Hey Kulla Kulla Lyrics

ಏ ಕುಳ್ಳ ಕುಳ್ಳ Lyrics

in Hosa Kalla Hale Kulla

in ಹೊಸ ಕಳ್ಳ ಹಳೇ ಕುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ
ಈ ಕಳ್ಳನ ಹಿಡಿಯೋರಿಲ್ಲ
ಈ ಕುಳ್ಳನ ತಡೆಯೋರಿಲ್ಲ
ಭಲೆ ಬಪ್ಪರೆ ಬಪ್ಪರೆ ಬಂ ಬಂ
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ
ಈ ಕಳ್ಳನ ಹಿಡಿಯೋರಿಲ್ಲ
ಈ ಕುಳ್ಳನ ತಡೆಯೋರಿಲ್ಲ
ಭಲೆ ಬಪ್ಪರೆ ಬಪ್ಪರೆ ಬಂ‌ ಬಂ||
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ||
 
ಕದಿಯೋದೆ ನನ್ನ ದಂಧೆ ನನಗಿಲ್ಲ ಹಿಂದೆ ಮುಂದೆ
ಗುರಿಯಿಟ್ಟರೆ ಕೈಯಿಟ್ಟರೆ ಮರುಗಳಿಗೆ ಮಂಗಮಾಯ
ಬೆಳೆಸೋದೆ ನನ್ನ ಕೆಲಸ ಕಲಿಸೋದೆ ನನ್ನ ಹರುಷ
ನನ್ನ ಶಾಲೆಯ ವಿದ್ಯಾರ್ಥಿಗೆ ನಾನೆಂದು ಗಟ್ಟಿ ಪಾಯ
ಹೊಸದಾರಿ ನೀ ತೋರಿಸು ಹೊಸಝಂಡ ನೀ ಹಾರಿಸು
ಹೊಸವಿದ್ಯೆ ನೀ ಬೋಧಿಸು ಹೊಸದೆಲ್ಲ ನೀ ಸಾಧಿಸು
ಇದ್ರೆ ರೂಪಾಯಿ ಗೆದ್ರೆ ಸಿಪಾಯಿ ನಾವು ಬಜಾರಲ್ಲಿ
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ||
 
ಪೊಲೀಸೆ ನನ್ನ ಬಳಗ ಕೈಬೇಡಿ ನನಗೆ ಖಡ್ಗ
ಒಳಗಿದ್ದರು ಹೊರಗಿದ್ದರು ನಾ ನಗುವ ಕಲೆಯ ಹುಡುಗ
ಭುಮಿನೆ ನನ್‌ ಊರು ಆಕಾಶ ನನಗೆ ಸೂರು
ಹೆಸರಿದ್ದರು ಹಸಿದಿದ್ದರು ನನ್ನದೆಂದು ಒಂದೆ ಜೋರು
ಬರುವಾಗ ನಾವ್ ಒಂಟಿಯೊ ಇರುವಾಗ ನಾವ್‌ ಜಂಟಿಯೊ
ತಂತ್ರಗಳು ನಿಂದಾಗಲಿ ಕೈಚಳಕ ನಿಂದಾಗಲಿ
ನಾವು ನಿಶಾನೆ ಇದ್ರೆ ಖಜಾನೆ ಖಾಲಿ ಬಜಾರಲ್ಲಿ
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ
ಈ ಕಳ್ಳನ ಹಿಡಿಯೋರಿಲ್ಲ
ಈ ಕುಳ್ಳನ ತಡೆಯೋರಿಲ್ಲ
ಭಲೆ ಬಪ್ಪರೆ ಬಪ್ಪರೆ ಬಂ‌ ಬಂ||
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ||

-
ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ
ಈ ಕಳ್ಳನ ಹಿಡಿಯೋರಿಲ್ಲ
ಈ ಕುಳ್ಳನ ತಡೆಯೋರಿಲ್ಲ
ಭಲೆ ಬಪ್ಪರೆ ಬಪ್ಪರೆ ಬಂ ಬಂ
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ
ಈ ಕಳ್ಳನ ಹಿಡಿಯೋರಿಲ್ಲ
ಈ ಕುಳ್ಳನ ತಡೆಯೋರಿಲ್ಲ
ಭಲೆ ಬಪ್ಪರೆ ಬಪ್ಪರೆ ಬಂ‌ ಬಂ||
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ||
 
ಕದಿಯೋದೆ ನನ್ನ ದಂಧೆ ನನಗಿಲ್ಲ ಹಿಂದೆ ಮುಂದೆ
ಗುರಿಯಿಟ್ಟರೆ ಕೈಯಿಟ್ಟರೆ ಮರುಗಳಿಗೆ ಮಂಗಮಾಯ
ಬೆಳೆಸೋದೆ ನನ್ನ ಕೆಲಸ ಕಲಿಸೋದೆ ನನ್ನ ಹರುಷ
ನನ್ನ ಶಾಲೆಯ ವಿದ್ಯಾರ್ಥಿಗೆ ನಾನೆಂದು ಗಟ್ಟಿ ಪಾಯ
ಹೊಸದಾರಿ ನೀ ತೋರಿಸು ಹೊಸಝಂಡ ನೀ ಹಾರಿಸು
ಹೊಸವಿದ್ಯೆ ನೀ ಬೋಧಿಸು ಹೊಸದೆಲ್ಲ ನೀ ಸಾಧಿಸು
ಇದ್ರೆ ರೂಪಾಯಿ ಗೆದ್ರೆ ಸಿಪಾಯಿ ನಾವು ಬಜಾರಲ್ಲಿ
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ||
 
ಪೊಲೀಸೆ ನನ್ನ ಬಳಗ ಕೈಬೇಡಿ ನನಗೆ ಖಡ್ಗ
ಒಳಗಿದ್ದರು ಹೊರಗಿದ್ದರು ನಾ ನಗುವ ಕಲೆಯ ಹುಡುಗ
ಭುಮಿನೆ ನನ್‌ ಊರು ಆಕಾಶ ನನಗೆ ಸೂರು
ಹೆಸರಿದ್ದರು ಹಸಿದಿದ್ದರು ನನ್ನದೆಂದು ಒಂದೆ ಜೋರು
ಬರುವಾಗ ನಾವ್ ಒಂಟಿಯೊ ಇರುವಾಗ ನಾವ್‌ ಜಂಟಿಯೊ
ತಂತ್ರಗಳು ನಿಂದಾಗಲಿ ಕೈಚಳಕ ನಿಂದಾಗಲಿ
ನಾವು ನಿಶಾನೆ ಇದ್ರೆ ಖಜಾನೆ ಖಾಲಿ ಬಜಾರಲ್ಲಿ
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ
ಈ ಕಳ್ಳನ ಹಿಡಿಯೋರಿಲ್ಲ
ಈ ಕುಳ್ಳನ ತಡೆಯೋರಿಲ್ಲ
ಭಲೆ ಬಪ್ಪರೆ ಬಪ್ಪರೆ ಬಂ‌ ಬಂ||
 
||ಏ ಕುಳ್ಳ ಕುಳ್ಳ
ಹೌ ಆರ್‌ ಯು ಮಿಸ್ಟರ್ ಕುಳ್ಳ
ಹೇಯ್ ಕಳ್ಳ ಕಳ್ಳ
ಐ ಆಮ್‌ ಆಲ್ವೇಸ್‌ ಗ್ರೇಟ್‌ ಕಳ್ಳ||

Hey Kulla Kulla song lyrics from Kannada Movie Hosa Kalla Hale Kulla starring Shashikumar, Dwarakish, Madhumathi, Lyrics penned by Hamsalekha Sung by Manu, Music Composed by Hamsalekha, film is Directed by Dwarakish and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ