ಹೋಗ್ತಾನಂತೆ ರಂಗನಾಥಯ್ಯ ಹೋಗ್ತಾನಂತೆ ರಂಗನಾಥಯ್ಯ
ಹೋಗ್ತಾನಂತೆ ರಂಗನಾಥಯ್ಯ ಹೋಗ್ತಾನಂತೆ ರಂಗನಾಥಯ್ಯ
ನಮ್ಮನ್ನೆಲ್ಲ ತಬ್ಲಿ ಮಾಡಿ ಹೊಸ್ಮನೇಲಿ ಒಂಟಿ ಮಾಡಿ
ನಮ್ಮನ್ನೆಲ್ಲ ತಬ್ಲಿ ಮಾಡಿ ಹೊಸ್ಮನೇಲಿ ಒಂಟಿ ಮಾಡಿ
ಹೋಗ್ತಾನಂತೆ ರಂಗನಾಥಯ್ಯ ಹೋಗ್ತಾನಂತೆ ರಂಗನಾಥಯ್ಯ
ರಂಗಣ್ಣ ಹೇ ರಂಗಣ್ಣ
ರಂಗಣ್ಣ ರಂಗಣ್ಣ ರಂಗಣ್ಣ ರಂಗಣ್ಣ ಎತ್ಲಾಗೆ ಹೋಗ್ತಿಯ
ಎತ್ಲಾಗೆ ಹೋಗ್ತಿಯ ಇತ್ಲಾಗೆ ಇತ್ಲಾಗೆ ಬಾ
ರಂಗಣ್ಣ ರಂಗಣ್ಣ ರಂಗಣ್ಣ ರಂಗಣ್ಣ ಎತ್ಲಾಗೆ ಹೋಗ್ತಿಯ
ಎತ್ಲಾಗೆ ಹೋಗ್ತಿಯ ಇತ್ಲಾಗೆ ಇತ್ಲಾಗೆ ಬಾ
ಆಡಿಸದೇನೆ ಬೀಳಿಸದೇನೆ ಉರುಳಿ ಬಿದ್ದನು
ಚಿಲ್ಲರೆಯಾದ ಮಾತಿಗೆ ಕೆರಳಿ ಓಡುತಿರುವನು
ನಂಬಿದ ನಮ್ಮ ಹೊಟ್ಟೆಯ ಮೇಲೆ ತಟ್ಟೆಬಿಟ್ಟನು
ತಣ್ಣೀರ್ ಬಟ್ಟೆ ಇಟ್ಟನು
ಶಿವ ಶಿವ ಯಾವ ಸೀಮೆ ಗಂಡು ಕಾಣಮ್ಮೋ
ಹರ ಹರ ಇವ ಬೆಂಗಳೂರಿಗೆ ಯಾಕೆ ಬಂದ್ನಮ್ಮೋ
ಶಿವ ಶಿವ ಶಿವ ಯಾವ ಸೀಮೆ ಗಂಡು ಕಾಣಮ್ಮೋ
ಹರ ಹರ ಇವ ಬೆಂಗಳೂರಿಗೆ ಯಾಕೆ ಬಂದ್ನಮ್ಮೋ
ಬಂದಾದ ಮೇಲೆ ನೀ ಅಂಜಬೇಡ
ಸುಸ್ತಾದರೀಗ ತಗೊ ಗೋಲಿ ಸೋಡಾ
ಬೇಡ ನೋಡಬೇಡ ಬೇಡ ನಂಬಬೇಡ
ಸುಳ್ಳು ಅಪ್ಪನ ಪಾರ್ಟು ಮಾಡಿಸೊ
ಹುಡುಗೀರ ಸಹವಾಸ ಬೇಡ
ಬೇಡ ನಂಬಬೇಡ
ನಮ್ಮಪ್ಪ ಕೂಗಾಡಲಿ ನಿಮ್ಮಪ್ಪ ರೇಗಾಡಲಿ
ಕಂಡೋರ ಬೇಳೆ ಬೇಯೊದಿಲ್ಲ
ಪೇಪರ್ ದೋಸೆ ಕೊಡಿಸುವೆನಲ್ಲ
ಮೋಸ ಮಾಡುತ ಓಡಿ ಹೋದರೆ
ಸುಟ್ಟು ನೀ ಬೂದಿಯಾಗುವೆ
ಅರೆ ಹೊಯ್ ಅರೆ ಹೊಯ್ ಅರೆ ಹೊಯ್
ಬಾಳೋದಿಲ್ಲಿ ಸಾಯೋದಿಲ್ಲಿ ಇದನ್ನ ಬಿಟ್ಟು ಹೋಗೊದೆಲ್ಲಿ
ಡಾರ್ಲಿಂಗ್
ಬಾಳೋದಿಲ್ಲಿ ಸಾಯೋದಿಲ್ಲಿ ಇದನ್ನ ಬಿಟ್ಟು ಹೋಗೊದೆಲ್ಲಿ
ಡಾರ್ಲಿಂಗ್
ನಾಲ್ಕಾರು ದಿನಕೆ ನೀ ಸೋತುಹೋದ್ರೆ
ನಮ್ಮನ್ನ ಯಾರು ಕೇಳೋದಿಲ್ಲಿ
ಜೋಕೆ ಎಲ್ಲ ವಂಚನೆ ಸಂಚು ಸುಳ್ಲೂ ಕಣ್ಣಿನ ಮಿಂಚು
ಬಲೆಗೆ ಬೀಸಲು ಹಾಕುವರು ಹೊಂಚು
ಜೋಕೆ
ಬೇಡ ಸಂಸಾರದಲ್ಲಿ ರಾಜಕೀಯ
ಅಪ್ಪ ಮಗಳಿಗೆ ಆದ ಪರಕೀಯ
ಬೇಡ ಸಂಸಾರದಲ್ಲಿ ರಾಜಕೀಯ
ವುಡ್ಬಿ ಅಳಿಯನೆ ಇಂದು ಪರಕೀಯ
ನನ್ನ ಪ್ರೀತಿಯನ್ನೆಲ್ಲ ಬಿಟ್ಟು ಓಡುವರೆ
ಅಯ್ಯೊ ಮನಸಿಗಿಟ್ಟೆ ಒಂದು ದೊಡ್ಡ ಬರೆ
ತಿಂಡಿ ತಿನ್ನಲು ಹೋಗಿ ಹಿಂಡಿ ತಿಂದೆನು ನಾನು
ತಿಂಡಿ ತಿನ್ನಲು ಹೋಗಿ ಹಿಂಡಿ ತಿಂದೆನು ನಾನು
ದಾರಿ ತಪ್ಪಿಸಿಬಿಟ್ಟ ನಮ್ಮ ಕೂಸ ಬಸಲಿಂಗ
ಅಳಿಯನಾಗದೆ ನಾ ಕೂಲಿಯಾದೆ
ನಾ ಕೂಲಿಯಾದೆ
ಇರ್ತಾನಂತೆ ರಂಗನಾಥಯ್ಯ ಇರ್ತಾನಂತೆ ರಂಗನಾಥಯ್ಯ

Hogthananthe song lyrics from Kannada Movie Hosamane Aliya starring Ananthnag, Bhavya, Lokesh, Lyrics penned by Su Rudramurthy Shastry Sung by Shankar Shanbhag, Ananth Nag, Manjula Gururaj, Kusuma, Music Composed by Manoranjan Prabhakar, film is Directed by B Ramamurthy and film is released on 1991