ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಹೂನಗೆ ದೈವದ ಸನ್ನಿಧಿಯೋ,
ಭೂಮಿಗೆ ಬಂದ ಪೌರ್ಣಿಮೆಯೋ
ಯಾರ ಮನೆಯಾ ಅಂಗಳದಲ್ಲಿ
ಅರಳಿದ ಮಲ್ಲಿಗೆಯೋ ..
ಅರಳಿದ ಮಲ್ಲಿಗೆಯೋ…
|| ಹೂನಗೆ ದೈವದ ಸನ್ನಿಧಿಯೋ,
ಭೂಮಿಗೆ ಬಂದ ಪೌರ್ಣಿಮೆಯೋ…||
ಮಾನಿನಿಯರ ನಾ ಕಂಡದು ಉಂಟು
ಮನವನು ತಂದವನಲ್ಲ
ಮದುವೆಯ ಮಂಟಪ ಕಂಡದು ಉಂಟು
ಮದುಮಗ ನಾನಾಗಿಲ್ಲ
ನನಗು ನಿನಗೂ ಎಲ್ಲಿಯ ನಂಟು
ಇದುವೇ ಬಿಡಿಸದ ಒಗಟು..
ಇದುವೇ ಬಿಡಿಸದ ಒಗಟು
|| ಹೂನಗೆ ದೈವದ ಸನ್ನಿಧಿಯೋ,
ಭೂಮಿಗೆ ಬಂದ ಪೌರ್ಣಿಮೆಯೋ…||
ಹೂಂ ಹೂಂ ಹೂಂ ಹೂಂ ಹೂಂ
ದೈವಕೆ ಸತ್ಯವು ತಿಳಿದೆರಲೇನು
ಎದುರಿಗೆ ಬರುವವನಲ್ಲಾ
ಮಗುವೇ ನಿನಗೆ ನಿಜವು ತಿಳಿದರು
ಮಾತನು ಬಲ್ಲವನಲ್ಲಾ
ಯಾರನು ನಿಂದಿಸಿ ಫಲವೇನುಂಟು
ನನ್ನವರಾರು ಇಲ್ಲಾ..
ನನ್ನವರಾರು ಇಲ್ಲಾ..
ನಿನ್ನವಳಾಗಿ ನಾನಿಹೆನಲ್ಲ
ವೇದನೆಯೇತಕೆ ನಲ್ಲ….
ನಂದಾದೀಪವ ಬೆಳಗಲು ಬಂದೆ
ಮನೆಯನು ಅಳಿಸಲು ಅಲ್ಲಾ ...
ನಿಮ್ಮ ಮನೆಯನು ಅಳಿಸಲು ಅಲ್ಲಾ
ನಾನು ಹಚ್ಚುವ ಹೊಂಬೆಳಕಲ್ಲಿ
ಕಾಣುವೆ ಸತ್ಯವನೆಲ್ಲಾ
ನೀ ಕಾಣುವೆ ಸತ್ಯವನೆಲ್ಲಾ
|| ಹೂನಗೆ ದೈವದ ಸನ್ನಿಧಿಯೇ
ಭೂಮಿಗೆ ಬಂದ ಪೌರ್ಣಿಮೆಯೇ
ನಿಮ್ಮ ಮನೆಯಾ ಅಂಗಳದಲ್ಲಿ
ಅರಳಿದ ಮಲ್ಲಿಗೆಯೇ...
ಅರಳಿದ ಮಲ್ಲಿಗೆಯೇ…..||
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಹೂನಗೆ ದೈವದ ಸನ್ನಿಧಿಯೋ,
ಭೂಮಿಗೆ ಬಂದ ಪೌರ್ಣಿಮೆಯೋ
ಯಾರ ಮನೆಯಾ ಅಂಗಳದಲ್ಲಿ
ಅರಳಿದ ಮಲ್ಲಿಗೆಯೋ ..
ಅರಳಿದ ಮಲ್ಲಿಗೆಯೋ…
|| ಹೂನಗೆ ದೈವದ ಸನ್ನಿಧಿಯೋ,
ಭೂಮಿಗೆ ಬಂದ ಪೌರ್ಣಿಮೆಯೋ…||
ಮಾನಿನಿಯರ ನಾ ಕಂಡದು ಉಂಟು
ಮನವನು ತಂದವನಲ್ಲ
ಮದುವೆಯ ಮಂಟಪ ಕಂಡದು ಉಂಟು
ಮದುಮಗ ನಾನಾಗಿಲ್ಲ
ನನಗು ನಿನಗೂ ಎಲ್ಲಿಯ ನಂಟು
ಇದುವೇ ಬಿಡಿಸದ ಒಗಟು..
ಇದುವೇ ಬಿಡಿಸದ ಒಗಟು
|| ಹೂನಗೆ ದೈವದ ಸನ್ನಿಧಿಯೋ,
ಭೂಮಿಗೆ ಬಂದ ಪೌರ್ಣಿಮೆಯೋ…||
ಹೂಂ ಹೂಂ ಹೂಂ ಹೂಂ ಹೂಂ
ದೈವಕೆ ಸತ್ಯವು ತಿಳಿದೆರಲೇನು
ಎದುರಿಗೆ ಬರುವವನಲ್ಲಾ
ಮಗುವೇ ನಿನಗೆ ನಿಜವು ತಿಳಿದರು
ಮಾತನು ಬಲ್ಲವನಲ್ಲಾ
ಯಾರನು ನಿಂದಿಸಿ ಫಲವೇನುಂಟು
ನನ್ನವರಾರು ಇಲ್ಲಾ..
ನನ್ನವರಾರು ಇಲ್ಲಾ..
ನಿನ್ನವಳಾಗಿ ನಾನಿಹೆನಲ್ಲ
ವೇದನೆಯೇತಕೆ ನಲ್ಲ….
ನಂದಾದೀಪವ ಬೆಳಗಲು ಬಂದೆ
ಮನೆಯನು ಅಳಿಸಲು ಅಲ್ಲಾ ...
ನಿಮ್ಮ ಮನೆಯನು ಅಳಿಸಲು ಅಲ್ಲಾ
ನಾನು ಹಚ್ಚುವ ಹೊಂಬೆಳಕಲ್ಲಿ
ಕಾಣುವೆ ಸತ್ಯವನೆಲ್ಲಾ
ನೀ ಕಾಣುವೆ ಸತ್ಯವನೆಲ್ಲಾ
|| ಹೂನಗೆ ದೈವದ ಸನ್ನಿಧಿಯೇ
ಭೂಮಿಗೆ ಬಂದ ಪೌರ್ಣಿಮೆಯೇ
ನಿಮ್ಮ ಮನೆಯಾ ಅಂಗಳದಲ್ಲಿ
ಅರಳಿದ ಮಲ್ಲಿಗೆಯೇ...
ಅರಳಿದ ಮಲ್ಲಿಗೆಯೇ…..||
Honage Daivava Sannidiyo song lyrics from Kannada Movie Hosilu Mettida Hennu starring Vishnuvardhan, Aarathi,, Lyrics penned by R N Jayagopal Sung by S P Balasubrahmanyam, S Janaki, Music Composed by T G Lingappa, film is Directed by V T Thyagarajan and film is released on 1976