-
ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಕೊಡುವುದು ಅಲ್ಲ ಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕೊಡುವುದು ಅಲ್ಲಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕಣ್ಣು ಮುಚ್ಚಿ ಕಣ್ಣು ಮುಚ್ಚಿ
ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಬೆಳ್ಳಕ್ಕಿ ಬಣ್ಣದಾಂಗ ನೋಡೊಕೆ ಬೆಳ್ಳಗೆ
ಕಳ್ಳ ಸನ್ಯಾಸಿ ಆಟ ತೋರಿದ್ದೆ ಕಣ್ಣಿಗೆ
ನೀ ಬಹಳ ಮೋಡಿಗಾರ ಗೊತ್ತಾಯ್ತು ಇಂದಿಗೆ
ಹಣ್ಣು ಸಿಕ್ಕುವುದಲ್ಲಿ ಹೋಗಯ್ಯ ಪೇಟೆಗೆ
ಪೇಟೆಲಿ ಸಿಕ್ಕುವುದಿಲ್ಲ ಆ ಹಣ್ಣು ಇಲ್ಲೆ ಐತೆ
ಅಂಗಡಿಯಲ್ಲಿ ಮಾರುವುದಲ್ಲ ಅದು ಒಂದು ಇಲ್ಲೆ ಐತೆ
ಮೈ ಬಣ್ಣ ತುಂಬಿಕೊಂಡು ಕಣ್ಣ ಸೆಳೆದೈತೆ
ತನ್ನೆಲ್ಲ ಮಾಟದಿಂದ ಮಜವ ತಂದೈತೆ
ಸಿರಿ ಹೊನ್ನು ಈ ಹೆಣ್ಣು ನೀನೆ ನನ್ನ ರಸಪುರಿ ಹಣ್ಣು
||ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ||
ಶ್ರೀಕೃಷ್ಣ ನೀನಾಗಿ ರಾಧೆಯ ನೆನೆದರೆ
ರುಕ್ಮಿಣಿ ನಾನಾಗಿ ಪಡಲಾರೆ ತೊಂದರೆ
ಶ್ರೀ ರಾಮನಾಗಿ ನೀನು ಜೊತೆಯಾಗಿ ಬಂದರೆ
ಪ್ರೀತಿಗೆ ನಾ ಕೊಡುವೆ ಲವಕುಶ ಉಡುಗೊರೆ
ದೇಶನೆ ಸುತ್ಕೊಂಡ್ ಬಂದ್ರು ಶ್ರೀ ರಾಮನು ಎಲ್ಲೂ ಇಲ್ಲ
ಶ್ರೀಕೃಷ್ಣನ ಕುಲವೆ ಎಲ್ಲ ತುಂಬೈತೆ ಈ ಜಗವೆಲ್ಲ
ನಾನಾಗಿ ಸಿಪಾಯಿ ರಾಮು ಮುತ್ತಿಗೆ ಹಾಕ್ಲೇನು
ಸೆರೆಯಾಳು ನಿನಗೆ ನಾನು ಮಾಡೊದಿನ್ನೇನು
ಬೇಕೆನು ಕೊಡಲೇನು ನಿನ್ನ ಮಾತಿಗೆ ಎಂದು ಮೀರೊದಿಲ್ಲ
||ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಕೊಡುವುದು ಅಲ್ಲ ಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕೊಡುವುದು ಅಲ್ಲಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕಣ್ಣು ಮುಚ್ಚಿ ಕಣ್ಣು ಮುಚ್ಚಿ ||
||ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ||
-
ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಕೊಡುವುದು ಅಲ್ಲ ಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕೊಡುವುದು ಅಲ್ಲಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕಣ್ಣು ಮುಚ್ಚಿ ಕಣ್ಣು ಮುಚ್ಚಿ
ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಬೆಳ್ಳಕ್ಕಿ ಬಣ್ಣದಾಂಗ ನೋಡೊಕೆ ಬೆಳ್ಳಗೆ
ಕಳ್ಳ ಸನ್ಯಾಸಿ ಆಟ ತೋರಿದ್ದೆ ಕಣ್ಣಿಗೆ
ನೀ ಬಹಳ ಮೋಡಿಗಾರ ಗೊತ್ತಾಯ್ತು ಇಂದಿಗೆ
ಹಣ್ಣು ಸಿಕ್ಕುವುದಲ್ಲಿ ಹೋಗಯ್ಯ ಪೇಟೆಗೆ
ಪೇಟೆಲಿ ಸಿಕ್ಕುವುದಿಲ್ಲ ಆ ಹಣ್ಣು ಇಲ್ಲೆ ಐತೆ
ಅಂಗಡಿಯಲ್ಲಿ ಮಾರುವುದಲ್ಲ ಅದು ಒಂದು ಇಲ್ಲೆ ಐತೆ
ಮೈ ಬಣ್ಣ ತುಂಬಿಕೊಂಡು ಕಣ್ಣ ಸೆಳೆದೈತೆ
ತನ್ನೆಲ್ಲ ಮಾಟದಿಂದ ಮಜವ ತಂದೈತೆ
ಸಿರಿ ಹೊನ್ನು ಈ ಹೆಣ್ಣು ನೀನೆ ನನ್ನ ರಸಪುರಿ ಹಣ್ಣು
||ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ||
ಶ್ರೀಕೃಷ್ಣ ನೀನಾಗಿ ರಾಧೆಯ ನೆನೆದರೆ
ರುಕ್ಮಿಣಿ ನಾನಾಗಿ ಪಡಲಾರೆ ತೊಂದರೆ
ಶ್ರೀ ರಾಮನಾಗಿ ನೀನು ಜೊತೆಯಾಗಿ ಬಂದರೆ
ಪ್ರೀತಿಗೆ ನಾ ಕೊಡುವೆ ಲವಕುಶ ಉಡುಗೊರೆ
ದೇಶನೆ ಸುತ್ಕೊಂಡ್ ಬಂದ್ರು ಶ್ರೀ ರಾಮನು ಎಲ್ಲೂ ಇಲ್ಲ
ಶ್ರೀಕೃಷ್ಣನ ಕುಲವೆ ಎಲ್ಲ ತುಂಬೈತೆ ಈ ಜಗವೆಲ್ಲ
ನಾನಾಗಿ ಸಿಪಾಯಿ ರಾಮು ಮುತ್ತಿಗೆ ಹಾಕ್ಲೇನು
ಸೆರೆಯಾಳು ನಿನಗೆ ನಾನು ಮಾಡೊದಿನ್ನೇನು
ಬೇಕೆನು ಕೊಡಲೇನು ನಿನ್ನ ಮಾತಿಗೆ ಎಂದು ಮೀರೊದಿಲ್ಲ
||ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ
ಕೊಡುವುದು ಅಲ್ಲ ಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕೊಡುವುದು ಅಲ್ಲಇದು ಗಂಡಿಗೆ
ಕೊಡುವೆನು ಬೇರೆ ನಾಳೆಗೆ
ಕಣ್ಣು ಮುಚ್ಚಿ ಕಣ್ಣು ಮುಚ್ಚಿ ||
||ಕಣ್ಣು ಮುಚ್ಚಿ ತಿನ್ನೊದೇನೆ ಲಲ್ಲಾರಿ ಜಾಣೆ
ನಂಗೊಂಚೂರು ತಾರೆ ಹೆಣ್ಣೆ ಮಲಗೊಬ ಹಣ್ಣೆ||