Shankuthaleya Marethanendu Lyrics

ಶಕುಂತಲೆಯ ಮರೆತನೆಂದು Lyrics

in Hosilu Mettida Hennu

in ಹೊಸಿಲು ಮೆಟ್ಟಿದ ಹೆಣ್ಣು

LYRIC

Song Details Page after Lyrice

ಶಕುಂತಲೆಯ ಮರೆತನೆಂದು
ಮಹಾರಾಜ ದುಷ್ಯಂತ
ಕಂಬನಿಯೇ ಅವಳ ಪಾಲು
ಜೀವನ ಪರ್ಯಂತ
ಕಥೆಗೆ ಕಾರಣ
ಮುನಿಯು ಕೊಟ್ಟ ಶಾಪ
ವ್ಯಥೆಗೆ ಕಾರಣ
ಯಾರು ಗೈದ ಪಾಪ
 
ಹೆತ್ತ ಮಗನ ದೂರ ತೊರೆದ
ಇಂದು ಒಬ್ಬ ತಂದೆ
ತನ್ನ ಮಗನ ದೂರ ತೊರೆದ
ಇಂದು ಒಬ್ಬ ತಂದೆ
ಕರುಳ ಕುಡಿಯ ಕಂಡು
ಹೆಮ್ಮೆ ಪಡುವ ಲೋಕದಲ್ಲಿ
ಯಾರ ಮಗನೋ ಕಾಣೆ
ಎನುವ ಕಲ್ಲು ಹೃದಯವಿಲ್ಲಾ
ದಾನ ಮಾಡಿ ಪಾರಾದರೂ
ಜಗದ ನೀತಿಯಿಂದ
 
ಮರೆಸಲಾಗದೆಂದು
ಅವನ ಕಣ್ಣುಗಳಿಂದ
ಸಿಂಹದ ಮರಿ ಭರತನಿಗೆ
ಕೂಡಿ  ಬಂದ ವೇಳೆ
ಬೆಸ್ತ ತಂದ ಉಂಗುರ
ಸಾಕ್ಷಿಯಾದ ವೇಳೆ
ತಂದೆ ಮಗನ ಮಿಲನವಾದ
ಹರುಷದ ವೇಳೆ
ಬರುವುದೆಂದೋ ಕಂದಾ
ನಿನಗೂ ಶುಭವೇಳೆ…

ಶಕುಂತಲೆಯ ಮರೆತನೆಂದು
ಮಹಾರಾಜ ದುಷ್ಯಂತ
ಕಂಬನಿಯೇ ಅವಳ ಪಾಲು
ಜೀವನ ಪರ್ಯಂತ
ಕಥೆಗೆ ಕಾರಣ
ಮುನಿಯು ಕೊಟ್ಟ ಶಾಪ
ವ್ಯಥೆಗೆ ಕಾರಣ
ಯಾರು ಗೈದ ಪಾಪ
 
ಹೆತ್ತ ಮಗನ ದೂರ ತೊರೆದ
ಇಂದು ಒಬ್ಬ ತಂದೆ
ತನ್ನ ಮಗನ ದೂರ ತೊರೆದ
ಇಂದು ಒಬ್ಬ ತಂದೆ
ಕರುಳ ಕುಡಿಯ ಕಂಡು
ಹೆಮ್ಮೆ ಪಡುವ ಲೋಕದಲ್ಲಿ
ಯಾರ ಮಗನೋ ಕಾಣೆ
ಎನುವ ಕಲ್ಲು ಹೃದಯವಿಲ್ಲಾ
ದಾನ ಮಾಡಿ ಪಾರಾದರೂ
ಜಗದ ನೀತಿಯಿಂದ
 
ಮರೆಸಲಾಗದೆಂದು
ಅವನ ಕಣ್ಣುಗಳಿಂದ
ಸಿಂಹದ ಮರಿ ಭರತನಿಗೆ
ಕೂಡಿ  ಬಂದ ವೇಳೆ
ಬೆಸ್ತ ತಂದ ಉಂಗುರ
ಸಾಕ್ಷಿಯಾದ ವೇಳೆ
ತಂದೆ ಮಗನ ಮಿಲನವಾದ
ಹರುಷದ ವೇಳೆ
ಬರುವುದೆಂದೋ ಕಂದಾ
ನಿನಗೂ ಶುಭವೇಳೆ…

Shankuthaleya Marethanendu song lyrics from Kannada Movie Hosilu Mettida Hennu starring Vishnuvardhan, Aarathi,, Lyrics penned by R N Jayagopal Sung by P Susheela, Music Composed by T G Lingappa, film is Directed by V T Thyagarajan and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ