Minchulli Kanne Chendulli Lyrics

ಮಿಂಚುಳ್ಳಿ ಕಣ್ಣೆ‌ ಚೆಂದುಳ್ಳಿ Lyrics

in Hoo Anthiya Uhoo Anthiya

in ಹೂಂ ಅಂತೀಯಾ ಊಹೂಂ ಅಂತೀಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಿಂಚುಳ್ಳಿ ಕಣ್ಣೆ ಚೆಂದುಳ್ಳಿ ಹೆಣ್ಣೆ ನಾ ನಿನ್ನ ಬಿಡೆನು ಪ್ರಿಯೆ
ಓ ಚಿತ್ತ ಚೋರ ನನ್ನ ಹಮ್ಮೀರ ನಾ ನಿನ್ನ ಬಿಡೆನು ಪ್ರಿಯ
ಮೋಹಕ ಮೈಮಾಟಕ್ಕೆ ನೀನೆ ರಾಣಿ ಪ್ರೇಮಕ್ಕು ಜೂಟಾಟವೆ
ಚುಂಬಕ ಕಣ್ಣೋಟಕ್ಕೆ ನೀನೆ ರಾಜ ಸಂಚದು ಇನ್ನೇತಕೆ
ಮುದ್ದಾದ ರಾಣಿ ಮುದ್ದು ಮಾಡ್ತೀನಿ ಸದ್ದಾದ ದೇಹ ಸರಸ ಆಡ್ತೀನಿ
ಹೂವಿಗೆ ದುಂಬಿ ದೇವ ರೀತಿಯು ಜೇನಾಗಿ ತುಂಬಿ ನಿನ್ನ ಪ್ರೀತಿಯು
 
ಚಂದಿರ ಕಾಂತಿಗೆ ನಗುವ ನೈದಿಲೆಯೆ
ರವಿಯ ಕಿರಣಕ್ಕೆ ನಲಿವ ತಾವರೆಯೆ
ಕವಿಯು ನೀನಾದರೆ ಕವಿತೆ ನಾನಾಗುವೆ
ಹೂವು ನೀನಾದರೆ ಗಂಧ ನಾನಾಗುವೆ
ಮಂದಹಾಸವೆ ಈ ಮೋಹನ ಕಂಡನೋಟಕ್ಕೆ ಕಂಪನ
ಮಾಟಗಾತಿಯೆ ಸೋತೆ ನಾ ನೋಟಗಾತಿಯೆ ತಾಳೆ ನಾ
 
||ಮಿಂಚುಳ್ಳಿ ಕಣ್ಣೆ ಚೆಂದುಳ್ಳಿ ಹೆಣ್ಣೆ ನಾ ನಿನ್ನ ಬಿಡೆನು ಪ್ರಿಯೆ
ಓ ಚಿತ್ತ ಚೋರ ನನ್ನ ಹಮ್ಮೀರ ನಾ ನಿನ್ನ ಬಿಡೆನು ಪ್ರಿಯ||
 
ಓ ಕಾಮನಬಿಲ್ಲಿನ ಅಂದವ ನೋಡಿದೆಯ
ಸುಮನ ಮಾನಸ ಲೋಕವು ಕಾಡಿದೆಯ
ರವಿಯು ನೀನಾದರೆ ಬೆಳಕು ನಾನಾಗುವೆ
ಸಿಹಿಯು ನೀನಾದರೆ ಸವಿಯು ನಾನಾಗುವೆ
ಸವಿನೆನಪು ಬೇಕಿದೆ ಮನವಿದುವು ಸೋತಿದೆ
ಮನವೆರೆಡು ಹಾಡಿದೆ ತನುವೆರೆಡು ಸೇರಿದೆ
 
ಹೂವಿಗೆ ದುಂಬಿ ದೇವ ರೀತಿಯು ಜೇನಾಗಿ ತುಂಬಿ ನಿನ್ನ ಪ್ರೀತಿಯು||
 
Minchulli Kanne Chendulli song lyrics from Kannada Movie Hoo Anthiya Uhoo Anthiya starring Anu Prabhakar, Isha Koppikar, Ramesh Aravind, Lyrics penned by ?Prakash Trishuli Sung by Febimani, Mano, Music Composed by Karthik Raja, film is Directed by K Praveen Nayak and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ