Jaagarane Jaagarane Lyrics

ಜಾಗರಣೆ ಜಾಗರಣೆ Lyrics

in Hosa Kalla Hale Kulla

in ಹೊಸ ಕಳ್ಳ ಹಳೇ ಕುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು
ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು
ಆಕಳಿಕೆ ಓಡಿಸಲು ತೂಕಡಿಕೆ ಜಾಡಿಸಲು
ಮೋಹಮಯ ರಾಗಮಯ
ಮೋಹಮಯ ರಾಗಮಯ
ಪ್ರೇಮಕಥಾ ಗಾನದಲ್ಲಿ
ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು
 
ಆಸೆಗಳು ಕುಣಿಯುತ್ತಿವೆ ವೇಷಗಳು ಕಳಚುತ್ತಿವೆ
ಕತ್ತಲೆಯ ಬೆತ್ತಲೆಯ ಕತ್ತಲೆಯ ಬೆತ್ತಲೆಯ
ಸತ್ಯ ನಿಶಾ ಗುಂಗಿನಲಿ
 
||ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು ||
 
ರಸಿಕರಿರೊ ಜಾಗವೆಲ್ಲ ಪ್ರಣಯವಿರೊ ತೋಟವೆಲ್ಲ
ಸ್ನೇಹಮಯ  ಪ್ರೇಮಮಯ
ಸ್ನೇಹಮಯ  ಪ್ರೇಮಮಯ
ಮದನ ಮಹಾಲೋಕದಲಿ
 
||ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು ||
||ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು ||

-
ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು
ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು
ಆಕಳಿಕೆ ಓಡಿಸಲು ತೂಕಡಿಕೆ ಜಾಡಿಸಲು
ಮೋಹಮಯ ರಾಗಮಯ
ಮೋಹಮಯ ರಾಗಮಯ
ಪ್ರೇಮಕಥಾ ಗಾನದಲ್ಲಿ
ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು
 
ಆಸೆಗಳು ಕುಣಿಯುತ್ತಿವೆ ವೇಷಗಳು ಕಳಚುತ್ತಿವೆ
ಕತ್ತಲೆಯ ಬೆತ್ತಲೆಯ ಕತ್ತಲೆಯ ಬೆತ್ತಲೆಯ
ಸತ್ಯ ನಿಶಾ ಗುಂಗಿನಲಿ
 
||ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು ||
 
ರಸಿಕರಿರೊ ಜಾಗವೆಲ್ಲ ಪ್ರಣಯವಿರೊ ತೋಟವೆಲ್ಲ
ಸ್ನೇಹಮಯ  ಪ್ರೇಮಮಯ
ಸ್ನೇಹಮಯ  ಪ್ರೇಮಮಯ
ಮದನ ಮಹಾಲೋಕದಲಿ
 
||ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು ||
||ಜಾಗರಣೆ ಜಾಗರಣೆ ಜಾಗರಣೆ
ರಾತ್ರೊರಾತ್ರಿ ತಾಳ ಹಾಕು ||

Jaagarane Jaagarane song lyrics from Kannada Movie Hosa Kalla Hale Kulla starring Shashikumar, Dwarakish, Madhumathi, Lyrics penned by Hamsalekha Sung by Manu, Manjula Gururaj, Music Composed by Hamsalekha, film is Directed by Dwarakish and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ