Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೀರೊ ಹೀರೊ ನಿನ್ನ ಈ ಅಂದವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ಕಂಡಿದೆ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ತುಂಬಿದೆ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಹೀರೊ ಹೀರೊ ನಿನ್ನ ಈ ಅಂದವು
ಸೆರೆಹಾಕಿದೆ ನನ್ನ ಮನಸೆಲ್ಲವೂ
 
ನೀ ನಗಲು ಸಂಕ್ರಾಂತಿ ನಿನ್ನಿಂದ ಸುಖ ಶಾಂತಿ
ನೀನಿರಲು ದಿನವೆಲ್ಲ ದೀಪಾವಳಿ
ನಿನ್ನೊಲವೆ ನವರಾತ್ರಿ ನೀ ತರುವೆ ಶುಭರಾತ್ರಿ
ಹಗಲಿರುಳು ಬಾಳೆಲ್ಲ ಹೋಳಿ ಹೋಳಿ
ಏನೊ ವಿಲಾಸ ಏನೊ ವಿಶೇಷ ಎಲ್ಲ ನಿನ್ನಿಂದಲೆ
ಏನೊ ಉಲ್ಲಾಸ ಏನೊ ಸಂತೋಷ ಎಲ್ಲ ನಿನ್ನಿಂದಲೆ
ಇದು ಪ್ರೇಮನದಿ ಇದು ಜೀವನದಿ ಇದು ಪ್ರಣಯದ ಆರಂಭವೊ
ಇದು ಪ್ರೇಮನದಿ ಇದು ಜೀವನದಿ ಇದು ಪ್ರಣಯದ ಆರಂಭವೊ
 
||ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ತುಂಬಿದೆ ಪ್ರೇಮ ಪ್ರೇಮ ಪ್ರೇಮ ಪ್ರೇಮ ||
||ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ||
 
ನೀ ಬಾಳ ಬಂಗಾರ ನಿನ್ನಿಂದ ಎದೆಭಾರ
ನೀ ಬಳಸೆ ತನುವೆಲ್ಲ ಜುಮ್‌ ಎಂದಿದೆ
ನಾ ಕಂಡ ಕನಸೆಲ್ಲ ನಿನ್ನಿಂದ ನನಸಾಯ್ತು
ಬಾಳಲ್ಲಿ ಎಂದೆಂದು ದೂರಾಗೆವು
ನನ್ನಿ ಸಿಂಗಾರ ನನ್ನಿ ವೈಯ್ಯಾರ ಎಲ್ಲ ನಿನಗಾಗಿಯೆ
ಚಿತ್ತ ಚಿತ್ತಾರ ಸ್ನೇಹ ಅಪಾರ ಎಲ್ಲ ನಿನಗಾಗಿಯೆ
ಇದು ಜೀವನವೊ ಇದು ಪಾವನವೊ ಅನುಕ್ಷಣ ಇರಲೆಂದು
ಇದು ಜೀವನವೊ ಇದು ಪಾವನವೊ ಅನುಕ್ಷಣ ಇರಲೆಂದು
 
||ಹೀರೊ ಹೀರೊ ನಿನ್ನ ಈ ಅಂದವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ಕಂಡಿದೆ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ||
||ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ತುಂಬಿದೆ ಪ್ರೇಮ ಪ್ರೇಮ ಪ್ರೇಮ  ಪ್ರೇಮ||

-
ಹೀರೊ ಹೀರೊ ನಿನ್ನ ಈ ಅಂದವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ಕಂಡಿದೆ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ತುಂಬಿದೆ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಹೀರೊ ಹೀರೊ ನಿನ್ನ ಈ ಅಂದವು
ಸೆರೆಹಾಕಿದೆ ನನ್ನ ಮನಸೆಲ್ಲವೂ
 
ನೀ ನಗಲು ಸಂಕ್ರಾಂತಿ ನಿನ್ನಿಂದ ಸುಖ ಶಾಂತಿ
ನೀನಿರಲು ದಿನವೆಲ್ಲ ದೀಪಾವಳಿ
ನಿನ್ನೊಲವೆ ನವರಾತ್ರಿ ನೀ ತರುವೆ ಶುಭರಾತ್ರಿ
ಹಗಲಿರುಳು ಬಾಳೆಲ್ಲ ಹೋಳಿ ಹೋಳಿ
ಏನೊ ವಿಲಾಸ ಏನೊ ವಿಶೇಷ ಎಲ್ಲ ನಿನ್ನಿಂದಲೆ
ಏನೊ ಉಲ್ಲಾಸ ಏನೊ ಸಂತೋಷ ಎಲ್ಲ ನಿನ್ನಿಂದಲೆ
ಇದು ಪ್ರೇಮನದಿ ಇದು ಜೀವನದಿ ಇದು ಪ್ರಣಯದ ಆರಂಭವೊ
ಇದು ಪ್ರೇಮನದಿ ಇದು ಜೀವನದಿ ಇದು ಪ್ರಣಯದ ಆರಂಭವೊ
 
||ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ತುಂಬಿದೆ ಪ್ರೇಮ ಪ್ರೇಮ ಪ್ರೇಮ ಪ್ರೇಮ ||
||ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ||
 
ನೀ ಬಾಳ ಬಂಗಾರ ನಿನ್ನಿಂದ ಎದೆಭಾರ
ನೀ ಬಳಸೆ ತನುವೆಲ್ಲ ಜುಮ್‌ ಎಂದಿದೆ
ನಾ ಕಂಡ ಕನಸೆಲ್ಲ ನಿನ್ನಿಂದ ನನಸಾಯ್ತು
ಬಾಳಲ್ಲಿ ಎಂದೆಂದು ದೂರಾಗೆವು
ನನ್ನಿ ಸಿಂಗಾರ ನನ್ನಿ ವೈಯ್ಯಾರ ಎಲ್ಲ ನಿನಗಾಗಿಯೆ
ಚಿತ್ತ ಚಿತ್ತಾರ ಸ್ನೇಹ ಅಪಾರ ಎಲ್ಲ ನಿನಗಾಗಿಯೆ
ಇದು ಜೀವನವೊ ಇದು ಪಾವನವೊ ಅನುಕ್ಷಣ ಇರಲೆಂದು
ಇದು ಜೀವನವೊ ಇದು ಪಾವನವೊ ಅನುಕ್ಷಣ ಇರಲೆಂದು
 
||ಹೀರೊ ಹೀರೊ ನಿನ್ನ ಈ ಅಂದವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ಕಂಡಿದೆ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ||
||ಬ್ಯೂಟಿ ಬ್ಯೂಟಿ ನಿನ್ನ ಲಾವಣ್ಯವು
ಸೆರೆಹಾಕಿದೆ ನನ್ನ ಮನಸೆಲ್ಲವೂ
ಎಲ್ಲೆಲ್ಲೂ ತುಂಬಿದೆ ಪ್ರೇಮ ಪ್ರೇಮ ಪ್ರೇಮ  ಪ್ರೇಮ||

Hero Hero song lyrics from Kannada Movie Hrudayanjali starring Rajkamal, Charulatha, Siddartha, Lyrics penned by J M Prahlad Sung by S P Balasubrahmanyam, Anuradha Sriram, Music Composed by Rajan-Nagendra, film is Directed by Bhaskar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ