Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ
ಶುಭಯೋಗ ಕೂಡಿ ಬಂದು
ಅನುರಾಗ ಬಾಳ ತಂದು
ಹೊಸಲೋಕ ಕಂಡುಕೊಂಡೆ
ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ
 
ನವಚೈತ್ರ ಹೂವುಹಾಸಿ ನವರಂಗು ಕೈಯ ಬೀಸಿ
ಮನದಾಸೆ ಕೂಗಿ ಕೂಗಿ ಋತುಮಾನ ಬಾಗಿ ಬೀಗಿ
ಬಾನಾಡಿಯಾಗಿ ಹಾರಿ ತೇಲಾಡಿ ಮುಗಿಲ ಮೀರಿ
ಜೀವಭಾವ ಹಗುರವಾಯ್ತು
 
||ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ||
 
ಕುಡಿನೋಟ ನನ್ನ ಕಾಡಿ ತುಟಿಜೇನ ಸವಿಯ ಬೇಡಿ
ಒಂದಾಗಿ ಕೂಡಿ ಕಲೆತು ಹಿತವಾಗಿ ಅರಿತು ಬೆರೆತು
ಸಂಗಾತಿ ಸ್ನೇಹ ದಾಟಿ ಒಡಲಾಳ ಬಯಕೆ ಮೀಟಿ
ದೇಹ ಪ್ರಾಣ ಏಕವಾಯ್ತು
 
||ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ
ಶುಭಯೋಗ ಕೂಡಿ ಬಂದು
ಅನುರಾಗ ಬಾಳ ತಂದು
ಹೊಸಲೋಕ ಕಂಡುಕೊಂಡೆ||

-
ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ
ಶುಭಯೋಗ ಕೂಡಿ ಬಂದು
ಅನುರಾಗ ಬಾಳ ತಂದು
ಹೊಸಲೋಕ ಕಂಡುಕೊಂಡೆ
ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ
 
ನವಚೈತ್ರ ಹೂವುಹಾಸಿ ನವರಂಗು ಕೈಯ ಬೀಸಿ
ಮನದಾಸೆ ಕೂಗಿ ಕೂಗಿ ಋತುಮಾನ ಬಾಗಿ ಬೀಗಿ
ಬಾನಾಡಿಯಾಗಿ ಹಾರಿ ತೇಲಾಡಿ ಮುಗಿಲ ಮೀರಿ
ಜೀವಭಾವ ಹಗುರವಾಯ್ತು
 
||ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ||
 
ಕುಡಿನೋಟ ನನ್ನ ಕಾಡಿ ತುಟಿಜೇನ ಸವಿಯ ಬೇಡಿ
ಒಂದಾಗಿ ಕೂಡಿ ಕಲೆತು ಹಿತವಾಗಿ ಅರಿತು ಬೆರೆತು
ಸಂಗಾತಿ ಸ್ನೇಹ ದಾಟಿ ಒಡಲಾಳ ಬಯಕೆ ಮೀಟಿ
ದೇಹ ಪ್ರಾಣ ಏಕವಾಯ್ತು
 
||ಚೆಂಗುಲಾಬಿ ಮೂಡುವಂತೆ
ಚೆಲುವಾದ ಪ್ರೀತಿ ಮೂಡಿ
ಶುಭಯೋಗ ಕೂಡಿ ಬಂದು
ಅನುರಾಗ ಬಾಳ ತಂದು
ಹೊಸಲೋಕ ಕಂಡುಕೊಂಡೆ||

Chengulabi Mooduvanthe song lyrics from Kannada Movie Hrudaya Samrajya starring Shivaranjan, Hoysala, Devikarani, Lyrics penned bySung by S P Balasubrahmanyam, Manjula Gururaj, Music Composed by Guru (Sound of Music), film is Directed by R Shantharam Kanagal and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ