Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಯೆಂಬ ಆ ದೇವತೆ
ಕಣ್‌ ಕಂಡ ನಿಜ ದೇವತೆ
ವಾತ್ಸಲ್ಯ ಪ್ರತಿ ರೂಪ
ಬಾಳಲ್ಲಿ ನಿಜ ದೀಪ
 
ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು
ತಾಯೆಂಬ ಹುಣ್ಣಿಮೆ ಚಂದ್ರ
ದೈವೀಕ ಮಮತೆಯ ತಂತು
ಈ ಮಡಿಲು ಏನಾನಂದವು…
ಈ ಮಡಿಲು ಏನೋ ಚೆಂದವು
 
|| ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು…||
 
ಭೂಮಿಗೆ ಹೆಸರಂತೆ ತಾಳ್ಮೆ
ತಾಯಿಗೂ ಅದೆ ನೋಡು ಹಿರಿಮೆ
ಕರುಳಲ್ಲೇ ಅವಳೆಲ್ಲಾ ಉಸಿರು
ಆ ಪ್ರೀತಿ ಎಂದೆಂದೂ ಹಸಿರು
ಹೆತ್ತೋಳ ನಾ ಕಾಣಲಿಲ್ಲಾ
ಈ ಜೀವ ನನಗಾಯ್ತು ಎಲ್ಲಾ
ಈ ತಾಯಿ ತಂದಂತ ತುತ್ತು
ನಾ ಮರೆಯೇ ಯಾವೊಂದು ಹೊತ್ತು
ಧನ್ಯ ಇಂಥ ಜೀವ…ತಾಯೇ ಬಾಳ ದೈವ..
 
|| ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು
ತಾಯೆಂಬ ಹುಣ್ಣಿಮೆ ಚಂದ್ರ
ದೈವೀಕ ಮಮತೆಯ ತಂತು
ಈ ಮಡಿಲು ಏನಾನಂದವು…
ಈ ಮಡಿಲು ಏನೋ ಚೆಂದವು…||
 
ಜ್ಞಾನಕೆ ಹೆಸರಂತೆ ಗೀತೆ..
ತ್ಯಾಗಕೆ ಹೆಸರಂತೆ ಮಾತೆ
ಬಂದರೂ ನೂರೊಂದು ನೋವು
ಬಾಡದು ಮಮತೆಯ ಹೂವು
ಬಾಳಲಿ ನೂರೊಂದು ವರುಷ
ಈ ತಾಯ ಚೆಲ್ಲುತ ಹರುಷ
ಬಂದರೂ ನೋಡಿಲ್ಲಿ ಯಮನೇ..
ಕಾಯುವೇ ತಾಯನ್ನು ನಾನೇ…
ಅಮ್ಮಾ ಎಂದು ಬಾಳಲಿ…
ನಿಮ್ಮಾ ಪ್ರೀತಿ ಜೇನಲಿ…
 
|| ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು
ತಾಯೆಂಬ ಹುಣ್ಣಿಮೆ ಚಂದ್ರ
ದೈವೀಕ ಮಮತೆಯ ತಂತು
ಈ ಮಡಿಲು ಏನಾನಂದವು…
ಈ ಮಡಿಲು ಏನೋ ಚೆಂದವು…
ಲಾ ಲಾ ಲಾ ಲಾ…ಲಾ ಲಾ ಲಾ ಲಾ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ…||

ತಾಯೆಂಬ ಆ ದೇವತೆ
ಕಣ್‌ ಕಂಡ ನಿಜ ದೇವತೆ
ವಾತ್ಸಲ್ಯ ಪ್ರತಿ ರೂಪ
ಬಾಳಲ್ಲಿ ನಿಜ ದೀಪ
 
ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು
ತಾಯೆಂಬ ಹುಣ್ಣಿಮೆ ಚಂದ್ರ
ದೈವೀಕ ಮಮತೆಯ ತಂತು
ಈ ಮಡಿಲು ಏನಾನಂದವು…
ಈ ಮಡಿಲು ಏನೋ ಚೆಂದವು
 
|| ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು…||
 
ಭೂಮಿಗೆ ಹೆಸರಂತೆ ತಾಳ್ಮೆ
ತಾಯಿಗೂ ಅದೆ ನೋಡು ಹಿರಿಮೆ
ಕರುಳಲ್ಲೇ ಅವಳೆಲ್ಲಾ ಉಸಿರು
ಆ ಪ್ರೀತಿ ಎಂದೆಂದೂ ಹಸಿರು
ಹೆತ್ತೋಳ ನಾ ಕಾಣಲಿಲ್ಲಾ
ಈ ಜೀವ ನನಗಾಯ್ತು ಎಲ್ಲಾ
ಈ ತಾಯಿ ತಂದಂತ ತುತ್ತು
ನಾ ಮರೆಯೇ ಯಾವೊಂದು ಹೊತ್ತು
ಧನ್ಯ ಇಂಥ ಜೀವ…ತಾಯೇ ಬಾಳ ದೈವ..
 
|| ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು
ತಾಯೆಂಬ ಹುಣ್ಣಿಮೆ ಚಂದ್ರ
ದೈವೀಕ ಮಮತೆಯ ತಂತು
ಈ ಮಡಿಲು ಏನಾನಂದವು…
ಈ ಮಡಿಲು ಏನೋ ಚೆಂದವು…||
 
ಜ್ಞಾನಕೆ ಹೆಸರಂತೆ ಗೀತೆ..
ತ್ಯಾಗಕೆ ಹೆಸರಂತೆ ಮಾತೆ
ಬಂದರೂ ನೂರೊಂದು ನೋವು
ಬಾಡದು ಮಮತೆಯ ಹೂವು
ಬಾಳಲಿ ನೂರೊಂದು ವರುಷ
ಈ ತಾಯ ಚೆಲ್ಲುತ ಹರುಷ
ಬಂದರೂ ನೋಡಿಲ್ಲಿ ಯಮನೇ..
ಕಾಯುವೇ ತಾಯನ್ನು ನಾನೇ…
ಅಮ್ಮಾ ಎಂದು ಬಾಳಲಿ…
ನಿಮ್ಮಾ ಪ್ರೀತಿ ಜೇನಲಿ…
 
|| ಆಕಾಶಕೆ ಒಂದು ಚಂದ್ರ
ಭೂಮಿಗೆ ಬೆಳದಿಂಗಳು ತಂತು
ತಾಯೆಂಬ ಹುಣ್ಣಿಮೆ ಚಂದ್ರ
ದೈವೀಕ ಮಮತೆಯ ತಂತು
ಈ ಮಡಿಲು ಏನಾನಂದವು…
ಈ ಮಡಿಲು ಏನೋ ಚೆಂದವು…
ಲಾ ಲಾ ಲಾ ಲಾ…ಲಾ ಲಾ ಲಾ ಲಾ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ..
ಲಾ ಲಾ ಲಾ ಲಾ…ಲಾ ಲಾ ಲಾ ಲಾ…||

Thayemba Aa Devathe song lyrics from Kannada Movie Hosa Kavya starring Tiger Prabhakar, Lakshmi, Aishwarya, Lyrics penned by R N Jayagopal Sung by S P Balasubrahmanyam, Manjula Gururaj, Music Composed by Shankar-Ganesh, film is Directed by Shivachandran and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ