Rani Illa Gurani Illa Lyrics

ರಾಣಿ ಇಲ್ಲ ಗುರಾಣಿ ಇಲ್ಲ Lyrics

in Hosa Kalla Hale Kulla

in ಹೊಸ ಕಳ್ಳ ಹಳೇ ಕುಳ್ಳ

LYRIC

Song Details Page after Lyrice

-
ರಾಣಿ ಇಲ್ಲ ಗುರಾಣಿ ಇಲ್ಲ
ರಾಣಿ ಇಲ್ಲ ಗುರಾಣಿ ಇಲ್ಲ
ರಾಜಾಧಿರಾಜ ನಾನಿಲ್ಲಿ ವೀರಾಧಿವೀರ ನಾನಿಲ್ಲಿ
ಆನೆ ಇಲ್ಲ ಖಜಾನೆ ಇಲ್ಲ
ಆನೆ ಇಲ್ಲ ಖಜಾನೆ ಇಲ್ಲ
ಕೋಟ್ಯಾಧಿಕಾರಿ ನಾನಿಲ್ಲಿ ಪೀಠಾಧಿಕಾರಿ ನಾನಿಲ್ಲಿ
 
ಮನೆಯಿಲ್ಲ ಮಠವಿಲ್ಲ ಮನಸ್ಸಲ್ಲೆ ಮಹಲು
ದಂಡಿಲ್ಲ ದಳವಿಲ್ಲ ಎದೆಗಿಲ್ಲ ದಿಗಿಲು
ರಣರಂಗ ಚದುರಂಗ ನನಗೆಲ್ಲ ಬದುಕೆ
ಹಂಗಿಲ್ಲ ಹಸಿವಿಲ್ಲ ಬಿದ್ದಲ್ಲೆ ಗೊರಕೆ
ಗೆಳೆಯರೆಂದರೆ ಜಗ ಮರೆವೆ ಕುಣಿದು ಕುಣಿಯುತಿರುವೆ
ಗೆಳೆಯರಿದ್ದರೆ ಜಯತರುವೆ ನಲಿದು ನಲಿಯುತಿರುವೆ
ನಗುನಗುವ ಜಿಗಿಜಿಗಿವ  ಜಿಗಿಜಿಗಿವ ನಗುನಗುವ
ಸ್ಮೇಹಾಧಿಕಾರಿ ನೀನಿಲ್ಲಿ ಕ್ಷೇಮಾಧಿಕಾರಿ ನೀನಿಲ್ಲಿ
 
||ರಾಣಿ ಇಲ್ಲ ಗುರಾಣಿ ಇಲ್ಲ
ರಾಣಿ ಇಲ್ಲ ಗುರಾಣಿ ಇಲ್ಲ
ರಾಜಾಧಿರಾಜ ನಾನಿಲ್ಲಿ ವೀರಾಧಿವೀರ ನಾನಿಲ್ಲಿ
ಆನೆ ಇಲ್ಲ ಖಜಾನೆ ಇಲ್ಲ
ಆನೆ ಇಲ್ಲ ಖಜಾನೆ ಇಲ್ಲ
ಕೋಟ್ಯಾಧಿಕಾರಿ ನಾನಿಲ್ಲಿ ಪೀಠಾಧಿಕಾರಿ ನಾನಿಲ್ಲಿ||
 
ಅಪರೂಪ ಅಪರೂಪ ಅಪರಂಜಿ ಸೊಗಸು
ಅಪರಂಜಿ ಸೊಗಸಲ್ಲು ಗುಲಗಂಜಿ ಬಿರುಸು
ಬಿಸಿಲಿಲ್ಲ ಮಳೆಯಿಲ್ಲ ಹನಿ ಆಡೊ ವಯಸ್ಸು
ಮುಳ್ಳಲ್ಲ ಮುನಿಯಲ್ಲ ತಿವಿದಾಡೊ ಮನಸ್ಸು
ಜಡೆಯ ಕಂಡರೆ ತಲೆತಿರುಗೊ ಮೋಜುಗಾರ ಹುಡುಗ
ಬಳೆಯ ಕಂಡರೆ ತಡವರಿಸೊ ಸೊಗಸುಗಾರ ಗಿಡುಗ
ಮಿನುಮಿನುಗೊ ಗುನುಗುನುಗೊ ಗುನುಗುನುಗೊ ಮಿನುಮಿನುಗೊ
ರಾಣಿ ಮಹಾರಾಣಿ ನೋಡಿಲ್ಲಿ
ರಾಣಿ ಜೇನಾದೆ ನೋಡಿಲ್ಲಿ
ರಾಜ ಇಲ್ಲ ಮಹಾರಾಜ ಇಲ್ಲ
ರಾಜ ಇಲ್ಲ ಮಹಾರಾಜ ಇಲ್ಲ
ರಾನೀ ಮಹಾರಾಣಿ ನಾನಿಲ್ಲ
ರಾಣಿಜೇನಾದೆ ನಾನಿಲ್ಲಿ
 
||ರಾಣಿ ಇಲ್ಲ ಗುರಾಣಿ ಇಲ್ಲ
ರಾಣಿ ಇಲ್ಲ ಗುರಾಣಿ ಇಲ್ಲ
ರಾಜಾಧಿರಾಜ ನಾನಿಲ್ಲಿ ತೇಜಾಧಿತೇಜ ನಾನಿಲ್ಲಿ||

-
ರಾಣಿ ಇಲ್ಲ ಗುರಾಣಿ ಇಲ್ಲ
ರಾಣಿ ಇಲ್ಲ ಗುರಾಣಿ ಇಲ್ಲ
ರಾಜಾಧಿರಾಜ ನಾನಿಲ್ಲಿ ವೀರಾಧಿವೀರ ನಾನಿಲ್ಲಿ
ಆನೆ ಇಲ್ಲ ಖಜಾನೆ ಇಲ್ಲ
ಆನೆ ಇಲ್ಲ ಖಜಾನೆ ಇಲ್ಲ
ಕೋಟ್ಯಾಧಿಕಾರಿ ನಾನಿಲ್ಲಿ ಪೀಠಾಧಿಕಾರಿ ನಾನಿಲ್ಲಿ
 
ಮನೆಯಿಲ್ಲ ಮಠವಿಲ್ಲ ಮನಸ್ಸಲ್ಲೆ ಮಹಲು
ದಂಡಿಲ್ಲ ದಳವಿಲ್ಲ ಎದೆಗಿಲ್ಲ ದಿಗಿಲು
ರಣರಂಗ ಚದುರಂಗ ನನಗೆಲ್ಲ ಬದುಕೆ
ಹಂಗಿಲ್ಲ ಹಸಿವಿಲ್ಲ ಬಿದ್ದಲ್ಲೆ ಗೊರಕೆ
ಗೆಳೆಯರೆಂದರೆ ಜಗ ಮರೆವೆ ಕುಣಿದು ಕುಣಿಯುತಿರುವೆ
ಗೆಳೆಯರಿದ್ದರೆ ಜಯತರುವೆ ನಲಿದು ನಲಿಯುತಿರುವೆ
ನಗುನಗುವ ಜಿಗಿಜಿಗಿವ  ಜಿಗಿಜಿಗಿವ ನಗುನಗುವ
ಸ್ಮೇಹಾಧಿಕಾರಿ ನೀನಿಲ್ಲಿ ಕ್ಷೇಮಾಧಿಕಾರಿ ನೀನಿಲ್ಲಿ
 
||ರಾಣಿ ಇಲ್ಲ ಗುರಾಣಿ ಇಲ್ಲ
ರಾಣಿ ಇಲ್ಲ ಗುರಾಣಿ ಇಲ್ಲ
ರಾಜಾಧಿರಾಜ ನಾನಿಲ್ಲಿ ವೀರಾಧಿವೀರ ನಾನಿಲ್ಲಿ
ಆನೆ ಇಲ್ಲ ಖಜಾನೆ ಇಲ್ಲ
ಆನೆ ಇಲ್ಲ ಖಜಾನೆ ಇಲ್ಲ
ಕೋಟ್ಯಾಧಿಕಾರಿ ನಾನಿಲ್ಲಿ ಪೀಠಾಧಿಕಾರಿ ನಾನಿಲ್ಲಿ||
 
ಅಪರೂಪ ಅಪರೂಪ ಅಪರಂಜಿ ಸೊಗಸು
ಅಪರಂಜಿ ಸೊಗಸಲ್ಲು ಗುಲಗಂಜಿ ಬಿರುಸು
ಬಿಸಿಲಿಲ್ಲ ಮಳೆಯಿಲ್ಲ ಹನಿ ಆಡೊ ವಯಸ್ಸು
ಮುಳ್ಳಲ್ಲ ಮುನಿಯಲ್ಲ ತಿವಿದಾಡೊ ಮನಸ್ಸು
ಜಡೆಯ ಕಂಡರೆ ತಲೆತಿರುಗೊ ಮೋಜುಗಾರ ಹುಡುಗ
ಬಳೆಯ ಕಂಡರೆ ತಡವರಿಸೊ ಸೊಗಸುಗಾರ ಗಿಡುಗ
ಮಿನುಮಿನುಗೊ ಗುನುಗುನುಗೊ ಗುನುಗುನುಗೊ ಮಿನುಮಿನುಗೊ
ರಾಣಿ ಮಹಾರಾಣಿ ನೋಡಿಲ್ಲಿ
ರಾಣಿ ಜೇನಾದೆ ನೋಡಿಲ್ಲಿ
ರಾಜ ಇಲ್ಲ ಮಹಾರಾಜ ಇಲ್ಲ
ರಾಜ ಇಲ್ಲ ಮಹಾರಾಜ ಇಲ್ಲ
ರಾನೀ ಮಹಾರಾಣಿ ನಾನಿಲ್ಲ
ರಾಣಿಜೇನಾದೆ ನಾನಿಲ್ಲಿ
 
||ರಾಣಿ ಇಲ್ಲ ಗುರಾಣಿ ಇಲ್ಲ
ರಾಣಿ ಇಲ್ಲ ಗುರಾಣಿ ಇಲ್ಲ
ರಾಜಾಧಿರಾಜ ನಾನಿಲ್ಲಿ ತೇಜಾಧಿತೇಜ ನಾನಿಲ್ಲಿ||

Rani Illa Gurani Illa song lyrics from Kannada Movie Hosa Kalla Hale Kulla starring Shashikumar, Dwarakish, Madhumathi, Lyrics penned by Hamsalekha Sung by Rajesh Krishnan, Chandrika Gururaj, Music Composed by Hamsalekha, film is Directed by Dwarakish and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ