Omkaara Nadamaya Neene Lyrics

ಓಂಕಾರ ನಾದಮಯ ನೀನೆ Lyrics

in Hrudayanjali

in ಹೃದಯಾಂಜಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ರಾಗಭಾವತಾಳಮೇಳವಿಶ್ವವು ನೀನೆ
ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
 
ಪ್ರಕೃತಿಯ ಪದಶಾಲೆ ನೀಡಿದೆ ಸ್ವರಮಾಲೆ
ನಾನಾಗಿಹೆ ಮರಿಕೋಗಿಲೆ
ಪ್ರಕೃತಿಯ ಪದಶಾಲೆ ನೀಡಿದೆ ಸ್ವರಮಾಲೆ
ನಾನಾಗಿಹೆ ಮರಿಕೋಗಿಲೆ
ಬಯಕೆ ನನ್ನಲ್ಲಿದೆ ಕರುಣೆ ನಿನ್ನಲ್ಲಿದೆ
ಬಯಕೆ ನನ್ನಲ್ಲಿದೆ ಕರುಣೆ ನಿನ್ನಲ್ಲಿದೆ
ನೀಡು ಮೃದಂಗ ಕಂಪನ ಇಂಚರ ತುಂಬಲಿ ಸಂಗೀತ ನನ್ನಲಿ ಅನಂತ
 
||ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ||
 
ನೆಲಸುತ ಎನ್ನ ನಾಲಿಗೆ ಮೇಲೆ ನಲಿಯಲಿ ನಿನ್ನ ರಾಗದ ಲೀಲೆ
ನೆಲಸುತ ಎನ್ನ ನಾಲಿಗೆ ಮೇಲೆ ನಲಿಯಲಿ ನಿನ್ನ ರಾಗದ ಲೀಲೆ
ಶಿಲೆಯಲಿ ಕಲೆಯಾಗಿ ಮೂಡಿಸಿ ನೀನಿಂತೆ ವರದೇವತೆ ಶ್ರೀಶಾರದೆ
ಶಿಲೆಯಲಿ ಕಲೆಯಾಗಿ ಮೂಡಿಸಿ ನೀನಿಂತೆ ವರದೇವತೆ ಶ್ರೀಶಾರದೆ
ಶೃತಿಯು ನಿನ್ನಲ್ಲಿದೆ ಗತಿಯು ನಿನ್ನಲ್ಲಿದೆ
ಕೃತಿಯು ನಿನ್ನಲ್ಲಿದೆ ಮತಿಯು ನಿನ್ನಲ್ಲಿದೆ
ಭಾವತರಂಗಿಣಿ ರಾಗಿಣಿ ರೂಪಿಣಿ ಚಿಮ್ಮಿಸು ಆನಂದ ಹಿಗ್ಗಳಿ ದಿಗಂತ
 
|| ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ರಾಗಭಾವತಾಳಮೇಳವಿಶ್ವವು ನೀನೆ
 
||ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ||

-
ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ರಾಗಭಾವತಾಳಮೇಳವಿಶ್ವವು ನೀನೆ
ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
 
ಪ್ರಕೃತಿಯ ಪದಶಾಲೆ ನೀಡಿದೆ ಸ್ವರಮಾಲೆ
ನಾನಾಗಿಹೆ ಮರಿಕೋಗಿಲೆ
ಪ್ರಕೃತಿಯ ಪದಶಾಲೆ ನೀಡಿದೆ ಸ್ವರಮಾಲೆ
ನಾನಾಗಿಹೆ ಮರಿಕೋಗಿಲೆ
ಬಯಕೆ ನನ್ನಲ್ಲಿದೆ ಕರುಣೆ ನಿನ್ನಲ್ಲಿದೆ
ಬಯಕೆ ನನ್ನಲ್ಲಿದೆ ಕರುಣೆ ನಿನ್ನಲ್ಲಿದೆ
ನೀಡು ಮೃದಂಗ ಕಂಪನ ಇಂಚರ ತುಂಬಲಿ ಸಂಗೀತ ನನ್ನಲಿ ಅನಂತ
 
||ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ||
 
ನೆಲಸುತ ಎನ್ನ ನಾಲಿಗೆ ಮೇಲೆ ನಲಿಯಲಿ ನಿನ್ನ ರಾಗದ ಲೀಲೆ
ನೆಲಸುತ ಎನ್ನ ನಾಲಿಗೆ ಮೇಲೆ ನಲಿಯಲಿ ನಿನ್ನ ರಾಗದ ಲೀಲೆ
ಶಿಲೆಯಲಿ ಕಲೆಯಾಗಿ ಮೂಡಿಸಿ ನೀನಿಂತೆ ವರದೇವತೆ ಶ್ರೀಶಾರದೆ
ಶಿಲೆಯಲಿ ಕಲೆಯಾಗಿ ಮೂಡಿಸಿ ನೀನಿಂತೆ ವರದೇವತೆ ಶ್ರೀಶಾರದೆ
ಶೃತಿಯು ನಿನ್ನಲ್ಲಿದೆ ಗತಿಯು ನಿನ್ನಲ್ಲಿದೆ
ಕೃತಿಯು ನಿನ್ನಲ್ಲಿದೆ ಮತಿಯು ನಿನ್ನಲ್ಲಿದೆ
ಭಾವತರಂಗಿಣಿ ರಾಗಿಣಿ ರೂಪಿಣಿ ಚಿಮ್ಮಿಸು ಆನಂದ ಹಿಗ್ಗಳಿ ದಿಗಂತ
 
|| ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ಸಪ್ತಸ್ವರಗಳು ನೀನೆ ಸಪ್ತತಾಳಗಳು ನೀನೆ
ರಾಗಭಾವತಾಳಮೇಳವಿಶ್ವವು ನೀನೆ
 
||ಓಂಕಾರ ನಾದಮಯ ನೀನೆ
ಝೇಂಕಾರ ಗಾನಪ್ರಿಯ ನೀನೆ||

Omkaara Nadamaya Neene song lyrics from Kannada Movie Hrudayanjali starring Rajkamal, Charulatha, Siddartha, Lyrics penned by M N Vyasa Rao Sung by Anuradha Sriram, Music Composed by Rajan-Nagendra, film is Directed by Bhaskar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ