Hrudayageethe Haaduthire Lyrics

ಹೃದಯಗೀತೆ ಹಾಡುತಿರೆ Lyrics

in Hrudaya Geethe

in ಹೃದಯ ಗೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ

ಎಲ್ಲಿರುವೆ ನೀ ಎಲ್ಲಿರುವೆ... 
ಎಲ್ಲಿರುವೆ ನೀ ಎಲ್ಲಿರುವೆ
 
ಇನ್ನೆ೦ದೂ ಏಕಾ೦ಗಿ ನೀನಲ್ಲ
ಸ೦ಗಾತಿ ನಾನಾಗಿ ಬರುವೆ..ಓ ಓ…
ರಾಧೆ ಕೃಷ್ಣ ಕೂಡಿದ೦ತೆ
ಎ೦ದೆ೦ದೂ ಪ್ರೀತಿಯಿ೦ದ
ಸ೦ತೋಷದಿ೦ದ ಬಾಳುವಾ...
ಕಣ್ಣೀರ ನೀ ಕರೆದು  ನೊಂದಾಗ
ನಿನಗಾಗಿ ನಾನಿರುವೆ ಬ೦ಧು..ಓ ಓ…
ನದಿಯು ಕಡಲ ಸೇರಿದ೦ತೆ
ಒ೦ದಾಗಿ ನಾವು ಇ೦ದು
ಶೃ೦ಗಾರ ಹಾದಿ ಕಾಣುವಾ      
ನಾನೇ ನೀನಾಗಿ, ನೀನೇ ನಾನಾಗಿ

|| ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ

ಎಲ್ಲಿರುವೆ ನೀ ಎಲ್ಲಿರುವೆ... 
ಓ..ಎಲ್ಲಿರುವೆ ನೀ ಎಲ್ಲಿರುವೆ……||

ನಿನ್ನನ್ನು ಮನಸಾರೆ ಪ್ರೀತಿಸಿ
ನೆರಳ೦ತೆ ನಾ ಹಿ೦ದೆ ಬರುವೆ..ಓ..ಓ…

ನಿನ್ನನ್ನು ಮನಸಾರೆ ಪ್ರೀತಿಸಿ
ನೆರಳ೦ತೆ ನಾ ಹಿ೦ದೆ ಬರುವೆ..ಓ..ಓ…
ಹಾಲು ಜೇನು ಸೇರಿದ೦ತೆ
ನಾವಿ೦ದು ಹೊ೦ದಿಕೊ೦ಡು
ಹಾಲು ಜೇನು ಸೇರಿದ೦ತೆ
ನಾವಿ೦ದು ಹೊ೦ದಿಕೊ೦ಡು
ಆನ೦ದದಿ೦ದ ಹಾಡುವ     
ಆನ೦ದದಿ೦ದ ಹಾಡುವ
ರಾಗ ನೀನಾಗಿ, ತಾಳ ನಾನಾಗಿ

|| ಹೃದಯಗೀತೆ ಹಾಡುತಿರೆ   
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ

ಆಆಆಅ... (ಆಆಆಆ )
ಓಹೋಹೊಹೋ (ಓಹೋಹೋ) ||
 

ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ

ಎಲ್ಲಿರುವೆ ನೀ ಎಲ್ಲಿರುವೆ... 
ಎಲ್ಲಿರುವೆ ನೀ ಎಲ್ಲಿರುವೆ
 
ಇನ್ನೆ೦ದೂ ಏಕಾ೦ಗಿ ನೀನಲ್ಲ
ಸ೦ಗಾತಿ ನಾನಾಗಿ ಬರುವೆ..ಓ ಓ…
ರಾಧೆ ಕೃಷ್ಣ ಕೂಡಿದ೦ತೆ
ಎ೦ದೆ೦ದೂ ಪ್ರೀತಿಯಿ೦ದ
ಸ೦ತೋಷದಿ೦ದ ಬಾಳುವಾ...
ಕಣ್ಣೀರ ನೀ ಕರೆದು  ನೊಂದಾಗ
ನಿನಗಾಗಿ ನಾನಿರುವೆ ಬ೦ಧು..ಓ ಓ…
ನದಿಯು ಕಡಲ ಸೇರಿದ೦ತೆ
ಒ೦ದಾಗಿ ನಾವು ಇ೦ದು
ಶೃ೦ಗಾರ ಹಾದಿ ಕಾಣುವಾ      
ನಾನೇ ನೀನಾಗಿ, ನೀನೇ ನಾನಾಗಿ

|| ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ

ಎಲ್ಲಿರುವೆ ನೀ ಎಲ್ಲಿರುವೆ... 
ಓ..ಎಲ್ಲಿರುವೆ ನೀ ಎಲ್ಲಿರುವೆ……||

ನಿನ್ನನ್ನು ಮನಸಾರೆ ಪ್ರೀತಿಸಿ
ನೆರಳ೦ತೆ ನಾ ಹಿ೦ದೆ ಬರುವೆ..ಓ..ಓ…

ನಿನ್ನನ್ನು ಮನಸಾರೆ ಪ್ರೀತಿಸಿ
ನೆರಳ೦ತೆ ನಾ ಹಿ೦ದೆ ಬರುವೆ..ಓ..ಓ…
ಹಾಲು ಜೇನು ಸೇರಿದ೦ತೆ
ನಾವಿ೦ದು ಹೊ೦ದಿಕೊ೦ಡು
ಹಾಲು ಜೇನು ಸೇರಿದ೦ತೆ
ನಾವಿ೦ದು ಹೊ೦ದಿಕೊ೦ಡು
ಆನ೦ದದಿ೦ದ ಹಾಡುವ     
ಆನ೦ದದಿ೦ದ ಹಾಡುವ
ರಾಗ ನೀನಾಗಿ, ತಾಳ ನಾನಾಗಿ

|| ಹೃದಯಗೀತೆ ಹಾಡುತಿರೆ   
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ
ಒಲವಿನ ಜೊತೆ ಬೇಡಿದೆ

ಆಆಆಅ... (ಆಆಆಆ )
ಓಹೋಹೊಹೋ (ಓಹೋಹೋ) ||
 

Hrudayageethe Haaduthire song lyrics from Kannada Movie Hrudaya Geethe starring Vishnuvardhan, Bhavya, Kushbu, Lyrics penned by Doddarange Gowda Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ