Nanenu Ko Ko Kolike Lyrics

ನಾನೇನು ಕೊ ಕೊ ಕೋಳಿಕೆ Lyrics

in Hrudaya Samrajya

in ಹೃದಯ ಸಾಮ್ರಾಜ್ಯ

LYRIC

Song Details Page after Lyrice

-
ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ
ಇಂಟರ್ವ್ಯೂ ಹೋಗಿದ್ದೆ ಏನೇನೊ ಕೇಳದ್ರು
ಕೋಡಂಗಿ ನನ್‌ ಮಗನೆ ಪೆದ್‌ ಪೆದ್ದಂಗೆ ಏನ್‌ ಹೇಳ್ದೆ
ಕಮಾನ್‌ ಸಿಟ್‌ ಡೌನ್‌ ಯು ಕಮ್‌ ಯು ಸಿಟ್‌ ಯು ಗೊ ಐ ಸೆ
ಯೆಸ್‌ ನೋ ಆಲ್ರೈಟ್‌ ಯೆಸ್‌ ನೋ ಆಲ್ರೈಟ್‌ ರೈಟ್‌ ರೈಟ್‌
ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ
 
ಇದ್ದಳೊಬ್ಳು ಫ್ಯಾಟಿ ಅವಳು ಬಹಳ ಸ್ವೀಟಿ
ಕೇಳದೆಲ್ಲ ಚೂಟಿ ವಾಟ್‌ ಈಸ್‌ ಯುವರ್‌ ಡ್ಯೂಟಿ
ಇದ್ದಳೊಬ್ಳು ಫ್ಯಾಟಿ ಅವಳು ಬಹಳ ಸ್ವೀಟಿ
ಕೇಳದೆಲ್ಲ ಚೂಟಿ ವಾಟ್‌ ಈಸ್‌ ಯುವರ್‌ ಡ್ಯೂಟಿ
ತೋರಿಸಿದೆ ಸ್ಯೂಟ ತೂರಿಸಿದೆ ನೋಟ
ಮಿಟಿಕಿಸಿದೆ ಕಣ್ಣ ಕುಲುಕಿಸಿದೆ ಕೈಯ್ಯ
 
ಬೇಡಪ್ಪ ಬ್ಯಾಡ ಈಗ್ಲೇನೆ ಬ್ಯಾಡ
ನೀನ್‌ ಹೇಳೊ ಲವ್ಗೆ ಬರಬೇಕು ಮೀಸೆ
ಬೇಡಪ್ಪ ಬ್ಯಾಡ ಈಗ್ಲೇನೆ ಬ್ಯಾಡ
ನೀನ್‌ ಹೇಳೊ ಲವ್ಗೆ ಬರಬೇಕು ಮೀಸೆ
ಬರ್ಬೇಕು ಮೀಸೆ ನನ್ನಾಗೆ ಮೀಸೆ
 
||ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ||
 
ಇದ್ದನೊಬ್ಬ ಕರ್ಣ ಮಹಾಭಾರತದ ಹೀರೊ
ಬೆಳೆಸುವೆ ಈ ಮಗನ ನವಭಾರತದ ಹೀರೊ
ಇದ್ದನೊಬ್ಬ ಕರ್ಣ ಮಹಾಭಾರತದ ಹೀರೊ
ಬೆಳೆಸುವೆ ಈ ಮಗನ ನವಭಾರತದ ಹೀರೊ
ಹೊಟ್ಟೆಗೆ ಹಿಟ್ಟು ಇಲ್ದೆ ಜುಟ್ಗೆ ಮಲ್ಲಿಗೆ ಹೂವೆ
ದೇಶ ಭಾಷೆ ಬಿಟ್ಟು ಪರದೇಶಿ ಭಾಷೆ ಬೇಕೆ
ಆ ಶಿಸ್ತಿಗೆ ಆ ಫಿಸಿಗೆ ಈ ಡ್ರೆಸ್ಸಿಗೆ ಈ ಬುಕ್ಸಿಗೆ
ಸಿ ಎ ಎಸ್‌ ಹೆಚ್ ಕಾಸ್‌ ಕಾಸ್‌ ಕಾಸ್‌ ಕಾಸ್
ಕಾಸ್‌ ಕಾಸ್‌ ಅಲ್ಲ ಮಗನೆ ಕ್ಯಾಶ್‌ ಕ್ಯಾಶ್‌
 
||ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ||

-
ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ
ಇಂಟರ್ವ್ಯೂ ಹೋಗಿದ್ದೆ ಏನೇನೊ ಕೇಳದ್ರು
ಕೋಡಂಗಿ ನನ್‌ ಮಗನೆ ಪೆದ್‌ ಪೆದ್ದಂಗೆ ಏನ್‌ ಹೇಳ್ದೆ
ಕಮಾನ್‌ ಸಿಟ್‌ ಡೌನ್‌ ಯು ಕಮ್‌ ಯು ಸಿಟ್‌ ಯು ಗೊ ಐ ಸೆ
ಯೆಸ್‌ ನೋ ಆಲ್ರೈಟ್‌ ಯೆಸ್‌ ನೋ ಆಲ್ರೈಟ್‌ ರೈಟ್‌ ರೈಟ್‌
ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ
 
ಇದ್ದಳೊಬ್ಳು ಫ್ಯಾಟಿ ಅವಳು ಬಹಳ ಸ್ವೀಟಿ
ಕೇಳದೆಲ್ಲ ಚೂಟಿ ವಾಟ್‌ ಈಸ್‌ ಯುವರ್‌ ಡ್ಯೂಟಿ
ಇದ್ದಳೊಬ್ಳು ಫ್ಯಾಟಿ ಅವಳು ಬಹಳ ಸ್ವೀಟಿ
ಕೇಳದೆಲ್ಲ ಚೂಟಿ ವಾಟ್‌ ಈಸ್‌ ಯುವರ್‌ ಡ್ಯೂಟಿ
ತೋರಿಸಿದೆ ಸ್ಯೂಟ ತೂರಿಸಿದೆ ನೋಟ
ಮಿಟಿಕಿಸಿದೆ ಕಣ್ಣ ಕುಲುಕಿಸಿದೆ ಕೈಯ್ಯ
 
ಬೇಡಪ್ಪ ಬ್ಯಾಡ ಈಗ್ಲೇನೆ ಬ್ಯಾಡ
ನೀನ್‌ ಹೇಳೊ ಲವ್ಗೆ ಬರಬೇಕು ಮೀಸೆ
ಬೇಡಪ್ಪ ಬ್ಯಾಡ ಈಗ್ಲೇನೆ ಬ್ಯಾಡ
ನೀನ್‌ ಹೇಳೊ ಲವ್ಗೆ ಬರಬೇಕು ಮೀಸೆ
ಬರ್ಬೇಕು ಮೀಸೆ ನನ್ನಾಗೆ ಮೀಸೆ
 
||ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ||
 
ಇದ್ದನೊಬ್ಬ ಕರ್ಣ ಮಹಾಭಾರತದ ಹೀರೊ
ಬೆಳೆಸುವೆ ಈ ಮಗನ ನವಭಾರತದ ಹೀರೊ
ಇದ್ದನೊಬ್ಬ ಕರ್ಣ ಮಹಾಭಾರತದ ಹೀರೊ
ಬೆಳೆಸುವೆ ಈ ಮಗನ ನವಭಾರತದ ಹೀರೊ
ಹೊಟ್ಟೆಗೆ ಹಿಟ್ಟು ಇಲ್ದೆ ಜುಟ್ಗೆ ಮಲ್ಲಿಗೆ ಹೂವೆ
ದೇಶ ಭಾಷೆ ಬಿಟ್ಟು ಪರದೇಶಿ ಭಾಷೆ ಬೇಕೆ
ಆ ಶಿಸ್ತಿಗೆ ಆ ಫಿಸಿಗೆ ಈ ಡ್ರೆಸ್ಸಿಗೆ ಈ ಬುಕ್ಸಿಗೆ
ಸಿ ಎ ಎಸ್‌ ಹೆಚ್ ಕಾಸ್‌ ಕಾಸ್‌ ಕಾಸ್‌ ಕಾಸ್
ಕಾಸ್‌ ಕಾಸ್‌ ಅಲ್ಲ ಮಗನೆ ಕ್ಯಾಶ್‌ ಕ್ಯಾಶ್‌
 
||ನಾನೇನು ಕೊ ಕೊ ಕೋಳಿಕೆ ರಂಗನಲ್ಲ
ಇಇಇ ಇಂಗ್ಲೀಷು ಅರೆದು ಕುಡಿದವನೆಲ್ಲ||

Nanenu Ko Ko Kolike song lyrics from Kannada Movie Hrudaya Samrajya starring Shivaranjan, Hoysala, Devikarani, Lyrics penned bySung by S P Balasubrahmanyam, Music Composed by Guru (Sound of Music), film is Directed by R Shantharam Kanagal and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ