ಟಿಪ್ಪು ಸುಲ್ತಾನ್ ಮೈಸೂರ್ ಹುಲಿ
ಈ ರೌಡಿ ರೋಷನ್ ಪಟ್ಟೆ ಹುಲಿ
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ ಪಾಪ…ಅಯ್ಯೋ ಪಾಪ…
ಅರೆ ಟಿಪ್ಪು ಸುಲ್ತಾನ್ ಮೈಸೂರ್ ಹುಲಿ
ಈ ರೌಡಿ ರೋಷನ್ ಪಟ್ಟೆ ಹುಲಿ
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ ಪಾಪ…ಅಯ್ಯಯ್ಯೋ..ಅಯ್ಯೋ ಪಾಪ…
ಹೇ ಕನ್ಯಾಕುಮಾರಿ ಬೀದಿ ಬಜಾರಿ
ಲಜ್ಜೆ ನಾಚಿಕೆ ಕಾಶ್ಮೀರದಾಚೆ ರೀ…
ನಾರಿ ಆರ್ಮಾರಿ….
ಡಂಗಡಂಗಡಿಂಗಡಾಂಗ್…
ಆ ಡಿಂಗುಡಿಂಗುಡಂಗುಡಾಂಗ್
ಬಣ್ಣದ್ ಚಿಟ್ಟೆಯೋ
ಜಂಬದ್ ಕೋಳಿ ಮೊಟ್ಟೆಯೋ
ಆ ಕಣ್ಣ ನೀರಿದು ಕನ್ನಂಬಾಡಿ ಕಟ್ಟೆಯೋ
ಸಾರಿ…ಸಾರಿ…ಆ ಆ ಆ ಆ…..
ಕಲಿಯುಗ ಕಾಳಿ ನೀನು…
ಶೂರ್ಪನಖಿ ತಂಗಿ ನೀನು…
ಹುಡುಗಿಯ ಹಾಗೆ ಬಂದ
ಗಿಡಿಗಿಯೋ ನೀನು ಚಿನ್ನ
ಬನ್ನಿರೋ ಎತ್ತಿ ಆರತಿ…
ಮುಖಕೆ ಮಂಗಳಾರತಿ…ಆ ಆ ಆ…
ಹೇಳೆ ಚೆಲುವಿನ ರತಿ…
ಯಾಕೆ ಕೆಂಡ ಕಾರುತಿ…
|| ಟಿಪ್ಪು ಸುಲ್ತಾನ್ ಮೈಸೂರ್ ಹುಲಿ
ಈ ರೌಡಿ ರೋಷನ್ ಪಟ್ಟೆ ಹುಲಿ
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ ಪಾಪ…..ಅಯ್ಯೋ ಪಾಪ…
ಟಿಪ್ಪು ಸುಲ್ತಾನ್…ಯ್ಯ….ಅಹ್ಹಹ್ಹಾ…
ರೌಡಿ ರೋಷನ್…ಗೂರ್ರ್ರ…..
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ….ಪಾಪ…ಪಾಪ ಪಾಪ ಪಾಪ ಪಾಪ….||
ಟಿಪ್ಪು ಸುಲ್ತಾನ್ ಮೈಸೂರ್ ಹುಲಿ
ಈ ರೌಡಿ ರೋಷನ್ ಪಟ್ಟೆ ಹುಲಿ
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ ಪಾಪ…ಅಯ್ಯೋ ಪಾಪ…
ಅರೆ ಟಿಪ್ಪು ಸುಲ್ತಾನ್ ಮೈಸೂರ್ ಹುಲಿ
ಈ ರೌಡಿ ರೋಷನ್ ಪಟ್ಟೆ ಹುಲಿ
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ ಪಾಪ…ಅಯ್ಯಯ್ಯೋ..ಅಯ್ಯೋ ಪಾಪ…
ಹೇ ಕನ್ಯಾಕುಮಾರಿ ಬೀದಿ ಬಜಾರಿ
ಲಜ್ಜೆ ನಾಚಿಕೆ ಕಾಶ್ಮೀರದಾಚೆ ರೀ…
ನಾರಿ ಆರ್ಮಾರಿ….
ಡಂಗಡಂಗಡಿಂಗಡಾಂಗ್…
ಆ ಡಿಂಗುಡಿಂಗುಡಂಗುಡಾಂಗ್
ಬಣ್ಣದ್ ಚಿಟ್ಟೆಯೋ
ಜಂಬದ್ ಕೋಳಿ ಮೊಟ್ಟೆಯೋ
ಆ ಕಣ್ಣ ನೀರಿದು ಕನ್ನಂಬಾಡಿ ಕಟ್ಟೆಯೋ
ಸಾರಿ…ಸಾರಿ…ಆ ಆ ಆ ಆ…..
ಕಲಿಯುಗ ಕಾಳಿ ನೀನು…
ಶೂರ್ಪನಖಿ ತಂಗಿ ನೀನು…
ಹುಡುಗಿಯ ಹಾಗೆ ಬಂದ
ಗಿಡಿಗಿಯೋ ನೀನು ಚಿನ್ನ
ಬನ್ನಿರೋ ಎತ್ತಿ ಆರತಿ…
ಮುಖಕೆ ಮಂಗಳಾರತಿ…ಆ ಆ ಆ…
ಹೇಳೆ ಚೆಲುವಿನ ರತಿ…
ಯಾಕೆ ಕೆಂಡ ಕಾರುತಿ…
|| ಟಿಪ್ಪು ಸುಲ್ತಾನ್ ಮೈಸೂರ್ ಹುಲಿ
ಈ ರೌಡಿ ರೋಷನ್ ಪಟ್ಟೆ ಹುಲಿ
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ ಪಾಪ…..ಅಯ್ಯೋ ಪಾಪ…
ಟಿಪ್ಪು ಸುಲ್ತಾನ್…ಯ್ಯ….ಅಹ್ಹಹ್ಹಾ…
ರೌಡಿ ರೋಷನ್…ಗೂರ್ರ್ರ…..
ಆ ಗಂಡುಬೀರಿ ಹೆಣ್ಣಿಗೆಂತ ಕಾಲ ಬಂದಿದೆ
ಅಯ್ಯೋ….ಪಾಪ…ಪಾಪ ಪಾಪ ಪಾಪ ಪಾಪ….||