Novonde Avana Paalige Lyrics

ನೋವೊಂದೆ ಅವನ ಪಾಲಿಗೆ Lyrics

in Hrudaya Samrajya

in ಹೃದಯ ಸಾಮ್ರಾಜ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೋವೊಂದೆ ಅವನ ಪಾಲಿಗೆ
ನೀಡಿಹೋದಳವಳು ದೂರಕೆ
ವಿಷವನ್ನೆ ತಾ ಸವಿದ ಅವಳಿಗೆ ಅಮೃತವ ನೀಡಿದ
ನೂರು ಬಯಕೆಯ ಅಲೆಯಲ್ಲಿ ತೇಲಿ ಸಿಲುಕಿದ ಸುಳಿಯಲ್ಲಿ
 
ಸಾಕಿದ ಅಂಧದ ಅರಗಿಣಿಯ ಹಾಗೆ ತೋರಿದ ನಲ್ಮೆ ಹೂನಗೆ
ತೀರದ ದಾಹಕೆ ಮೂಡಿದ ಮೋಹಕೆ ಜಾರಿ ಹೋದೆ ಏತಕೆ
ಯೌವ್ವನ ನಿನ್ನಾಸೆ ಕ್ಷಣಿಕ ಅಲ್ಲವೆ
ಆ ಹೃದಯದ ಅಕ್ಕರೆಗೆ ಬೆಲೆಯೆ ಇಲ್ಲವೆ
ನಿಜ ಪ್ರೀತಿಯ ನೀನರಿಯೆ ಇದು ನ್ಯಾಯವೆ ಇದು ನ್ಯಾಯವೆ
 
ಸಂತಸ ಕಂಡು ಸಿಡಿವರು ಇಂದು
ಈ ಜಗದ ಜನವೆಲ್ಲ ಸ್ವಾರ್ಥತ ಹಿಂದೂ
ಬದುಕಿರವವಗೆ ಬದುಕಲು ಬಿಡದೆ
ತಿಳಿಬಾಳಿಗೆ ಹುಳಿಹಿಂಡುವ ವಂಚನೆ ಇಲ್ಲೆ
ಬರಿ ಪುಂಡರು ಮನೆಮುರಕರು ತುಂಬಿಹರು ಸುತ್ತಲೂ
ನರಿಜಾತಿಯ ಮನೆಹಾಳರು ನಿಂತಿಹರು ಮುತ್ತಲೂ
ಈ ಜನರ ಈ ಮೋಸ ಈ ದ್ವೇಷ ಈ ಶೋಷಣೆ
ಮೆಟ್ಟಿ ನಿಲ್ಲಬೇಕು ಜಾಗೃತೆ
 
ನೋವೊಂದೆ ಅವನ ಪಾಲಿಗೆ
ನೀಡಿಹೋದಳವಳು ದೂರಕೆ
ವಿಷವನ್ನೆ ತಾ ಸವಿದ ಅವಳಿಗೆ ಅಮೃತವ ನೀಡಿದ
ನೂರು ಬಯಕೆಯ ಅಲೆಯಲ್ಲಿ ತೇಲಿ ಸಿಲುಕಿದ ಸುಳಿಯಲ್ಲಿ

-
ನೋವೊಂದೆ ಅವನ ಪಾಲಿಗೆ
ನೀಡಿಹೋದಳವಳು ದೂರಕೆ
ವಿಷವನ್ನೆ ತಾ ಸವಿದ ಅವಳಿಗೆ ಅಮೃತವ ನೀಡಿದ
ನೂರು ಬಯಕೆಯ ಅಲೆಯಲ್ಲಿ ತೇಲಿ ಸಿಲುಕಿದ ಸುಳಿಯಲ್ಲಿ
 
ಸಾಕಿದ ಅಂಧದ ಅರಗಿಣಿಯ ಹಾಗೆ ತೋರಿದ ನಲ್ಮೆ ಹೂನಗೆ
ತೀರದ ದಾಹಕೆ ಮೂಡಿದ ಮೋಹಕೆ ಜಾರಿ ಹೋದೆ ಏತಕೆ
ಯೌವ್ವನ ನಿನ್ನಾಸೆ ಕ್ಷಣಿಕ ಅಲ್ಲವೆ
ಆ ಹೃದಯದ ಅಕ್ಕರೆಗೆ ಬೆಲೆಯೆ ಇಲ್ಲವೆ
ನಿಜ ಪ್ರೀತಿಯ ನೀನರಿಯೆ ಇದು ನ್ಯಾಯವೆ ಇದು ನ್ಯಾಯವೆ
 
ಸಂತಸ ಕಂಡು ಸಿಡಿವರು ಇಂದು
ಈ ಜಗದ ಜನವೆಲ್ಲ ಸ್ವಾರ್ಥತ ಹಿಂದೂ
ಬದುಕಿರವವಗೆ ಬದುಕಲು ಬಿಡದೆ
ತಿಳಿಬಾಳಿಗೆ ಹುಳಿಹಿಂಡುವ ವಂಚನೆ ಇಲ್ಲೆ
ಬರಿ ಪುಂಡರು ಮನೆಮುರಕರು ತುಂಬಿಹರು ಸುತ್ತಲೂ
ನರಿಜಾತಿಯ ಮನೆಹಾಳರು ನಿಂತಿಹರು ಮುತ್ತಲೂ
ಈ ಜನರ ಈ ಮೋಸ ಈ ದ್ವೇಷ ಈ ಶೋಷಣೆ
ಮೆಟ್ಟಿ ನಿಲ್ಲಬೇಕು ಜಾಗೃತೆ
 
ನೋವೊಂದೆ ಅವನ ಪಾಲಿಗೆ
ನೀಡಿಹೋದಳವಳು ದೂರಕೆ
ವಿಷವನ್ನೆ ತಾ ಸವಿದ ಅವಳಿಗೆ ಅಮೃತವ ನೀಡಿದ
ನೂರು ಬಯಕೆಯ ಅಲೆಯಲ್ಲಿ ತೇಲಿ ಸಿಲುಕಿದ ಸುಳಿಯಲ್ಲಿ

Novonde Avana Paalige song lyrics from Kannada Movie Hrudaya Samrajya starring Shivaranjan, Hoysala, Devikarani, Lyrics penned bySung by S P Balasubrahmanyam, Music Composed by Guru (Sound of Music), film is Directed by R Shantharam Kanagal and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ