Tippu Sultan-female Lyrics

ಟಿಪ್ಪು ಸುಲ್ತಾನ್-ಫಿಮೇಲ್ Lyrics

in Hosa Kavya

in ಹೊಸ ಕಾವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಬೆಪ್ಪು ಹೈವಾನ್‌ ನಮ್ಮೂರಿಲಿ
ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಹಾ…ಅಯ್ಯೋ ಪಾಪ…
 
|| ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಬೆಪ್ಪು ಹೈವಾನ್‌ ನಮ್ಮೂರಿಲಿ
ಈ ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಅಹ್ಹಹ್ಹಾ…ಅಯ್ಯೋ ಪಾಪ…ಹ್ಹಾ….||
 
ಬೀದಿ ರೋಮಿಯೋ ಮಣ್ಣು ಮುಕ್ಕಿದ
ಲೇಡಿ ಕಿಲ್ಲರೋ ಲಾಗ ಹಾಕಿದ
ಹೀರೋ ಝೀರೋ… ಹೀರೋ ಝೀರೋ…
ಪ್ರೇಮ ಪಾಠದಿ ಎಲ್‌ ಕೆ ಜಿಯೇ ಇವ
ಹೆಣ್ಣ ಕಂಡರೆ ಹಲ್‌ ಹಲ್ಲ ಕಿರಿಯುವ
ಬೋರು ಬೋರು… ಬೋರು ಬೋರು…
ಹೇ…ಕಲಿಯುವ ವಾತ್ಸಾಯನ…
ಹೇ…ಬರೆದಿಹ ಪ್ರಾಮಾಯಣ
ಹೇ…ಹುಡುಗಿಯರಿದ್ದಲ್ಲಿಯೇ…
ಹೇ…ಇವನಿಗೆ ಬೃಂದಾವನ…
ಬನ್ನಿರಿ ಎತ್ತಿ ಆರತಿ ಅಹ್ಹಹ್ಹಾ…
ಮುಖಕೆ ಮಂಗಳಾರತಿ…
ಡಿಸ್ನಿಯ ವ್ಯಂಗ್ಯ ಚಿತ್ರಕೂ
ಹ್ಹಾ…ಸಿಗದ ಅಸಲು ಮಾರುತಿ…
 
 || ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಹ್ಹಾ ಬೆಪ್ಪು ಹೈವಾನ್‌ ನಮ್ಮೂರಿಲಿ
ಈ ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಅಯ್ಯೋ ಪಾಪ…ಹ್ಹಾ….||
 
ನಿದ್ದಿಗಣ್ಣಲಿ ಬ್ರಹ್ಮ ಮಾಡಿದ
ಬುದ್ಧಿ ಇಡದೆಯೇ ನಿದ್ದೆ ಮಾಡಿದ
ಟೂ ಬ್ಯಾಡ್‌ ಟೂ ಬ್ಯಾಡ್….
ಟೂ ಬ್ಯಾಡ್‌ ಟೂ ಬ್ಯಾಡ್….
ಬಾಡಿ ಬ್ಯೂಟಿಗೆ ಭೀಮ ನಾಚಿದ
ಕುಸ್ತಿ ಮಾಡಲು ರಾಮ ಅಂಜಿದ
ನಾಕೌಟ್ ನೋ ಡೌಟ್….‌
ನಾಕೌಟ್ ನೋ ಡೌಟ್….‌
ಹೇ…ಬಿಡು ಬಿಡು ದೂರ ಸರಿ…
ಹೇ…ತಲೆಯಲಿ ನೀರು ಸುರಿ
ಹೇ…ಹಣೆಯಲಿ ನಾಮ ಬರಿ
ಹೇ…ಮುಖದಲಿ ಬಳಿ ಕರಿ…
ಅಹ್ಹಹ್ಹಾ ಎಂಥ ಮನ್ಮಥ…ಹ್ಹಾ
ಚೆಲುವಾ ಇವನು ಖಂಡಿತ…
ಕಾಮಶಾಸ್ತ್ರ ಪಂಡಿತ…ಹೇಯ್…‌
ಯಾಕ್ರೀ ಮಾನ ಹೋಯಿತಾ….
 
||‌ ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಬೆಪ್ಪು ಹೈವಾನ್‌ ನಮ್ಮೂರಿಲಿ
ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಹಾ…ಅಯ್ಯೋ ಪಾಪ…
ಅಹ್ಹಹ್ಹಹ್ಹಾ…
ಲಲಲಲಾ..ಲಾಲಾಲಾಲಾ…
ಲಲಲಲಾ..ಲಾಲಾಲಾಲಾ…
ಹೇ..ಲಾಲಾಲಾಲಾಲಾ…
ಲಾಲಾ…ಲಾಲಾ…ಲಾಲಾ ಲಾಲಾ…
ಲಾಲಾ…ಲಾಲಾ…ಲಾಲಾ ಲಾಲಾ…
ಹೋಯ್……||

ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಬೆಪ್ಪು ಹೈವಾನ್‌ ನಮ್ಮೂರಿಲಿ
ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಹಾ…ಅಯ್ಯೋ ಪಾಪ…
 
|| ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಬೆಪ್ಪು ಹೈವಾನ್‌ ನಮ್ಮೂರಿಲಿ
ಈ ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಅಹ್ಹಹ್ಹಾ…ಅಯ್ಯೋ ಪಾಪ…ಹ್ಹಾ….||
 
ಬೀದಿ ರೋಮಿಯೋ ಮಣ್ಣು ಮುಕ್ಕಿದ
ಲೇಡಿ ಕಿಲ್ಲರೋ ಲಾಗ ಹಾಕಿದ
ಹೀರೋ ಝೀರೋ… ಹೀರೋ ಝೀರೋ…
ಪ್ರೇಮ ಪಾಠದಿ ಎಲ್‌ ಕೆ ಜಿಯೇ ಇವ
ಹೆಣ್ಣ ಕಂಡರೆ ಹಲ್‌ ಹಲ್ಲ ಕಿರಿಯುವ
ಬೋರು ಬೋರು… ಬೋರು ಬೋರು…
ಹೇ…ಕಲಿಯುವ ವಾತ್ಸಾಯನ…
ಹೇ…ಬರೆದಿಹ ಪ್ರಾಮಾಯಣ
ಹೇ…ಹುಡುಗಿಯರಿದ್ದಲ್ಲಿಯೇ…
ಹೇ…ಇವನಿಗೆ ಬೃಂದಾವನ…
ಬನ್ನಿರಿ ಎತ್ತಿ ಆರತಿ ಅಹ್ಹಹ್ಹಾ…
ಮುಖಕೆ ಮಂಗಳಾರತಿ…
ಡಿಸ್ನಿಯ ವ್ಯಂಗ್ಯ ಚಿತ್ರಕೂ
ಹ್ಹಾ…ಸಿಗದ ಅಸಲು ಮಾರುತಿ…
 
 || ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಹ್ಹಾ ಬೆಪ್ಪು ಹೈವಾನ್‌ ನಮ್ಮೂರಿಲಿ
ಈ ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಅಯ್ಯೋ ಪಾಪ…ಹ್ಹಾ….||
 
ನಿದ್ದಿಗಣ್ಣಲಿ ಬ್ರಹ್ಮ ಮಾಡಿದ
ಬುದ್ಧಿ ಇಡದೆಯೇ ನಿದ್ದೆ ಮಾಡಿದ
ಟೂ ಬ್ಯಾಡ್‌ ಟೂ ಬ್ಯಾಡ್….
ಟೂ ಬ್ಯಾಡ್‌ ಟೂ ಬ್ಯಾಡ್….
ಬಾಡಿ ಬ್ಯೂಟಿಗೆ ಭೀಮ ನಾಚಿದ
ಕುಸ್ತಿ ಮಾಡಲು ರಾಮ ಅಂಜಿದ
ನಾಕೌಟ್ ನೋ ಡೌಟ್….‌
ನಾಕೌಟ್ ನೋ ಡೌಟ್….‌
ಹೇ…ಬಿಡು ಬಿಡು ದೂರ ಸರಿ…
ಹೇ…ತಲೆಯಲಿ ನೀರು ಸುರಿ
ಹೇ…ಹಣೆಯಲಿ ನಾಮ ಬರಿ
ಹೇ…ಮುಖದಲಿ ಬಳಿ ಕರಿ…
ಅಹ್ಹಹ್ಹಾ ಎಂಥ ಮನ್ಮಥ…ಹ್ಹಾ
ಚೆಲುವಾ ಇವನು ಖಂಡಿತ…
ಕಾಮಶಾಸ್ತ್ರ ಪಂಡಿತ…ಹೇಯ್…‌
ಯಾಕ್ರೀ ಮಾನ ಹೋಯಿತಾ….
 
||‌ ಟಿಪ್ಪು ಸುಲ್ತಾನ್ ಮೈಸೂರ್‌ ಹುಲಿ
ಬೆಪ್ಪು ಹೈವಾನ್‌ ನಮ್ಮೂರಿಲಿ
ಗುಂಡುಗೋವಿ ಗಂಡಿಗಿಂತ
ಕಾಲ ಬಂದಿತೆ…ಅಯ್ಯೋ ಪಾಪ…
ಹಾ…ಅಯ್ಯೋ ಪಾಪ…
ಅಹ್ಹಹ್ಹಹ್ಹಾ…
ಲಲಲಲಾ..ಲಾಲಾಲಾಲಾ…
ಲಲಲಲಾ..ಲಾಲಾಲಾಲಾ…
ಹೇ..ಲಾಲಾಲಾಲಾಲಾ…
ಲಾಲಾ…ಲಾಲಾ…ಲಾಲಾ ಲಾಲಾ…
ಲಾಲಾ…ಲಾಲಾ…ಲಾಲಾ ಲಾಲಾ…
ಹೋಯ್……||

Tippu Sultan-male song lyrics from Kannada Movie Hosa Kavya starring Tiger Prabhakar, Lakshmi, Aishwarya, Lyrics penned by R N Jayagopal Sung by S P Balasubrahmanyam, Music Composed by Shankar-Ganesh, film is Directed by Shivachandran and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ