ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು
ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
ನವಜ್ಯೋತಿಯಾಗಿ ಮನ ಬೆಳಗು ಬಾ..
ಲವ್ ಯು.. ಲವ್ ಯು…ಲವ್ ಯು
|| ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು||
ಹೂವಲ್ಲೆ ನೈದಿರುವ ಈ ನಿನ್ನ ಅಂದವ
ಆ ಬ್ರಹ್ಮ ಅವನೆಂತ ಜಾಣ
ಮೈಯೆಲ್ಲ ನಿಂದೇನೆ ಹೊಸ ಗುಂಗು ತುಂಬಿದೆ
ಬಾಳಾಯ್ತು ಶೃಂಗಾರ ತಾಣ
ಚೈತ್ರವು ತಂದಿದೆ ನಿಜಮೈತ್ರಿಯ ಸಂಗವ
ನಿನ್ನಲ್ಲೇ ಕಂಡೆನು ನವರಾತ್ರಿಯ ವೈಭವ
ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು
|| ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು||
ಒಲವೆಂಬ ಹೊನಲಾಗಿ ಈ ಮನವ ತುಂಬಿದೆ
ಮೈ ಮರೆತು ನಾ ಹಿಗ್ಗಿ ನಲಿದೆ
ನಿನಗಾಗಿ ದಿನನಿತ್ಯ ನಾ ಧ್ಯಾನ ಮಾಡಿದೆ
ದಯ ತೋರಿ ನೀನಿಂದು ಒಲಿದೆ
ಮಾತಲೆ ಗೆಲ್ಲುತ ಮನ ದೋಚಿದ ಮನ್ಮಥ
ಸೇರುತ ಸವಿಯುವ ಸಿಹಿ ಸ್ನೇಹದ ಅಮೃತ
ಲವ್ ಯು ಲವ್ ಯು ಲವ್ ಯು ಲವ್ ಯು
||ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು
ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
ನವಜ್ಯೋತಿಯಾಗಿ ಮನ ಬೆಳಗು ಬಾ..
ಲವ್ ಯು.. ಲವ್ ಯು…ಲವ್ ಯು||
|| ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು||
ಐ ಲವ್ ಯು ಐ ಲವ್ ಯು ಐ ಲವ್ ಯು ||
ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು
ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
ನವಜ್ಯೋತಿಯಾಗಿ ಮನ ಬೆಳಗು ಬಾ..
ಲವ್ ಯು.. ಲವ್ ಯು…ಲವ್ ಯು
|| ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು||
ಹೂವಲ್ಲೆ ನೈದಿರುವ ಈ ನಿನ್ನ ಅಂದವ
ಆ ಬ್ರಹ್ಮ ಅವನೆಂತ ಜಾಣ
ಮೈಯೆಲ್ಲ ನಿಂದೇನೆ ಹೊಸ ಗುಂಗು ತುಂಬಿದೆ
ಬಾಳಾಯ್ತು ಶೃಂಗಾರ ತಾಣ
ಚೈತ್ರವು ತಂದಿದೆ ನಿಜಮೈತ್ರಿಯ ಸಂಗವ
ನಿನ್ನಲ್ಲೇ ಕಂಡೆನು ನವರಾತ್ರಿಯ ವೈಭವ
ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು
|| ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು||
ಒಲವೆಂಬ ಹೊನಲಾಗಿ ಈ ಮನವ ತುಂಬಿದೆ
ಮೈ ಮರೆತು ನಾ ಹಿಗ್ಗಿ ನಲಿದೆ
ನಿನಗಾಗಿ ದಿನನಿತ್ಯ ನಾ ಧ್ಯಾನ ಮಾಡಿದೆ
ದಯ ತೋರಿ ನೀನಿಂದು ಒಲಿದೆ
ಮಾತಲೆ ಗೆಲ್ಲುತ ಮನ ದೋಚಿದ ಮನ್ಮಥ
ಸೇರುತ ಸವಿಯುವ ಸಿಹಿ ಸ್ನೇಹದ ಅಮೃತ
ಲವ್ ಯು ಲವ್ ಯು ಲವ್ ಯು ಲವ್ ಯು
||ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು
ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
ನವಜ್ಯೋತಿಯಾಗಿ ಮನ ಬೆಳಗು ಬಾ..
ಲವ್ ಯು.. ಲವ್ ಯು…ಲವ್ ಯು||
|| ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು||
ಐ ಲವ್ ಯು ಐ ಲವ್ ಯು ಐ ಲವ್ ಯು ||
Preethiya Maathannu song lyrics from Kannada Movie Hrudaya Geethe starring Vishnuvardhan, Bhavya, Kushbu, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by Rajan-Nagendra, film is Directed by Bhargava and film is released on 1989