Devi Ennuthali Maathe Ennuthali Lyrics

ದೇವಿ ಎನ್ನುತಲಿ ಮಾತೆ ಎನ್ನುತಲಿ Lyrics

in Hrudayanjali

in ಹೃದಯಾಂಜಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೇವಿ ಎನ್ನುತಲಿ ಮಾತೆ ಎನ್ನುತಲಿ
ಹೆಣ್ಣನ್ನು ಪೂಜಿಸೊ ಜನರೇ
ಹೆಣ್ಣಿನ ಶೋಷಣೆ ಮಾಡುವರು ಅವಳ ಆಸೆಗಳ ಕೊಲ್ಲುವರು
ಅವಳ ಆಸೆಗಳ ಕೊಲ್ಲುವರು
 
||ದೇವಿ ಎನ್ನುತಲಿ ಮಾತೆ ಎನ್ನುತಲಿ
ಹೆಣ್ಣನ್ನು ಪೂಜಿಸೊ ಜನರೇ
ಹೆಣ್ಣಿನ ಶೋಷಣೆ ಮಾಡುವರು ಅವಳ ಆಸೆಗಳ ಕೊಲ್ಲುವರು||
 
ಹುಟ್ಟುವ ಮೊದಲೆ ಹೆಣ್ಣು ಭ್ರೂಣವನು ಕೊಲ್ಲಲು ಹೇಸದ ರಕ್ಕಸರು

ಹೆಣ್ಣ ಹೆತ್ತವಳ ಕೀಳು ಮಾತುಗಳ ಸೂಜಿಗಳಿಂದ ಚುಚ್ಚುವಳು

ಗಂಡನು ಮುದ್ದಿಸಿ ಹೆಣ್ಣ ಅಲಕ್ಷಿಸಿ ಹೆತ್ತವರೆ ಮನ ಮುರಿಯುವರು

ಗಂಡಿಗೆ ಇಲ್ಲದ ನೀತಿಯ ಬೇಲಿಯ ಹೆಣ್ಣಿಗೆ ಮಾತ್ರ ಹಾಕುವರು
 
ಅವಳಿಗು ಮನಸ್ಸಿದೆ ಅವಳಿಗು ಕನಸ್ಸಿದೆ ಅವಳಲು ತುಂಬಿವೆ ಆಸೆಗಳು

ಸ್ವಾತಂತ್ರ್ಯದ ಸವಿಯ ನೀಡದೆ ಅವಳ ಬಲೆಯಲಿ ಬಂಧಿಸಿ ಕಾಡುವಳು

ಅವಳ ಆಸೆಗಳ ಕೊಲ್ಲುವರು||
 
Devi Ennuthali Maathe Ennuthali song lyrics from Kannada Movie Hrudayanjali starring Rajkamal, Charulatha, Siddartha, Lyrics penned by Su Rudramurthy Shastry Sung by S P Balasubrahmanyam, Music Composed by Rajan-Nagendra, film is Directed by Bhaskar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ