ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ
ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ
ಒಡಲಲಿ ಮೂಡಿದ ನೂತನ ಬೇಗೆಯ
ಆರಿಸಬಲ್ಲವ ನೀನೇ.. ನೀನೇ
|| ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ..||
ಮನವಿದು ಆಡಿದೆ ಉಯ್ಯಾಲೆ
ಆಸೆಯ ಅಲೆಗಳ ಮೇಲೆ
ಕಣ್ಣುಗಳಲ್ಲಿ ಕವಿತೆಯ ಬರೆದು..
ಕಣ್ಣುಗಳಲ್ಲಿ ಕವಿತೆಯ ಬರೆದು..
ಒಲವಿನ ಗೆಳೆತನ ತಂದವನು ನೀನೇ..
|| ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ…||
ಜೀವ ಜೀವದ ಸಂಭ್ರಮ ಸಂಗಮ
ನಮ್ಮಲ್ಲಿ ತಂದಿದೆ ಪ್ರೇಮಾ
ನಮ್ಮಲ್ಲಿ ನಡುವೆ ಈ ಸಂಬಂಧ..
ನಮ್ಮಲ್ಲಿ ನಡುವೆ ಈ ಸಂಬಂಧ
ಯಾವುದೋ ಜನ್ಮದ ಪ್ರೇಮಾನುಬಂಧ..
|| ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ…||
ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ
ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ
ಒಡಲಲಿ ಮೂಡಿದ ನೂತನ ಬೇಗೆಯ
ಆರಿಸಬಲ್ಲವ ನೀನೇ.. ನೀನೇ
|| ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ..||
ಮನವಿದು ಆಡಿದೆ ಉಯ್ಯಾಲೆ
ಆಸೆಯ ಅಲೆಗಳ ಮೇಲೆ
ಕಣ್ಣುಗಳಲ್ಲಿ ಕವಿತೆಯ ಬರೆದು..
ಕಣ್ಣುಗಳಲ್ಲಿ ಕವಿತೆಯ ಬರೆದು..
ಒಲವಿನ ಗೆಳೆತನ ತಂದವನು ನೀನೇ..
|| ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ…||
ಜೀವ ಜೀವದ ಸಂಭ್ರಮ ಸಂಗಮ
ನಮ್ಮಲ್ಲಿ ತಂದಿದೆ ಪ್ರೇಮಾ
ನಮ್ಮಲ್ಲಿ ನಡುವೆ ಈ ಸಂಬಂಧ..
ನಮ್ಮಲ್ಲಿ ನಡುವೆ ಈ ಸಂಬಂಧ
ಯಾವುದೋ ಜನ್ಮದ ಪ್ರೇಮಾನುಬಂಧ..
|| ಸಾವಿರ ಪ್ರಶ್ನೆಯ ಕೇಳಿದೆ
ಹೃದಯ ಉತ್ತರ ಬಲ್ಲವ ನೀನೇ…||
Savira Prashneya Kelida Hrudaya song lyrics from Kannada Movie Hosilu Mettida Hennu starring Vishnuvardhan, Aarathi,, Lyrics penned by R N Jayagopal Sung by S P Balasubrahmanyam, P Susheela, Music Composed by T G Lingappa, film is Directed by V T Thyagarajan and film is released on 1976