Amma Nanna Lyrics

ಅಮ್ಮಾ ನನ್ನ Lyrics

in Hosa Kalla Hale Kulla

in ಹೊಸ ಕಳ್ಳ ಹಳೇ ಕುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಾ ನನ್ನ ಆರಾಧನೆ  ನೀ ಕಾಣೆಯ ಮೊರೆ ಕೇಳೆಯ
ಏಕಮ್ಮ ಈ ಶೋಧನೆ ಕಾಪಾಡು ಹಸು ಕಂದನ
ಅಮ್ಮಾ ನನ್ನ ಆರಾಧನೆ  ನೀ ಕಾಣೆಯ ಮೊರೆ ಕೇಳೆಯ
ಏಕಮ್ಮ ಈ ಶೋಧನೆ ಕಾಪಾಡು ಹಸು ಕಂದನ
 
ಬಂಜೆಯು ನಾನು ಅಂದಾಗ ನಹಿಸದೆ ಅಂದು ನೊಂದಾಗ
ತಾಯಿಯ ಭಾಗ್ಯ ನೀ ತಂದೆ ಕಂದನ ಅವರಿಗೆ ನಾ ತಂದೆ
ತಾಯಿಯ ಪ್ರೀತಿಯ ಶಾಪವೆ ಆ ಮಾತೆಯ ಹಾಲದು ವಿಷವೆ
ಇದು ಮಮತೆಯ ಮಾತಿನ ಅರ್ಥವೆ ನೀ ಹೇಳಮ್ಮ
 
||ಅಮ್ಮಾ ನನ್ನ ಆರಾಧನೆ  ನೀ ಕಾಣೆಯ ಮೊರೆ ಕೇಳೆಯ
ಏಕಮ್ಮ ಈ ಶೋಧನೆ ಕಾಪಾಡು ಹಸು ಕಂದನ||
 
ಆರದೆ ಇರಲಿ ಆ ದೀಪ ಕಂದಗೆ ತೋರಿಸು ಅನುತಾಪ
ಜೀವನ ದಾನ ನೀಡಮ್ಮ ವಂಶದಕುಡಿಯ ಉಳಿಸಮ್ಮ
ಈ ಹೃದಯದ ವೇದನೆ ನೋಡಿಕೊ ಈ ಪ್ರಾಣವು ಬೇಕೆ ತೆಗೆದುಕೊ
ಕರುಣಾಮಯಿ ಹೆಸರನು ಉಳಿಸಿಕೊ ದಯೆ ತೋರಿಸು
 
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ

-
ಅಮ್ಮಾ ನನ್ನ ಆರಾಧನೆ  ನೀ ಕಾಣೆಯ ಮೊರೆ ಕೇಳೆಯ
ಏಕಮ್ಮ ಈ ಶೋಧನೆ ಕಾಪಾಡು ಹಸು ಕಂದನ
ಅಮ್ಮಾ ನನ್ನ ಆರಾಧನೆ  ನೀ ಕಾಣೆಯ ಮೊರೆ ಕೇಳೆಯ
ಏಕಮ್ಮ ಈ ಶೋಧನೆ ಕಾಪಾಡು ಹಸು ಕಂದನ
 
ಬಂಜೆಯು ನಾನು ಅಂದಾಗ ನಹಿಸದೆ ಅಂದು ನೊಂದಾಗ
ತಾಯಿಯ ಭಾಗ್ಯ ನೀ ತಂದೆ ಕಂದನ ಅವರಿಗೆ ನಾ ತಂದೆ
ತಾಯಿಯ ಪ್ರೀತಿಯ ಶಾಪವೆ ಆ ಮಾತೆಯ ಹಾಲದು ವಿಷವೆ
ಇದು ಮಮತೆಯ ಮಾತಿನ ಅರ್ಥವೆ ನೀ ಹೇಳಮ್ಮ
 
||ಅಮ್ಮಾ ನನ್ನ ಆರಾಧನೆ  ನೀ ಕಾಣೆಯ ಮೊರೆ ಕೇಳೆಯ
ಏಕಮ್ಮ ಈ ಶೋಧನೆ ಕಾಪಾಡು ಹಸು ಕಂದನ||
 
ಆರದೆ ಇರಲಿ ಆ ದೀಪ ಕಂದಗೆ ತೋರಿಸು ಅನುತಾಪ
ಜೀವನ ದಾನ ನೀಡಮ್ಮ ವಂಶದಕುಡಿಯ ಉಳಿಸಮ್ಮ
ಈ ಹೃದಯದ ವೇದನೆ ನೋಡಿಕೊ ಈ ಪ್ರಾಣವು ಬೇಕೆ ತೆಗೆದುಕೊ
ಕರುಣಾಮಯಿ ಹೆಸರನು ಉಳಿಸಿಕೊ ದಯೆ ತೋರಿಸು
 
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ

Amma Nanna song lyrics from Kannada Movie Hosa Kalla Hale Kulla starring Shashikumar, Dwarakish, Madhumathi, Lyrics penned by Hamsalekha Sung by Kumar Sanu, Music Composed by Hamsalekha, film is Directed by Dwarakish and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ