೆ ನಿನ್ನದೇನೆ ಗುಂಗಿದೆ
ಒಲವಿಂದ ಒಂದಾದ ಮಿಲನ ಹಿತವಾಗಿದೆ
ಕಣ್ತುಂಬ ತುಂಬಿದೆ ಪ್ರಿಯೆ ನಿನ್ನ ಅಂದವು
ಕಣ್ತುಂಬ ತುಂಬಿದೆ ಪ್ರಿಯೆ ನಿನ್ನ ಅಂದವು
ಕನಸ್ಸಲ್ಲು ಮನಸ್ಸಲ್ಲು ನಿನ್ನದೆ ಪ್ರತಿಬಿಂಬವು
ಇದು ಸಂತೋಷ ಮೇಳ ನವ ವಸಂತ ಕಾಲ
||ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ದೈವ ನೀನು
ದೂರವಾಗೆ ನೀನು ಬಾಳಲಾರೆ ನಾನು||