ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ...
`
ಪ್ರೇಮ ಮಿಡಿದಾಗ
ಜಗವಾ ಮರೆವಾ ಮಧುರ ಭಾವನ
ಭಾವ ಬೆರೆತಾಗ
ಒಲಿದು ನಲಿದು ಪುಳಕ ಮೈಮನ
ಪ್ರೇಮ ಹೊಳೆಯ೦ತೆ
ಹರಿದು ಎದೆಗೆ ತರುವ ತಲ್ಲಣ
ಪ್ರೇಮ ಹೂವಾಗಿ
ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬ೦ಧನ
ಮಧುಮಯ ಪ್ರೇಮಗಾನ
|| ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ... ||
ಪ್ರೇಮ ಹೂ ಅಲ್ಲ
ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಎದೆ ತು೦ಬಾ
ಉರಿಯ ಸುರಿದು ದಿನವೂ ಬೇಯಿಸಿ
ಪ್ರೇಮ ಅವಿವೇಕ
ಸುಖದಾ ಕನಸ ತುಡಿವ ಹಾದತಿ
ಪ್ರೇಮ ಬರೀ ಮೋಸ
ಮನವ ಮುರಿದು ನಗುವ ರಕ್ಕಸಿ
ಈ ಪ್ರೇಮ ಕಡು ಪಾಪಿಯೋ..
ಅಹ್ಹಹಾ ….
ಎದೆ ಸೀಳೋ ಅತಿ ಕ್ರೂರಿಯೋ
ಅ ಹ್ಹಹಾ ….
ಈ ಪ್ರೇಮ ಮನಮೋಹಕ
ಹ್ಹಾ.. ಏನಲ್ಲ ನಯವ೦ಚಕ
ಸುಡುವುದು ಪ್ರೇಮ ಕೊಲುವುದು ಪ್ರೇಮ
ಸಿಡಿದು ಬಡಿದೂ ಬದುಕೇ ಬರಿದೂ….
ಅಹ್ಹಹಾ …. ಅಹ್ಹಹಾ ….
ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ...
`
ಪ್ರೇಮ ಮಿಡಿದಾಗ
ಜಗವಾ ಮರೆವಾ ಮಧುರ ಭಾವನ
ಭಾವ ಬೆರೆತಾಗ
ಒಲಿದು ನಲಿದು ಪುಳಕ ಮೈಮನ
ಪ್ರೇಮ ಹೊಳೆಯ೦ತೆ
ಹರಿದು ಎದೆಗೆ ತರುವ ತಲ್ಲಣ
ಪ್ರೇಮ ಹೂವಾಗಿ
ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬ೦ಧನ
ಮಧುಮಯ ಪ್ರೇಮಗಾನ
|| ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ... ||
ಪ್ರೇಮ ಹೂ ಅಲ್ಲ
ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಎದೆ ತು೦ಬಾ
ಉರಿಯ ಸುರಿದು ದಿನವೂ ಬೇಯಿಸಿ
ಪ್ರೇಮ ಅವಿವೇಕ
ಸುಖದಾ ಕನಸ ತುಡಿವ ಹಾದತಿ
ಪ್ರೇಮ ಬರೀ ಮೋಸ
ಮನವ ಮುರಿದು ನಗುವ ರಕ್ಕಸಿ
ಈ ಪ್ರೇಮ ಕಡು ಪಾಪಿಯೋ..
ಅಹ್ಹಹಾ ….
ಎದೆ ಸೀಳೋ ಅತಿ ಕ್ರೂರಿಯೋ
ಅ ಹ್ಹಹಾ ….
ಈ ಪ್ರೇಮ ಮನಮೋಹಕ
ಹ್ಹಾ.. ಏನಲ್ಲ ನಯವ೦ಚಕ
ಸುಡುವುದು ಪ್ರೇಮ ಕೊಲುವುದು ಪ್ರೇಮ
ಸಿಡಿದು ಬಡಿದೂ ಬದುಕೇ ಬರಿದೂ….
ಅಹ್ಹಹಾ …. ಅಹ್ಹಹಾ ….
Premanuraga Baalalli song lyrics from Kannada Movie Hrudaya Geethe starring Vishnuvardhan, Bhavya, Kushbu, Lyrics penned by Su Rudramurthy Shastry Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1989