Chali Chali Thampina Gaali Lyrics

ಚಳಿ ಚಳಿ ತಂಪಿನ ಗಾಳಿ Lyrics

in Hosa Kavya

in ಹೊಸ ಕಾವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಚಳಿ ಚಳಿ ತಂಪಿನ ಗಾಳಿ
ಗಂಡು : ತಕಿಟತಾಂ ತಕಿಟತಾಂ…
             ತಕಿಟತಾಂ….
ಹೆಣ್ಣು : ಒಡಳಲಿ ಆಸೆಯ ದಾಳಿ
            
ಹೆಣ್ಣು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
             ಅಮ್ಮಮ್ಮಾ…ತಾಳೆ ಅಮ್ಮಮ್ಮಾ
             ಮೈಯೆಲ್ಲಾ ಏಕೋ ಮಿಂಚಾಯ್ತು
             ಇಂದು ಹುಚ್ಚಾದೆ ಸೋತು ನಾನಮ್ಮಾ
 
ಗಂಡು : ಚಳಿ ಚಳಿ ತಂಪಿನ ಗಾಳಿ
ಹೆಣ್ಣು : ತಕಿಟತಾಂ ತಕಿಟತಾಂ…
             ತಕಿಟತಾಂ….
ಗಂಡು : ಒಡಳಲಿ ಆಸೆಯ ದಾಳಿ
 
ಗಂಡು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
             ಅಮ್ಮಮ್ಮಾ… ತಾಳೆ ಅಮ್ಮಮ್ಮಾ
             ಮೈಯೆಲ್ಲಾ ಏಕೋ ಮಿಂಚಾಯ್ತು
             ಇಂದು ಹುಚ್ಚಾದೆ ಸೋತು ನಾನಮ್ಮಾ
 
ಗಂಡು : ಹಕ್ಕಿಗೂ ಕೆಂಡಕ್ಕೂ ನಂಟಾದರೆ
             ಉರಿಯುವ ಜ್ವಾಲೆಯೇ
             ಪ್ರೇಮಕೆ ನಿದರ್ಶನ…
ಹೆಣ್ಣು : ಆ… ಆ ಆ ಆ….
             ಯೌವನ ತಂದಂಥ ಈ ಕಂಪನ
             ತಂದಿದೆ ಹಿಂದೆ ನಾ
             ಕಾಣದ ರೋಮಾಂಚನ…
ಗಂಡು : ಹದಿ ಹರೆಯವೆಂಬ ಕಾರಂಜಿಯಲ್ಲಿ
             ಮಿಂದಂತ ವೇಳೆ ಸಂಕೋಚವೆಲ್ಲಿ
 
|| ಹೆಣ್ಣು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
             ಅಮ್ಮಮ್ಮಾ… ತಾಳೆ ಅಮ್ಮಮ್ಮಾ
ಗಂಡು : ಓ…ಮೈಯೆಲ್ಲಾ ಏಕೋ ಮಿಂಚಾಯ್ತು
             ಇಂದು ಹುಚ್ಚಾದೆ ಸೋತು ನಾನಮ್ಮಾ…||
 
ಗಂಡು : ಪ್ರೀತಿಯ ನೋಟಕ್ಕೆ ಮಾತಿದ್ದರೆ
             ಪುಟ ಪುಟ ತುಂಬುವ
             ರಸಿಕತೆ ಕಾದಂಬರಿ
             ಆ…ಆ ಆ ಆ ಆ…..
ಹೆಣ್ಣು : ಗಾಳಿಗೂ ಗಂಧಕ್ಕೂ ಜೊತೆಯಾದರೆ
             ಬೀಸುವ ಸೌರಭ ಸ್ನೇಹದ ಆರಾಧನ
ಗಂಡು : ವೇದ ವೇದಾಂತ ಹರೆಯಕೆ ಬೇಡ
             ಇಲ್ಲಿಯೇ ಕಾಂತ ಕರೆದಿದೆ ನೋಡ…
 
|| ಹೆಣ್ಣು : ಚಳಿ ಚಳಿ ತಂಪಿನ ಗಾಳಿ
ಗಂಡು : ತಕಿಟತಾಂ ತಕಿಟತಾಂ…
             ತಕಿಟತಾಂ….
ಹೆಣ್ಣು : ಒಡಳಲಿ ಆಸೆಯ ದಾಳಿ
 
ಗಂಡು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
ಹೆಣ್ಣು : ಅಮ್ಮಮ್ಮಾ… ತಾಳೆ ಅಮ್ಮಮ್ಮಾ
ಗಂಡು : ಓ…ಮೈಯೆಲ್ಲಾ ಏಕೋ ಮಿಂಚಾಯ್ತು
ಹೆಣ್ಣು : ಇಂದು ಹುಚ್ಚಾದೆ ಸೋತು ನಾನಮ್ಮಾ….||

ಹೆಣ್ಣು : ಚಳಿ ಚಳಿ ತಂಪಿನ ಗಾಳಿ
ಗಂಡು : ತಕಿಟತಾಂ ತಕಿಟತಾಂ…
             ತಕಿಟತಾಂ….
ಹೆಣ್ಣು : ಒಡಳಲಿ ಆಸೆಯ ದಾಳಿ
            
ಹೆಣ್ಣು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
             ಅಮ್ಮಮ್ಮಾ…ತಾಳೆ ಅಮ್ಮಮ್ಮಾ
             ಮೈಯೆಲ್ಲಾ ಏಕೋ ಮಿಂಚಾಯ್ತು
             ಇಂದು ಹುಚ್ಚಾದೆ ಸೋತು ನಾನಮ್ಮಾ
 
ಗಂಡು : ಚಳಿ ಚಳಿ ತಂಪಿನ ಗಾಳಿ
ಹೆಣ್ಣು : ತಕಿಟತಾಂ ತಕಿಟತಾಂ…
             ತಕಿಟತಾಂ….
ಗಂಡು : ಒಡಳಲಿ ಆಸೆಯ ದಾಳಿ
 
ಗಂಡು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
             ಅಮ್ಮಮ್ಮಾ… ತಾಳೆ ಅಮ್ಮಮ್ಮಾ
             ಮೈಯೆಲ್ಲಾ ಏಕೋ ಮಿಂಚಾಯ್ತು
             ಇಂದು ಹುಚ್ಚಾದೆ ಸೋತು ನಾನಮ್ಮಾ
 
ಗಂಡು : ಹಕ್ಕಿಗೂ ಕೆಂಡಕ್ಕೂ ನಂಟಾದರೆ
             ಉರಿಯುವ ಜ್ವಾಲೆಯೇ
             ಪ್ರೇಮಕೆ ನಿದರ್ಶನ…
ಹೆಣ್ಣು : ಆ… ಆ ಆ ಆ….
             ಯೌವನ ತಂದಂಥ ಈ ಕಂಪನ
             ತಂದಿದೆ ಹಿಂದೆ ನಾ
             ಕಾಣದ ರೋಮಾಂಚನ…
ಗಂಡು : ಹದಿ ಹರೆಯವೆಂಬ ಕಾರಂಜಿಯಲ್ಲಿ
             ಮಿಂದಂತ ವೇಳೆ ಸಂಕೋಚವೆಲ್ಲಿ
 
|| ಹೆಣ್ಣು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
             ಅಮ್ಮಮ್ಮಾ… ತಾಳೆ ಅಮ್ಮಮ್ಮಾ
ಗಂಡು : ಓ…ಮೈಯೆಲ್ಲಾ ಏಕೋ ಮಿಂಚಾಯ್ತು
             ಇಂದು ಹುಚ್ಚಾದೆ ಸೋತು ನಾನಮ್ಮಾ…||
 
ಗಂಡು : ಪ್ರೀತಿಯ ನೋಟಕ್ಕೆ ಮಾತಿದ್ದರೆ
             ಪುಟ ಪುಟ ತುಂಬುವ
             ರಸಿಕತೆ ಕಾದಂಬರಿ
             ಆ…ಆ ಆ ಆ ಆ…..
ಹೆಣ್ಣು : ಗಾಳಿಗೂ ಗಂಧಕ್ಕೂ ಜೊತೆಯಾದರೆ
             ಬೀಸುವ ಸೌರಭ ಸ್ನೇಹದ ಆರಾಧನ
ಗಂಡು : ವೇದ ವೇದಾಂತ ಹರೆಯಕೆ ಬೇಡ
             ಇಲ್ಲಿಯೇ ಕಾಂತ ಕರೆದಿದೆ ನೋಡ…
 
|| ಹೆಣ್ಣು : ಚಳಿ ಚಳಿ ತಂಪಿನ ಗಾಳಿ
ಗಂಡು : ತಕಿಟತಾಂ ತಕಿಟತಾಂ…
             ತಕಿಟತಾಂ….
ಹೆಣ್ಣು : ಒಡಳಲಿ ಆಸೆಯ ದಾಳಿ
 
ಗಂಡು : ಚಳಿ ಚಳಿ ತಂಪಿನ ಗಾಳಿ
             ಈ ಒಡಳಲಿ ಆಸೆಯ ದಾಳಿ
ಹೆಣ್ಣು : ಅಮ್ಮಮ್ಮಾ… ತಾಳೆ ಅಮ್ಮಮ್ಮಾ
ಗಂಡು : ಓ…ಮೈಯೆಲ್ಲಾ ಏಕೋ ಮಿಂಚಾಯ್ತು
ಹೆಣ್ಣು : ಇಂದು ಹುಚ್ಚಾದೆ ಸೋತು ನಾನಮ್ಮಾ….||

Chali Chali Thampina Gaali song lyrics from Kannada Movie Hosa Kavya starring Tiger Prabhakar, Lakshmi, Aishwarya, Lyrics penned by R N Jayagopal Sung by S P Balasubrahmanyam, Vani Jairam, Music Composed by Shankar-Ganesh, film is Directed by Shivachandran and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ