LYRIC

Song Details Page after Lyrice

-
ಮುತ್ತಿನಂತ ಹುಡುಗಿ ಮನಸಿತ್ತ ಬೆಳ್ಳಿ ಬೆಡಗಿ
ನನ್ನ ಮನಸ್ಸೆಲ್ಲ ನಿನ್ನದು ನೀ ಇರದ ಜಗವೆಲ್ಲ ಬರಿದು
ಮುತ್ತಿನಂತ ಹುಡುಗ ನಿನ್ನ ಮುತ್ತೆ ಬೆಳ್ಳಿ ಖಡಗ
ನನ್ನ ಮನಸ್ಸೆಲ್ಲ ನಿನ್ನದು ನೀನಿರದ ಜಗವೆಲ್ಲ ಬರಿದು
 
ಒಲಿಯೊ ವಯ್ಯಾರ ನೋಟದಲ್ಲಿ ನೋಡಿ
ಮನದ ಸಂದೇಶ ಮುತ್ತಿನಲ್ಲಿ ನೀಡಿ
ಸೂಜಿಗಲ್ಲಿನಂತೆ ಸೆಳೆವೆ ನನ್ನ ಕಾಂತೆ
ಎದೆಯಗೂಡಲ್ಲಿ ತೇಲುವಂತೆ ಹಾಡಿ
ಹೆಣ್ಣು ತಾನಾಗಿ ಸಾಲುವಂತೆ ಮಾಡಿ
ಹೃದಯ ಪಡೆದ ಕಾಂತ ನನಗೆ ಮಾತ್ರ ಸ್ವಂತ
ಒಂಟಿತನದ ಮರುಭೂಮಿಯೊಳಗೆ
ಸಿಹಿನೀರ ಚಿಲುಮೆ ನಿನ್ನ ಸ್ನೇಹವು
ಹೆಣ್ಣುತನದ ನನ್ನ ಹಾಡಿನೊಳಗೆ
ಹೊಸರಾಗಭಾವ ನಿನ್ನ ಪ್ರೇಮವು
 
||ಮುತ್ತಿನಂತ ಹುಡುಗಿ ಮನಸಿತ್ತ ಬೆಳ್ಳಿ ಬೆಡಗಿ
ನನ್ನ ಮನಸ್ಸೆಲ್ಲ ನಿನ್ನದು ನೀ ಇರದ ಜಗವೆಲ್ಲ ಬರಿದು
ಮುತ್ತಿನಂತ ಹುಡುಗ ನಿನ್ನ ಮುತ್ತೆ ಬೆಳ್ಳಿ ಖಡಗ
ನನ್ನ ಮನಸ್ಸೆಲ್ಲ ನಿನ್ನದು ನೀನಿರದ ಜಗವೆಲ್ಲ ಬರಿದು||
 
ಓಓ ಚಕೋರಿ ಚೆನ್ನ ನಿನ್ನ ಚೆಲುವು
ನೋಡಿ ನೋಡುತ್ತ ನಿದ್ದೆಗೆಟ್ಟೆ ದಿನವು
ಅರಳು ಮಲ್ಲೆ ನೀನು ಭ್ರಮಿಸೊ ಭ್ರಮರ ನಾನು
ಓಓ ಚಕೋರ ಚೆನ್ನ ನಿನ್ನ ಸೊಗಸು
ನೋಡಿ ನೋಡುತ್ತ ನಿದ್ದೆತುಂಬ ಕನಸು
ಮದನ ಮಂತ್ರ ನೀನು ಮಂತ್ರಮುಗ್ದೆ ನಾನು
ಹರಿಣಿ ನೇತ್ರದಲಿ ಕರೆದು ಕೂರಿಸುತ
ರತಿಯ ಪಾತ್ರದಲಿ ಮೆರೆಯುವೆ
ಚಿಗುರು ಮೀಸೆಯಲಿ ಬಯಕೆ ತೋರಿಸುತ
ನಗುವ ರೂಪದಲಿ ಕಾಣುವೆ
 
||ಮುತ್ತಿನಂತ ಹುಡುಗಿ ಮನಸಿತ್ತ ಬೆಳ್ಳಿ ಬೆಡಗಿ
ನನ್ನ ಮನಸ್ಸೆಲ್ಲ ನಿನ್ನದು ನೀ ಇರದ ಜಗವೆಲ್ಲ ಬರಿದು
ಮುತ್ತಿನಂತ ಹುಡುಗ ನಿನ್ನ ಮುತ್ತೆ ಬೆಳ್ಳಿ ಖಡಗ
ನನ್ನ ಮನಸ್ಸೆಲ್ಲ ನಿನ್ನದು ನೀನಿರದ ಜಗವೆಲ್ಲ ಬರಿದು||

-
ಮುತ್ತಿನಂತ ಹುಡುಗಿ ಮನಸಿತ್ತ ಬೆಳ್ಳಿ ಬೆಡಗಿ
ನನ್ನ ಮನಸ್ಸೆಲ್ಲ ನಿನ್ನದು ನೀ ಇರದ ಜಗವೆಲ್ಲ ಬರಿದು
ಮುತ್ತಿನಂತ ಹುಡುಗ ನಿನ್ನ ಮುತ್ತೆ ಬೆಳ್ಳಿ ಖಡಗ
ನನ್ನ ಮನಸ್ಸೆಲ್ಲ ನಿನ್ನದು ನೀನಿರದ ಜಗವೆಲ್ಲ ಬರಿದು
 
ಒಲಿಯೊ ವಯ್ಯಾರ ನೋಟದಲ್ಲಿ ನೋಡಿ
ಮನದ ಸಂದೇಶ ಮುತ್ತಿನಲ್ಲಿ ನೀಡಿ
ಸೂಜಿಗಲ್ಲಿನಂತೆ ಸೆಳೆವೆ ನನ್ನ ಕಾಂತೆ
ಎದೆಯಗೂಡಲ್ಲಿ ತೇಲುವಂತೆ ಹಾಡಿ
ಹೆಣ್ಣು ತಾನಾಗಿ ಸಾಲುವಂತೆ ಮಾಡಿ
ಹೃದಯ ಪಡೆದ ಕಾಂತ ನನಗೆ ಮಾತ್ರ ಸ್ವಂತ
ಒಂಟಿತನದ ಮರುಭೂಮಿಯೊಳಗೆ
ಸಿಹಿನೀರ ಚಿಲುಮೆ ನಿನ್ನ ಸ್ನೇಹವು
ಹೆಣ್ಣುತನದ ನನ್ನ ಹಾಡಿನೊಳಗೆ
ಹೊಸರಾಗಭಾವ ನಿನ್ನ ಪ್ರೇಮವು
 
||ಮುತ್ತಿನಂತ ಹುಡುಗಿ ಮನಸಿತ್ತ ಬೆಳ್ಳಿ ಬೆಡಗಿ
ನನ್ನ ಮನಸ್ಸೆಲ್ಲ ನಿನ್ನದು ನೀ ಇರದ ಜಗವೆಲ್ಲ ಬರಿದು
ಮುತ್ತಿನಂತ ಹುಡುಗ ನಿನ್ನ ಮುತ್ತೆ ಬೆಳ್ಳಿ ಖಡಗ
ನನ್ನ ಮನಸ್ಸೆಲ್ಲ ನಿನ್ನದು ನೀನಿರದ ಜಗವೆಲ್ಲ ಬರಿದು||
 
ಓಓ ಚಕೋರಿ ಚೆನ್ನ ನಿನ್ನ ಚೆಲುವು
ನೋಡಿ ನೋಡುತ್ತ ನಿದ್ದೆಗೆಟ್ಟೆ ದಿನವು
ಅರಳು ಮಲ್ಲೆ ನೀನು ಭ್ರಮಿಸೊ ಭ್ರಮರ ನಾನು
ಓಓ ಚಕೋರ ಚೆನ್ನ ನಿನ್ನ ಸೊಗಸು
ನೋಡಿ ನೋಡುತ್ತ ನಿದ್ದೆತುಂಬ ಕನಸು
ಮದನ ಮಂತ್ರ ನೀನು ಮಂತ್ರಮುಗ್ದೆ ನಾನು
ಹರಿಣಿ ನೇತ್ರದಲಿ ಕರೆದು ಕೂರಿಸುತ
ರತಿಯ ಪಾತ್ರದಲಿ ಮೆರೆಯುವೆ
ಚಿಗುರು ಮೀಸೆಯಲಿ ಬಯಕೆ ತೋರಿಸುತ
ನಗುವ ರೂಪದಲಿ ಕಾಣುವೆ
 
||ಮುತ್ತಿನಂತ ಹುಡುಗಿ ಮನಸಿತ್ತ ಬೆಳ್ಳಿ ಬೆಡಗಿ
ನನ್ನ ಮನಸ್ಸೆಲ್ಲ ನಿನ್ನದು ನೀ ಇರದ ಜಗವೆಲ್ಲ ಬರಿದು
ಮುತ್ತಿನಂತ ಹುಡುಗ ನಿನ್ನ ಮುತ್ತೆ ಬೆಳ್ಳಿ ಖಡಗ
ನನ್ನ ಮನಸ್ಸೆಲ್ಲ ನಿನ್ನದು ನೀನಿರದ ಜಗವೆಲ್ಲ ಬರಿದು||

Mutthinantha Hudugi song lyrics from Kannada Movie Hosa Kalla Hale Kulla starring Shashikumar, Dwarakish, Madhumathi, Lyrics penned by Hamsalekha Sung by Rajesh Krishnan, Manjula Gururaj, Music Composed by Hamsalekha, film is Directed by Dwarakish and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ