ಹೆಣ್ಣಾಗೆ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…ಹ್ಹಾ…
ಓಯ್…
ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…
ಕಣ್ಣಲ್ಲಿ ಮಧುವ ತುಂಬಿಟ್ಟ
ಬಿಕನಾಸಿ ಬ್ರಹ್ಮ…
ನನ್ನಲ್ಲಿ ದಾಹ ತಂದಿಟ್ಟ
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಹೇ ಹೇ ಹೇ ಹೇ….
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಗುಂಗಿನ ಮತ್ತನು ಮೀರಿದ ಗುಂಗನು
ಮುತ್ತಲಿ ಏಕಿಟ್ಟ…ಆ ಆ ಆ….
|| ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…||
ವೀಳ್ಯೆದೆಲೆ ಹಾಕ್ಕೊಂಡ್ ಕೆಂದುಟಿ ಅಂಚು
ಮುಸಿ ಮುಸಿ ನಕ್ಕಾಗ ಎದೆಯಾಗ್ ಮಿಂಚು
ಓ ಕುಯ್ಯೋ ಮುರ್ರೋ ಅಂತು ಸೊಂಟ
ಲಾವಣಿ ಹಾಡದಂಗೆ…
ಹಚ್ಚೆ ಹಾಕಿದ್ ಕಾಲನ್ ಕಂಡ್ರೆ
ಕಚಗುಳಿ ಇಟ್ಟಂಗೆ…
ಮೂಗಲ್ಲಿ ಆಡಿರೆ ಮುತ್ತಿನತ್ತು…
ನನ್ನಲ್ಲಿ ಆಗಿತು ಯಾರಿಗೊತ್ತು…
ಸಾಕಪ್ಪ ದ್ಯಾವ್ರೆ ಎಂತಹ ಕಷ್ಟ…
ಅಯ್ಯಯ್ಯೋ…
ಸಾಕಪ್ಪ ದ್ಯಾವ್ರೆ ಎಂತಹ ಕಷ್ಟ…ಆ..ಆ…
|| ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…
ಕಣ್ಣಲ್ಲಿ ಮಧುವ ತುಂಬಿಟ್ಟ
ಬಿಕನಾಸಿ ಬ್ರಹ್ಮ…
ನನ್ನಲ್ಲಿ ದಾಹ ತಂದಿಟ್ಟ
ಟಂಕಟಾಂಕಟಕಟಕನಕಟಕಟ
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಹೇ ಹೇ ಹೇ ಹೇ….
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಗುಂಗಿನ ಮತ್ತನು ಮೀರಿದ ಗುಂಗನು
ಮುತ್ತಲಿ ಯಾಕಿಟ್ಟ….ಹ್ಹಾ….||
ಮುಡಿದ ಮಲ್ಲೆ ಹೂವು ಬಂಗಮ ಅಂದ್ರೆ
ವಿಸ್ವಾಮಿತ್ರಂಗ್ ಕೂಡ ಸಾವಿರ ತೊಂದ್ರೆ
ಲಗಾಮಿಲ್ದೆ ಓಡ್ತು ಮನ್ಸು ಹೇಳಿದ್ ಕೇಳ್ದಂಗೆ
ಹೆಣ್ಣನ್ ಒಮ್ಮೆ ತಬ್ಕೋ ಅಂತು ನಾಚ್ಕೆ ಇಲ್ದಂಗೆ
ತಲೆ ಯಾಕೋ ಘುಮ್ ಅಂತ ತಿರುಗುತೈತೆ…
ಅವಳನ್ನ ಹಿಡುಕೊಂಡಾಗ ಹಾಯಾಗೈತೆ…
ಸೋಮಾರಿ ಮನ್ಮಥ ಕಾಡಿಸಿಬಿಟ್ಟ..
ಅಯ್ಯಯ್ಯಯ್ಯೋ…
ಸೋಮಾರಿ ಮನ್ಮಥ ಕಾಡಿಸಿಬಿಟ್ಟ..
|| ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…
ಕಣ್ಣಲ್ಲಿ ಮಧುವ ತುಂಬಿಟ್ಟ
ಬಿಕನಾಸಿ ಬ್ರಹ್ಮ…
ನನ್ನಲ್ಲಿ ದಾಹ ತಂದಿಟ್ಟ
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಹೇ ಹೇ ಹೇ ಹೇ….
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಗುಂಗಿನ ಮತ್ತನು ಮೀರಿದ ಗುಂಗನು
ಮುತ್ತಲಿ ಯಾಕಿಟ್ಟ…ಆ ಆ ಆ….||
ಹೆಣ್ಣಾಗೆ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…ಹ್ಹಾ…
ಓಯ್…
ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…
ಕಣ್ಣಲ್ಲಿ ಮಧುವ ತುಂಬಿಟ್ಟ
ಬಿಕನಾಸಿ ಬ್ರಹ್ಮ…
ನನ್ನಲ್ಲಿ ದಾಹ ತಂದಿಟ್ಟ
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಹೇ ಹೇ ಹೇ ಹೇ….
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಗುಂಗಿನ ಮತ್ತನು ಮೀರಿದ ಗುಂಗನು
ಮುತ್ತಲಿ ಏಕಿಟ್ಟ…ಆ ಆ ಆ….
|| ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…||
ವೀಳ್ಯೆದೆಲೆ ಹಾಕ್ಕೊಂಡ್ ಕೆಂದುಟಿ ಅಂಚು
ಮುಸಿ ಮುಸಿ ನಕ್ಕಾಗ ಎದೆಯಾಗ್ ಮಿಂಚು
ಓ ಕುಯ್ಯೋ ಮುರ್ರೋ ಅಂತು ಸೊಂಟ
ಲಾವಣಿ ಹಾಡದಂಗೆ…
ಹಚ್ಚೆ ಹಾಕಿದ್ ಕಾಲನ್ ಕಂಡ್ರೆ
ಕಚಗುಳಿ ಇಟ್ಟಂಗೆ…
ಮೂಗಲ್ಲಿ ಆಡಿರೆ ಮುತ್ತಿನತ್ತು…
ನನ್ನಲ್ಲಿ ಆಗಿತು ಯಾರಿಗೊತ್ತು…
ಸಾಕಪ್ಪ ದ್ಯಾವ್ರೆ ಎಂತಹ ಕಷ್ಟ…
ಅಯ್ಯಯ್ಯೋ…
ಸಾಕಪ್ಪ ದ್ಯಾವ್ರೆ ಎಂತಹ ಕಷ್ಟ…ಆ..ಆ…
|| ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…
ಕಣ್ಣಲ್ಲಿ ಮಧುವ ತುಂಬಿಟ್ಟ
ಬಿಕನಾಸಿ ಬ್ರಹ್ಮ…
ನನ್ನಲ್ಲಿ ದಾಹ ತಂದಿಟ್ಟ
ಟಂಕಟಾಂಕಟಕಟಕನಕಟಕಟ
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಹೇ ಹೇ ಹೇ ಹೇ….
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಗುಂಗಿನ ಮತ್ತನು ಮೀರಿದ ಗುಂಗನು
ಮುತ್ತಲಿ ಯಾಕಿಟ್ಟ….ಹ್ಹಾ….||
ಮುಡಿದ ಮಲ್ಲೆ ಹೂವು ಬಂಗಮ ಅಂದ್ರೆ
ವಿಸ್ವಾಮಿತ್ರಂಗ್ ಕೂಡ ಸಾವಿರ ತೊಂದ್ರೆ
ಲಗಾಮಿಲ್ದೆ ಓಡ್ತು ಮನ್ಸು ಹೇಳಿದ್ ಕೇಳ್ದಂಗೆ
ಹೆಣ್ಣನ್ ಒಮ್ಮೆ ತಬ್ಕೋ ಅಂತು ನಾಚ್ಕೆ ಇಲ್ದಂಗೆ
ತಲೆ ಯಾಕೋ ಘುಮ್ ಅಂತ ತಿರುಗುತೈತೆ…
ಅವಳನ್ನ ಹಿಡುಕೊಂಡಾಗ ಹಾಯಾಗೈತೆ…
ಸೋಮಾರಿ ಮನ್ಮಥ ಕಾಡಿಸಿಬಿಟ್ಟ..
ಅಯ್ಯಯ್ಯಯ್ಯೋ…
ಸೋಮಾರಿ ಮನ್ಮಥ ಕಾಡಿಸಿಬಿಟ್ಟ..
|| ಹೆಣ್ಣಲ್ಲಿ ಅಂದ ತುಂಬಿಟ್ಟ
ಪರದೇಸಿ ಬ್ರಹ್ಮ
ಗಂಡಲ್ಲಿ ಆಸೆ ತಂದಿಟ್ಟ
ಅವ ನಾಸನವಾಗ…
ಕಣ್ಣಲ್ಲಿ ಮಧುವ ತುಂಬಿಟ್ಟ
ಬಿಕನಾಸಿ ಬ್ರಹ್ಮ…
ನನ್ನಲ್ಲಿ ದಾಹ ತಂದಿಟ್ಟ
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಹೇ ಹೇ ಹೇ ಹೇ….
ಹೊಂಬಾಲೆ ಬಣ್ಣದ ಮೈಯ್ಯೇ
ಇತ್ತಾಳೆ ಖಡಗದ ಕೈಯ್ಯೇ…
ಗುಂಗಿನ ಮತ್ತನು ಮೀರಿದ ಗುಂಗನು
ಮುತ್ತಲಿ ಯಾಕಿಟ್ಟ…ಆ ಆ ಆ….||