Yuga Yugagale Sagali-male Lyrics

ಯುಗಯುಗಗಳೇ ಸಾಗಲಿ Lyrics

in Hrudaya Geethe

in ಹೃದಯ ಗೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ

|| ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ…||
 
ನಡುಗಲಿ ಭುವಿ ಬಿರಿಯಲಿ,
ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ,
ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು
ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು
ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೇ
ಈ ದೂರವೇಕೆ?

|| ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ,
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ ||

ಭಯವ ಬಿಡು ನೀನು
ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು
ಬದುಕಲ್ಲಿ ತಂಗಾಳಿ ತಂದೆ
ಅಮರ ಈ ಪ್ರೇಮ
ಬರಲಾರದೆಂದೆಂದು ಸಾವು
ದಹಿಸು ಈ ಮೌನ
ಮನದೆಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ
ಈ ಲೋಕವೇ ನೂಕಲಿ
ಎಂದೆಂದು ಸಂಗಾತಿ ನೀನೇ

|| ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ
ಲ ಲ ಲ ಲಾ…ಲ ಲ ಲ ಲಾ..
ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ…||

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ

|| ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ…||
 
ನಡುಗಲಿ ಭುವಿ ಬಿರಿಯಲಿ,
ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ,
ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು
ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು
ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೇ
ಈ ದೂರವೇಕೆ?

|| ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ,
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ ||

ಭಯವ ಬಿಡು ನೀನು
ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು
ಬದುಕಲ್ಲಿ ತಂಗಾಳಿ ತಂದೆ
ಅಮರ ಈ ಪ್ರೇಮ
ಬರಲಾರದೆಂದೆಂದು ಸಾವು
ದಹಿಸು ಈ ಮೌನ
ಮನದೆಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ
ಈ ಲೋಕವೇ ನೂಕಲಿ
ಎಂದೆಂದು ಸಂಗಾತಿ ನೀನೇ

|| ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ
ಲ ಲ ಲ ಲಾ…ಲ ಲ ಲ ಲಾ..
ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ…||

Yuga Yugagale Sagali-male song lyrics from Kannada Movie Hrudaya Geethe starring Vishnuvardhan, Bhavya, Kushbu, Lyrics penned by M N Vyasa Rao Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ