ಆ….ಆ ಆ ಆ ಆ….ಆಆ….ಆ ಆ …
ಆ ಆ ಆ ಆ ಆ……ಆ ಆಆಆಆ…..
ಆಆಆಆ….ಆಆಆಆಆ…ಆಆಆ…
ಆಆಆಆ…ಆಆಆಆ…….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತನನನಾ… ಧೀಂತನನನಾ
ಧೀಂತನನನಾ……
ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ
ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ
ತಾಪಸಿ ಕೌಶಿಕ… ತಾಪಸಿ ಕೌಶಿಕ
ನಿನ್ನ ದಾಸಿ ಈ ಮೇನಕಾ….
|| ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ….||
ಅನುರಾಗವಾಗಲಿ ಈ ನಿನ್ನ ಯಾಗ
ಅನುರಾಗವಾಗಲಿ ಈ ನಿನ್ನ ಯಾಗ
ಹೊಸದಾದ ಪ್ರೇಮ ಅನುದಿನ ಹೋಮ
ಹೊಸದಾದ ಪ್ರೇಮ ಅನುದಿನ ಹೋಮ
ಇನಿಯಳ ಧ್ಯಾನ ಜಪತಪ ಸ್ನಾನ
ನಾನೇ ನಿನ್ನ ಜಪಮಾಲಿಕಾ
|| ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ….||
ಆ….ಆ ಆ ಆ ಆ….ಆಆ….ಆ ಆ …
ಆ ಆ ಆ ಆ ಆ……ಆ ಆಆಆಆ…..
ಆಆಆಆ….ಆಆಆಆಆ…ಆಆಆ…
ಆಆಆಆ…ಆಆಆಆ…….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತ ಧೀಂತ ಧೀಂತ ಧೀಂತ ದಿನದಿರನಾ
ದಿರನಾ ಧೀಂತನನಾ….
ಧೀಂತನನನಾ… ಧೀಂತನನನಾ
ಧೀಂತನನನಾ……
ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ
ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ
ತಾಪಸಿ ಕೌಶಿಕ… ತಾಪಸಿ ಕೌಶಿಕ
ನಿನ್ನ ದಾಸಿ ಈ ಮೇನಕಾ….
|| ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ….||
ಅನುರಾಗವಾಗಲಿ ಈ ನಿನ್ನ ಯಾಗ
ಅನುರಾಗವಾಗಲಿ ಈ ನಿನ್ನ ಯಾಗ
ಹೊಸದಾದ ಪ್ರೇಮ ಅನುದಿನ ಹೋಮ
ಹೊಸದಾದ ಪ್ರೇಮ ಅನುದಿನ ಹೋಮ
ಇನಿಯಳ ಧ್ಯಾನ ಜಪತಪ ಸ್ನಾನ
ನಾನೇ ನಿನ್ನ ಜಪಮಾಲಿಕಾ
|| ಅಂದ ಚೆಂದ ಸ್ವರ್ಗದಿಂದ
ತುಂಬಿ ನಾ ತಂದೆ
ನಿನ್ನ ಒಂದು ನೋಟಕ್ಕೆಂದು
ಕಾದು ನಿಂದೆ….||
Anda Chenda Swargadinda song lyrics from Kannada Movie Hosilu Mettida Hennu starring Vishnuvardhan, Aarathi,, Lyrics penned by R N Jayagopal Sung by P Susheela, Music Composed by T G Lingappa, film is Directed by V T Thyagarajan and film is released on 1976