Joo Joo Aakala Eegilla Lyrics

ಜೂ ಜೂ ಆ ಕಾಲ ಈಗಿಲ್ಲ Lyrics

in Hosamane Aliya

in ಹೊಸಮನೆ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜೇಬಲ್ಲೆ ಎಲ್ಲ ಭೋಗ
ಹಾಡಿದ್ದೆ ಸ್ವೀಟು ರಾಗ ಜಮಾಯ್ಸು ನೀ ಈಗ
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ||
 
ಆ ಬ್ರಹ್ಮ ಹಸ್ತದಲ್ಲಿ ಒಂದೇ ಒಂದು
ಲಕ್‌ ರೇಖೆ ಇಟ್ಟು ಬಿಟ್ಟ ತಾನೆ
ಅದೃಷ್ಟ ನನ್ನದಲ್ಲ ಎನ್ನುವಂತೆ
ಮುಚ್ಚಿ ಇಟ್ಟ ಏಕೊ ಏನೊ ಕಾಣೆ
ನಾನಿಂದು ಬಿಚ್ಚಿ ನೋಡಿದೆ
ಗುಟ್ಟಲ್ಲ ರಟ್ಟು ಮಾಡಿದೆ
ನಾನಿಂದು ಬಿಚ್ಚಿ ನೋಡಿದೆ
ಗುಟ್ಟಲ್ಲ ರಟ್ಟು ಮಾಡಿದೆ
ನೂರು ಮೋಜು ವಿಲಾಸ ಆಟ ಪಾಠ
ವಿನೋದ ಎಲ್ಲ ಇಂದು ನನ್ನದಾಗಿದೆ
ನೂರು ಮೋಜು ವಿಲಾಸ ಆಟ ಪಾಠ
ವಿನೋದ ಎಲ್ಲ ಇಂದು ನನ್ನದಾಗಿದೆ
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ||
 
ಕೂತಲ್ಲೆ ಎಲ್ಲ ರೀತಿ ಸೌಖ್ಯವಂತೆ
ಆಳು ಕಾಳು ಸೇವೆಯಂತೆ ಇಂದು
ಸೊಗಸಾದ ಮೆತ್ತೆಯಲ್ಲಿ ಬಿದ್ದುಕೊಂಡು
ನಿದ್ದೆ ಮಾಡೊ ಪುಣ್ಯವೆಲ್ಲ ನಂದು
ಆನಂದ ಸಿಕ್ಕಿಬಿಟ್ಟಿದೆ ಸಂತೋಷ ಕಣ್ಣಮುಂದಿದೆ
ಆನಂದ ಸಿಕ್ಕಿಬಿಟ್ಟಿದೆ ಸಂತೋಷ ಕಣ್ಣಮುಂದಿದೆ
ಎಲ್ಲ ನಂಗೆ ಸಲಾಂ ಎಲ್ಲು ಇಲ್ಲ ಲಗಾಮು
ಲೋಕವೆಲ್ಲ ನನ್ನ ಶೋಕಿಗೆ
ಎಲ್ಲ ನಂಗೆ ಸಲಾಂ ಎಲ್ಲು ಇಲ್ಲ ಲಗಾಮು
ಲೋಕವೆಲ್ಲ ನನ್ನ ಶೋಕಿಗೆ
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ
ಹಾಡಿದ್ದೆ ಸ್ವೀಟು ರಾಗ ಜಮಾಯ್ಸು ನೀ ಈಗ||
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ||

ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜೇಬಲ್ಲೆ ಎಲ್ಲ ಭೋಗ
ಹಾಡಿದ್ದೆ ಸ್ವೀಟು ರಾಗ ಜಮಾಯ್ಸು ನೀ ಈಗ
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ||
 
ಆ ಬ್ರಹ್ಮ ಹಸ್ತದಲ್ಲಿ ಒಂದೇ ಒಂದು
ಲಕ್‌ ರೇಖೆ ಇಟ್ಟು ಬಿಟ್ಟ ತಾನೆ
ಅದೃಷ್ಟ ನನ್ನದಲ್ಲ ಎನ್ನುವಂತೆ
ಮುಚ್ಚಿ ಇಟ್ಟ ಏಕೊ ಏನೊ ಕಾಣೆ
ನಾನಿಂದು ಬಿಚ್ಚಿ ನೋಡಿದೆ
ಗುಟ್ಟಲ್ಲ ರಟ್ಟು ಮಾಡಿದೆ
ನಾನಿಂದು ಬಿಚ್ಚಿ ನೋಡಿದೆ
ಗುಟ್ಟಲ್ಲ ರಟ್ಟು ಮಾಡಿದೆ
ನೂರು ಮೋಜು ವಿಲಾಸ ಆಟ ಪಾಠ
ವಿನೋದ ಎಲ್ಲ ಇಂದು ನನ್ನದಾಗಿದೆ
ನೂರು ಮೋಜು ವಿಲಾಸ ಆಟ ಪಾಠ
ವಿನೋದ ಎಲ್ಲ ಇಂದು ನನ್ನದಾಗಿದೆ
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ||
 
ಕೂತಲ್ಲೆ ಎಲ್ಲ ರೀತಿ ಸೌಖ್ಯವಂತೆ
ಆಳು ಕಾಳು ಸೇವೆಯಂತೆ ಇಂದು
ಸೊಗಸಾದ ಮೆತ್ತೆಯಲ್ಲಿ ಬಿದ್ದುಕೊಂಡು
ನಿದ್ದೆ ಮಾಡೊ ಪುಣ್ಯವೆಲ್ಲ ನಂದು
ಆನಂದ ಸಿಕ್ಕಿಬಿಟ್ಟಿದೆ ಸಂತೋಷ ಕಣ್ಣಮುಂದಿದೆ
ಆನಂದ ಸಿಕ್ಕಿಬಿಟ್ಟಿದೆ ಸಂತೋಷ ಕಣ್ಣಮುಂದಿದೆ
ಎಲ್ಲ ನಂಗೆ ಸಲಾಂ ಎಲ್ಲು ಇಲ್ಲ ಲಗಾಮು
ಲೋಕವೆಲ್ಲ ನನ್ನ ಶೋಕಿಗೆ
ಎಲ್ಲ ನಂಗೆ ಸಲಾಂ ಎಲ್ಲು ಇಲ್ಲ ಲಗಾಮು
ಲೋಕವೆಲ್ಲ ನನ್ನ ಶೋಕಿಗೆ
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ
ಹಾಡಿದ್ದೆ ಸ್ವೀಟು ರಾಗ ಜಮಾಯ್ಸು ನೀ ಈಗ||
 
||ಜೂ ಜೂ ಜೂ ಜೂ ಜೂ ಜೂ
ಆ ಕಾಲ ಈಗಿಲ್ಲ ಇಂದು ರೀತಿ ನೀತಿ ಎಲ್ಲ ಬೇರೆ ಬೇರೆ
ಕೈಯಲ್ಲೆ ರಾಜಯೋಗ ಜಮಾಯ್ಸು ನೀ ಈಗ||

Joo Joo Aakala Eegilla song lyrics from Kannada Movie Hosamane Aliya starring Ananthnag, Bhavya, Lokesh, Lyrics penned by Su Rudramurthy Shastry Sung by S P Balasubrahmanyam, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ