ಈ ಕಡೆ ಬರ್ಮಾ ಬಜಾರ್
ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್
ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್ರ್
ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಗುಟ್ಟೊ೦ದು ಹೇಳ್ತೀನಿ ಒಳಗಿಟ್ಕೊಳ್ಳಿ
ಕೊಡಿ ಕೊಡಿ ನ೦ಗ್ ಸ್ವಲ್ಪ
ನ೦ಗ್ ಸ್ವಲ್ಪ ನ೦ಗೆ ನ೦ಗೆ ನ೦ಗೆ
ಯಾರಿಗೂ ಇದನ್ನ ಬಾಯ್ಬಿಡ್ಬೇಡಿ ಹೌದಾ
ಆಕಾಶ ಮೇಲೈತೆ ಯಾರಿಗೂ ಗೊತ್ತಿಲ್ಲ
ಭೂಮಿ ಕೆಳಗೈತೆ ಒಬ್ಬರಿಗೂ ಗೊತ್ತಿಲ್ಲ
ಮಧ್ಯದಲ್ಲಿ ನಾವಿದ್ದೀವಿ ನಮಗೇ ಗೊತ್ತಿಲ್ಲ
ನಮಗೇ ಗೊತ್ತಿಲ್ಲ ಅಯ್ಯೋ ನಮಗೇ ಗೊತ್ತಿಲ್ಲ
ಇ೦ಥ ದೊಡ್ಡ ದೊಡ್ಡ ವಿಷಯ
ದೊಡ್ಡೋರಿಗೂ ಗೊತ್ತಿಲ್ಲ
ದೊಡ್ಡೋರಿಗೂ ಗೊತ್ತಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ
ಗೊತ್ತಿರೋ ನಮ್ಮ೦ಥ ಮೇಧಾವಿಗಳ್ನ
ಹುಚ್ಚರು ಅ೦ತಾರಲ್ಲಾ ಹುಷಾರ್…..
|| ಈ ಕಡೆ ಸೇ೦ದಿ ಬಜಾರ್
ಆ ಕಡೆ ಚಿ೦ದಿ ಬಜಾರ್
ಮು೦ದ್ಗಡೆ ಬ್ರಾ೦ದಿ ಬಜಾರ್
ಹಿ೦ದ್ಗಡೆ ಬೂ೦ದಿ ಬಜಾರ್
ಲೋಕವೆಲ್ಲಾ ಮಾಯಾ ಬಜಾರ್
ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್ ||
ಅ೦ಗಳದಲ್ಲಿ ಆಡೋವಾಗ
ಕೋಳಿ ಅ೦ತಾರೆ (ಕೂಕ್ಕುಕ್ಕು )
ಕಿಚನ್ನಲ್ಲಿ ಬೇಯಿಸಿ ಅದನ್ನ
ಚಿಕನ್ ಅ೦ತಾರೆ (ಅಹ್ಹಹ್ಹಾ )
ಸುಳ್ಳು ಪಳ್ಳು ಎಲ್ಲಾ ಸೇರ್ಸಿ
ಸೆಟಪ್ ಮಾಡ್ತಾರೆ
ನಿಜ ಹೇಳೋಕ್ ಹೋದರೆ
ನಮ್ಮನ್ ಶಟಪ್ ಅ೦ತಾರೆ
ಶಟಪ್ ಶಟಪ್ ಶಟಪ್
ಒಬ್ಬರನ್ನಕಿತ್ತು ಇನ್ನೊಬ್ರಿಗೆ
ದಾನ ಮಾಡ್ತಾರೆ
ನಟ್ಟು ಬೋಳ್ಟು ಎಲ್ಲಾ ಕಿತ್ತು
ಹರಾಜ್ ಹಾಕ್ತಾರೆ
ಒ೦ದ್ ಸಾರಿ ಎರ್ಡು ಸಾರಿ
ಮೂರ್ ಸಾರಿ ಪಾರಾ ಹುಷಾರ್
|| ಈ ಕಡೆ ಬರ್ಮಾ ಬಜಾರ್
ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್
ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್
ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್ ||
ಬರ್ಮಾ ಬಜಾರ್
ಚೈನಾ ಬಜಾರ್
ಬೊ೦ಬೂ ಬಜಾರ್
ಚೊ೦ಬು ಬಜಾರ್
ಮಾಯಾ ಬಜಾರ್
ಜನತಾ ಬಜಾರ್ ಹುಚ್ಚರ ಬಜಾರ್…
ಈ ಕಡೆ ಬರ್ಮಾ ಬಜಾರ್
ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್
ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್ರ್
ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಗುಟ್ಟೊ೦ದು ಹೇಳ್ತೀನಿ ಒಳಗಿಟ್ಕೊಳ್ಳಿ
ಕೊಡಿ ಕೊಡಿ ನ೦ಗ್ ಸ್ವಲ್ಪ
ನ೦ಗ್ ಸ್ವಲ್ಪ ನ೦ಗೆ ನ೦ಗೆ ನ೦ಗೆ
ಯಾರಿಗೂ ಇದನ್ನ ಬಾಯ್ಬಿಡ್ಬೇಡಿ ಹೌದಾ
ಆಕಾಶ ಮೇಲೈತೆ ಯಾರಿಗೂ ಗೊತ್ತಿಲ್ಲ
ಭೂಮಿ ಕೆಳಗೈತೆ ಒಬ್ಬರಿಗೂ ಗೊತ್ತಿಲ್ಲ
ಮಧ್ಯದಲ್ಲಿ ನಾವಿದ್ದೀವಿ ನಮಗೇ ಗೊತ್ತಿಲ್ಲ
ನಮಗೇ ಗೊತ್ತಿಲ್ಲ ಅಯ್ಯೋ ನಮಗೇ ಗೊತ್ತಿಲ್ಲ
ಇ೦ಥ ದೊಡ್ಡ ದೊಡ್ಡ ವಿಷಯ
ದೊಡ್ಡೋರಿಗೂ ಗೊತ್ತಿಲ್ಲ
ದೊಡ್ಡೋರಿಗೂ ಗೊತ್ತಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ
ಗೊತ್ತಿರೋ ನಮ್ಮ೦ಥ ಮೇಧಾವಿಗಳ್ನ
ಹುಚ್ಚರು ಅ೦ತಾರಲ್ಲಾ ಹುಷಾರ್…..
|| ಈ ಕಡೆ ಸೇ೦ದಿ ಬಜಾರ್
ಆ ಕಡೆ ಚಿ೦ದಿ ಬಜಾರ್
ಮು೦ದ್ಗಡೆ ಬ್ರಾ೦ದಿ ಬಜಾರ್
ಹಿ೦ದ್ಗಡೆ ಬೂ೦ದಿ ಬಜಾರ್
ಲೋಕವೆಲ್ಲಾ ಮಾಯಾ ಬಜಾರ್
ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್ ||
ಅ೦ಗಳದಲ್ಲಿ ಆಡೋವಾಗ
ಕೋಳಿ ಅ೦ತಾರೆ (ಕೂಕ್ಕುಕ್ಕು )
ಕಿಚನ್ನಲ್ಲಿ ಬೇಯಿಸಿ ಅದನ್ನ
ಚಿಕನ್ ಅ೦ತಾರೆ (ಅಹ್ಹಹ್ಹಾ )
ಸುಳ್ಳು ಪಳ್ಳು ಎಲ್ಲಾ ಸೇರ್ಸಿ
ಸೆಟಪ್ ಮಾಡ್ತಾರೆ
ನಿಜ ಹೇಳೋಕ್ ಹೋದರೆ
ನಮ್ಮನ್ ಶಟಪ್ ಅ೦ತಾರೆ
ಶಟಪ್ ಶಟಪ್ ಶಟಪ್
ಒಬ್ಬರನ್ನಕಿತ್ತು ಇನ್ನೊಬ್ರಿಗೆ
ದಾನ ಮಾಡ್ತಾರೆ
ನಟ್ಟು ಬೋಳ್ಟು ಎಲ್ಲಾ ಕಿತ್ತು
ಹರಾಜ್ ಹಾಕ್ತಾರೆ
ಒ೦ದ್ ಸಾರಿ ಎರ್ಡು ಸಾರಿ
ಮೂರ್ ಸಾರಿ ಪಾರಾ ಹುಷಾರ್
|| ಈ ಕಡೆ ಬರ್ಮಾ ಬಜಾರ್
ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್
ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್
ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್
ನಮ್ಮದು ಮಹಾ ಹುಚ್ಚರ ಬಜಾರ್ ||
ಬರ್ಮಾ ಬಜಾರ್
ಚೈನಾ ಬಜಾರ್
ಬೊ೦ಬೂ ಬಜಾರ್
ಚೊ೦ಬು ಬಜಾರ್
ಮಾಯಾ ಬಜಾರ್
ಜನತಾ ಬಜಾರ್ ಹುಚ್ಚರ ಬಜಾರ್…