ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಕೆಂದುಟಿ ಅಂಚಲಿ ನಗೆ ಚೆಲ್ಲಿ ಬೀಸಿದ ಗಾಳಕ್ಕೆ
ಸೊಕ್ಕ ಸೊರಗಿ ತತ್ತರಿಸಿ ಬ್ರಹ್ಮಚಾರಿ ಬಿದ್ದ ಜಾರಿ
ಸೀರೆ ಸೆರೆಗು ಸೋಕಿದಾಗ ಲಕ್ಷ್ಯವು ಏನಾಯ್ತು
ಬಳೆಗಳ ಕಿಣಿಕಿಣಿ ನಾದವ ಕೇಳಿ ಗಾಳಿ ಪಾಲಾಯ್ತು
ಹೆಣ್ಣಿನ ನೆರಳಿಗೆ ಹೆದುರುವ ಹೈದ ಏಕೆ ಹೀಗಾದ
ಹರೆಯದ ಗುಂಗಿಗೆ ಹನುಮನ ಭಕ್ತನು
ಸೋತು ಹುಚ್ಚಾದ
ಸೃಷ್ಟಿ ಮಾಡಿದ ಬ್ರಹ್ಮನೇ
ಹೆಣ್ಣಿನ ಚೆಲುವಿಗೆ ಮರುಳಾದ
ಬ್ರಹ್ಮ ತೋರಿದ ದಾರಿಯಲಿ
ನಡೆದ ಬ್ರಹ್ಮಚಾರಿ
ರಂಗೋಲಿ ಹಾಸಿದ ಹಸೆಮಣೆಗೆ
ರಾಮರು ಬರುತ್ತಾರೆ
ಕಣ್ಣುಗಳಲ್ಲೇ ಯಾರೇನೋ
ಅರಸಿ ಮೆಲ್ಲಗೆ ನಗುತಾರೆ
ಹೂವನು ಮುಡಿದು ತಲೆಯನು
ತಗ್ಗಿಸಿ ವಧುವು ಬರುತ್ತಾಳೆ
ವರನನು ಕಂಡು ನಾಚಿಕೆಯಿಂದ
ರಂಗೇರಿ ನಿಲ್ಲುತ್ತಾಳೆ
ಅಕ್ಕಯ್ಯ ಭಾವಯ್ಯ ಮುತ್ತಿನಂಥ
ಜೋಡಿ ನೀವಯ್ಯ
ನಿಲ್ಲಯ್ಯ ಒಮ್ಮೆ ನೋಡಯ್ಯ
ಇವಳಂಥ ರತಿ ಬೇರೆ ಇಲ್ಲವಯ್ಯಾ
ಆರತಿಗೊಬ್ಬ ಕೀರ್ತಿಗೆ ಒಬ್ಬ ಮಗನು ಸಾಕೆಂಬ
ಮಾತೆಲ್ಲ ನಿಮಗೇಕಯ್ಯ
ಕಣ್ಣಲ್ಲಿ ಸುಖದ ಮುತ್ತು ತುಂಬಿರಲಿ
ಎಲ್ಲ ಹೊತ್ತು ಹತ್ತು ಮಕ್ಕಳು
ಹೆತ್ತು ನೀನು ಬಾಳಯ್ಯಾ
ಏ.. ಗಂಡು ಬೀರಿಗಳೇ ಬಣ್ಣದ ಚಿಟ್ಟೆಗಳೇ
ಲಜ್ಜೆ ಮಾನ ಮರ್ಯಾದೆ ಮಾರಿ ಬಂದಿರಾ
ಇದೇ ನಾಗರಿಕತೆ ಎಂದು ಕೊಂಡಿರಾ
ಮಹಿಳೆಯರು ನೀವೆಂದು ಮರೆತು ಹೋದಿರಾ
ಗುಂಪು ಕಟ್ಟಿ ರಂಪ ಮಾಡಿ ಹೆದರುವ ನಾನಲ್ಲ
ನೂರು ಹೆಣ್ಣು ಬಂದರೂನು ಲಕ್ಷ್ಯ ಬಿಡುವವನಲ್ಲಾ
ಲಂಗು ಲಗಾಮಿಲ್ಲದೇ ನಡೆದು ಕೊಂಡಿರಾ
ಅಂದು ಶಿವನ ಕೆಣಕಿ ಬಂದ ಕಾಮನು ಏನಾದ
ನೆತ್ತಿ ಕಣ್ಣ ಬೆಂಕಿಯಲ್ಲಿ ಬೂದಿಯಾದ
ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಕೆಂದುಟಿ ಅಂಚಲಿ ನಗೆಚೆಲ್ಲಿ ಬೀಸಿದ ಗಾಳಕ್ಕೆ
ಸೊಕ್ಕಿ ಸೊರಗಿ ಬಿಳೋನಲ್ಲ
ಬ್ರಹ್ಮಚಾರಿ ನಾನು ಬ್ರಹ್ಮಚಾರಿ
ಆಲ್ವೇಸ್ ಬ್ರಹ್ಮಚಾರಿ
ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಕೆಂದುಟಿ ಅಂಚಲಿ ನಗೆ ಚೆಲ್ಲಿ ಬೀಸಿದ ಗಾಳಕ್ಕೆ
ಸೊಕ್ಕ ಸೊರಗಿ ತತ್ತರಿಸಿ ಬ್ರಹ್ಮಚಾರಿ ಬಿದ್ದ ಜಾರಿ
ಸೀರೆ ಸೆರೆಗು ಸೋಕಿದಾಗ ಲಕ್ಷ್ಯವು ಏನಾಯ್ತು
ಬಳೆಗಳ ಕಿಣಿಕಿಣಿ ನಾದವ ಕೇಳಿ ಗಾಳಿ ಪಾಲಾಯ್ತು
ಹೆಣ್ಣಿನ ನೆರಳಿಗೆ ಹೆದುರುವ ಹೈದ ಏಕೆ ಹೀಗಾದ
ಹರೆಯದ ಗುಂಗಿಗೆ ಹನುಮನ ಭಕ್ತನು
ಸೋತು ಹುಚ್ಚಾದ
ಸೃಷ್ಟಿ ಮಾಡಿದ ಬ್ರಹ್ಮನೇ
ಹೆಣ್ಣಿನ ಚೆಲುವಿಗೆ ಮರುಳಾದ
ಬ್ರಹ್ಮ ತೋರಿದ ದಾರಿಯಲಿ
ನಡೆದ ಬ್ರಹ್ಮಚಾರಿ
ರಂಗೋಲಿ ಹಾಸಿದ ಹಸೆಮಣೆಗೆ
ರಾಮರು ಬರುತ್ತಾರೆ
ಕಣ್ಣುಗಳಲ್ಲೇ ಯಾರೇನೋ
ಅರಸಿ ಮೆಲ್ಲಗೆ ನಗುತಾರೆ
ಹೂವನು ಮುಡಿದು ತಲೆಯನು
ತಗ್ಗಿಸಿ ವಧುವು ಬರುತ್ತಾಳೆ
ವರನನು ಕಂಡು ನಾಚಿಕೆಯಿಂದ
ರಂಗೇರಿ ನಿಲ್ಲುತ್ತಾಳೆ
ಅಕ್ಕಯ್ಯ ಭಾವಯ್ಯ ಮುತ್ತಿನಂಥ
ಜೋಡಿ ನೀವಯ್ಯ
ನಿಲ್ಲಯ್ಯ ಒಮ್ಮೆ ನೋಡಯ್ಯ
ಇವಳಂಥ ರತಿ ಬೇರೆ ಇಲ್ಲವಯ್ಯಾ
ಆರತಿಗೊಬ್ಬ ಕೀರ್ತಿಗೆ ಒಬ್ಬ ಮಗನು ಸಾಕೆಂಬ
ಮಾತೆಲ್ಲ ನಿಮಗೇಕಯ್ಯ
ಕಣ್ಣಲ್ಲಿ ಸುಖದ ಮುತ್ತು ತುಂಬಿರಲಿ
ಎಲ್ಲ ಹೊತ್ತು ಹತ್ತು ಮಕ್ಕಳು
ಹೆತ್ತು ನೀನು ಬಾಳಯ್ಯಾ
ಏ.. ಗಂಡು ಬೀರಿಗಳೇ ಬಣ್ಣದ ಚಿಟ್ಟೆಗಳೇ
ಲಜ್ಜೆ ಮಾನ ಮರ್ಯಾದೆ ಮಾರಿ ಬಂದಿರಾ
ಇದೇ ನಾಗರಿಕತೆ ಎಂದು ಕೊಂಡಿರಾ
ಮಹಿಳೆಯರು ನೀವೆಂದು ಮರೆತು ಹೋದಿರಾ
ಗುಂಪು ಕಟ್ಟಿ ರಂಪ ಮಾಡಿ ಹೆದರುವ ನಾನಲ್ಲ
ನೂರು ಹೆಣ್ಣು ಬಂದರೂನು ಲಕ್ಷ್ಯ ಬಿಡುವವನಲ್ಲಾ
ಲಂಗು ಲಗಾಮಿಲ್ಲದೇ ನಡೆದು ಕೊಂಡಿರಾ
ಅಂದು ಶಿವನ ಕೆಣಕಿ ಬಂದ ಕಾಮನು ಏನಾದ
ನೆತ್ತಿ ಕಣ್ಣ ಬೆಂಕಿಯಲ್ಲಿ ಬೂದಿಯಾದ
ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಕೆಂದುಟಿ ಅಂಚಲಿ ನಗೆಚೆಲ್ಲಿ ಬೀಸಿದ ಗಾಳಕ್ಕೆ
ಸೊಕ್ಕಿ ಸೊರಗಿ ಬಿಳೋನಲ್ಲ
ಬ್ರಹ್ಮಚಾರಿ ನಾನು ಬ್ರಹ್ಮಚಾರಿ
ಆಲ್ವೇಸ್ ಬ್ರಹ್ಮಚಾರಿ
Hennina Kannina Notakke song lyrics from Kannada Movie Hosilu Mettida Hennu starring Vishnuvardhan, Aarathi,, Lyrics penned by R N Jayagopal Sung by S P Balasubrahmanyam, B K Sumitra, L R Eswari, Music Composed by T G Lingappa, film is Directed by V T Thyagarajan and film is released on 1976