Bombat Bombat Lyrics

ಬೊಂಬಾಟ್‌ ಬೊಂಬಾಟ್‌ Lyrics

in Hosamane Aliya

in ಹೊಸಮನೆ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೊಂಬಾಟ್‌ ಬೊಂಬಾಟ್‌ ಬೊಂಬಾಟ್‌
ಪಡ್ಡೆ ಹುಡುಗಿ ಬೊಂಬಾಟ್‌
ಬೊಂಬಾಟ್‌ ಬೊಂಬಾಟ್‌ ಬೊಂಬಾಟ್‌
ಪಡ್ಡೆ ಹುಡುಗಿ ಬೊಂಬಾಟ್‌
ಮಾವ ಬೊಂಬಾಟ್‌ ಮಗಳು ಬೊಂಬಾಟ್‌
ಮಾವ ಬೊಂಬಾಟ್‌ ಮಗಳು ಬೊಂಬಾಟ್‌
ಮೂರೆ ಫ್ಲೋರು ಕಿಟಕಿ ಬಾಗಿಲು ಹತ್ತಾರು
ಇಂತ ಮನೆಗೆ ಅಳಿಯನಾಗುವ ನನ್ನ ಲಕ್ಕೆ ಬೊಂಬಾಟ್
ಮಾವ ಬೊಂಬಾಟ್‌ ಮಗಳು ಬೊಂಬಾಟ್‌
ಮೂರೆ ಫ್ಲೋರು ಕಿಟಕಿ ಬಾಗಿಲು ಹತ್ತಾರು
ಇಂತ ಮನೆಗೆ ಅಳಿಯನಾಗುವ ನನ್ನ ಲಕ್ಕೆ ಬೊಂಬಾಟ್
 
ಕಸ ಗುಡಿಸುವುದು ಈಜಿ ಮುಸುರೆ ತಿಕ್ಕುವುದು ಈಜಿ
ಬಟ್ಟೆ ಒಗೆಯುವುದು ಈಜಿ ಇಸ್ತ್ರಿ ಮಾಡುವುದು ಈಜಿ
ಕಸ ಗುಡಿಸುವುದು ಈಜಿ ಮುಸುರೆ ತಿಕ್ಕುವುದು ಈಜಿ
ಬಟ್ಟೆ ಒಗೆಯುವುದು ಈಜಿ ಇಸ್ತ್ರಿ ಮಾಡುವುದು ಈಜಿ
ಹಿಟ್ಟು ರುಬ್ಬುವುದು ಬಿಟ್ಟಿ ದುಡಿಯುವುದು ಈಜಿ ಈಜಿ ಈಜಿ ಈಜಿ
ಈಜಿ ಕೆಲಸ ಮಾಡಲು ಆಗುವುದೇಕೆ ಲೇಜಿ
ಈಜಿ ಕೆಲಸ ಮಾಡಲು ಆಗುವುದೇಕೆ ಲೇಜಿ
 
||ಮಾವ ಬೊಂಬಾಟ್‌ ಮಗಳು ಬೊಂಬಾಟ್‌
ಮೂರೆ ಫ್ಲೋರು ಕಿಟಕಿ ಬಾಗಿಲು ಹತ್ತಾರು
ಇಂತ ಮನೆಗೆ ಅಳಿಯನಾಗುವ ನನ್ನ ಲಕ್ಕೆ ಬೊಂಬಾಟ್||
 
ಮನೆ ಅಳಿಯನ ನೌಕರಿ ಸಂಬಳವಿಲ್ಲದ ಚಾಕರಿ
ಚಿಂತೆಮಾಡುವುದು ಯಾಕ್ರಿ ಹುಡುಗಿ ಮೆಚ್ಚಿದರೆ ಸಾಕ್ರಿ
ಮನೆ ಅಳಿಯನ ನೌಕರಿ ಸಂಬಳವಿಲ್ಲದ ಚಾಕರಿ
ಚಿಂತೆಮಾಡುವುದು ಯಾಕ್ರಿ ಹುಡುಗಿ ಮೆಚ್ಚಿದರೆ ಸಾಕ್ರಿ
ಮದುವೆ ಆದರೆ ಮಾವನ ಆಸ್ತಿ ಬಂಪರ್‌ ಲಾಟ್ರಿ ಲಾಟ್ರಿ ಲಾಟ್ರಿ
ಎಲ್ಲರು ಅಲ್ಲಿವರೆಗು ಕೋಪಕ್ಕೆ ಬ್ರೇಕನು ಹಾಕ್ರಿ
ಎಲ್ಲರು ಅಲ್ಲಿವರೆಗು ಕೋಪಕ್ಕೆ ಬ್ರೇಕನು ಹಾಕ್ರಿ
 
||ಮಾವ ಬೊಂಬಾಟ್‌ ಮಗಳು ಬೊಂಬಾಟ್‌
ಮೂರೆ ಫ್ಲೋರು ಕಿಟಕಿ ಬಾಗಿಲು ಹತ್ತಾರು
ಇಂತ ಮನೆಗೆ ಅಳಿಯನಾಗುವ ನನ್ನ ಲಕ್ಕೆ ಬೊಂಬಾಟ್||
 
ಆಗದು ಎಂದು ಮೋಸ ಬೆಳೆಸಿಕೊ ನೀ ವಿಶ್ವಾಸ
ಬಿಗಿಹಿಡಿದಿಕೊ ಶ್ವಾಸ ಇಲ್ಲದಿದ್ದರೆ ಗೂಸ
ಆಗದು ಎಂದು ಮೋಸ ಬೆಳೆಸಿಕೊ ನೀ ವಿಶ್ವಾಸ
ಬಿಗಿಹಿಡಿದಿಕೊ ಶ್ವಾಸ ಇಲ್ಲದಿದ್ದರೆ ಗೂಸ
ಎರಡೆ ತಿಂಗಳು ಕಳೆದಕೂಡಲೆ ಎಲ್ಲ ಖಾಸ ಖಾಸ ಖಾಸ
ಜೀವನದ ಒಂದೆ ಗುರಿಯು ಕಾಯಕವೆ ಕೈಲಾಸ
ಜೀವನದ ಒಂದೆ ಗುರಿಯು ಕಾಯಕವೆ ಕೈಲಾಸ
 
||ಬೊಂ ಬೊಂ ಬೊಂಬಾಟ್‌ ಪಡ್ಡೆ ಹುಡುಗಿ ಬೊಂಬಾಟ್

Bombat Bombat song lyrics from Kannada Movie Hosamane Aliya starring Ananthnag, Bhavya, Lokesh, Lyrics penned by Su Rudramurthy Shastry Sung by S P Balasubrahmanyam, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ