-
ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಿನ್ನ ನಾ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ
ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಹಳ್ಳದ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಾ ನಿನ್ನ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ
ಜುಂಜಪ್ಪನ್ ಆಣೆ ಜೀವಕ್ ಜೀವ ಅಂಟ್ಕೊಂಡ್ ಬಿಟೈತೆ
ಮೈಯ್ಯಗಂತು ಹಾವ್ ಹರಿದಂಗೆ ಆಸೆ ಹರಿತೈತೆ
ಬೆಳ್ಳಿ ಬಂಗಾರ ಯಾವ್ದು ಬ್ಯಾಡ ಪ್ರೀತಿ ನೆಟ್ಟೈತೆ
ಎದೆಯಗಂತು ಹಸಿರ ಚಿಗುರೊ ಹೂಬಳ್ಳಿ ತೊಟ್ಟೈತೆ
ಸೂರ್ಯ ಸ್ವಾಮಿ….ಸೂರ್ಯ ಸ್ವಾಮಿ ತಪ್ ಹುಟ್ಬೋದು
ಚಂದಮಾಮ ಕೆಂಡ ಕಾರ್ಬೋದು
ಆಕಾಶ ಭೂಮಿ ಬೆಳಗಿರೊತಂಕ ಪ್ರೀತಿ ಇರ್ತೈತೆ
ಆಕಾಶ ಭೂಮಿ ಬೆಳಗಿರೊತಂಕ ಪ್ರೀತಿ ಇರ್ತೈತೆ
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ||
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಿನ್ನ ನಾ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ||
ಕಷ್ಟವೆ ಸುಖವೆ ಬರಲಿ ಸಂಗ ಸೆಳೆದೈತೆ
ಹಗಲೆ ಇರಲಿ ಇರುಳೆ ಇರಲಿ ಧ್ಯಾನ ಕರೆದೈತೆ
ಹೂಗಂಧದ ಹಾಗೆ ಒಂದಾಗೊಂದು ಪ್ರಾಣ ಬೆರೆತೈತೆ
ಹಾಲ ಜೇನಂಗೆ ಅರಿತು ಬೆರೆತು ಸ್ವರ್ಗ ಸಿಕ್ಕೈತೆ
ಬೆಂಕಿ ಮಳೆಯೆ ಬೆಂಕಿ ಮಳೆಯೆ ಸುರಿದರೇನು
ಮೇರು ಗಿರಿಯೆ ಕುಸಿದರೇನು
ಕಾವೇರಿ ಗಂಗೆ ಹರಿಯೊ ಹಂಗೆ ಪ್ರೀತಿ ಇರ್ತೈತೆ
ಕಾವೇರಿ ಗಂಗೆ ಹರಿಯೊ ಹಂಗೆ ಪ್ರೀತಿ ಇರ್ತೈತೆ
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ||
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಿನ್ನ ನಾ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ||
-
ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಿನ್ನ ನಾ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ
ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಹಳ್ಳದ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಾ ನಿನ್ನ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ
ಜುಂಜಪ್ಪನ್ ಆಣೆ ಜೀವಕ್ ಜೀವ ಅಂಟ್ಕೊಂಡ್ ಬಿಟೈತೆ
ಮೈಯ್ಯಗಂತು ಹಾವ್ ಹರಿದಂಗೆ ಆಸೆ ಹರಿತೈತೆ
ಬೆಳ್ಳಿ ಬಂಗಾರ ಯಾವ್ದು ಬ್ಯಾಡ ಪ್ರೀತಿ ನೆಟ್ಟೈತೆ
ಎದೆಯಗಂತು ಹಸಿರ ಚಿಗುರೊ ಹೂಬಳ್ಳಿ ತೊಟ್ಟೈತೆ
ಸೂರ್ಯ ಸ್ವಾಮಿ….ಸೂರ್ಯ ಸ್ವಾಮಿ ತಪ್ ಹುಟ್ಬೋದು
ಚಂದಮಾಮ ಕೆಂಡ ಕಾರ್ಬೋದು
ಆಕಾಶ ಭೂಮಿ ಬೆಳಗಿರೊತಂಕ ಪ್ರೀತಿ ಇರ್ತೈತೆ
ಆಕಾಶ ಭೂಮಿ ಬೆಳಗಿರೊತಂಕ ಪ್ರೀತಿ ಇರ್ತೈತೆ
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ||
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಿನ್ನ ನಾ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ||
ಕಷ್ಟವೆ ಸುಖವೆ ಬರಲಿ ಸಂಗ ಸೆಳೆದೈತೆ
ಹಗಲೆ ಇರಲಿ ಇರುಳೆ ಇರಲಿ ಧ್ಯಾನ ಕರೆದೈತೆ
ಹೂಗಂಧದ ಹಾಗೆ ಒಂದಾಗೊಂದು ಪ್ರಾಣ ಬೆರೆತೈತೆ
ಹಾಲ ಜೇನಂಗೆ ಅರಿತು ಬೆರೆತು ಸ್ವರ್ಗ ಸಿಕ್ಕೈತೆ
ಬೆಂಕಿ ಮಳೆಯೆ ಬೆಂಕಿ ಮಳೆಯೆ ಸುರಿದರೇನು
ಮೇರು ಗಿರಿಯೆ ಕುಸಿದರೇನು
ಕಾವೇರಿ ಗಂಗೆ ಹರಿಯೊ ಹಂಗೆ ಪ್ರೀತಿ ಇರ್ತೈತೆ
ಕಾವೇರಿ ಗಂಗೆ ಹರಿಯೊ ಹಂಗೆ ಪ್ರೀತಿ ಇರ್ತೈತೆ
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ||
||ಹಳ್ಳದ್ ದಂಡೆ ಮರಳಿನ ಮ್ಯಾಗೆ
ಮೊದ್ಲಿಗೆ ನಾ ನಿನ ಕಂಡೆ
ಆವತ್ನಿಂದ ಇವತ್ತಿನ ತನಕ
ನಿನ್ ಮ್ಯಾಗೆ ಪ್ರೀತಿ ಕಂಡೆ
ಏನೆಲ್ಲ ಆಗೋದ್ರು ನಿನ್ನ ನಾ ಬಿಡಕಿಲ್ಲ
ಪರಪಂಚ ಬದಲಾದ್ರು ನನ ಪ್ರೀತಿ ತಪ್ಪಾಕಿಲ್ಲ||
Hallad Dande song lyrics from Kannada Movie Hrudaya Samrajya starring Shivaranjan, Hoysala, Devikarani, Lyrics penned bySung by S P Balasubrahmanyam, Manjula Gururaj, Music Composed by Guru (Sound of Music), film is Directed by R Shantharam Kanagal and film is released on 1989