LYRIC

ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಜಾಜಿ ಕಂಪು ಬೀರುತ ನನ್ನ ಏಕೆ ಕಾಡಿದೆ
ಆಸೆ ಎಲ್ಲೆ ಮೀರುತ ನನ್ನ ಏಕೆ ಕೆಣಕಿದೆ
ಇನಿಯ ಏಕೆ ಹೀಗೆ ಆಗಿದೆ
ನಲ್ಲ ನಲ್ಲೆಯರು ಪ್ರೇಮಿಸಲು ಚಂದ್ರ ಬಂದಿಹನು
ಮೋಜು ಮಾಡಲಿಕ್ಕೆ ಮಾರುತನ ಸ್ಪೂರ್ತಿ ನೀಡಿಹನು
 
ನೂರು ರಂಗು ರಂಗು ಮೆರೆಯಲು ಸಮಯ
ದೂರ ಏಕೆ ನಿಂತೆ ಇನಿಯ
ಪ್ರೀತಿ ಕಾಣಲೆಂದೆ ಕರೆದಿದೆ ಹೃದಯ
ಬಾ ಬಾರೆ ನಲ್ಲೆ ಸನಿಹ
ಚಂದ್ರಚಕೋರಿ ಕೂಡೊ ಕಾಲ ಮಿಲನವ ತಾರೆಯ
ನಿನ್ನ ಮಧುರ ಚುಂಬನ ನೀ ರೋಜಾ ನಾ ಗಲ್ಲವಾಗಿ ಇರೆಯ
ಮನವ ತನುವ ದಿನವು ಕಾದಿದೆ ಸನಿಹ ಬಾರೆಯ
 
||ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು||
 
ಪ್ರೀತಿ ಸಿಹಿಯನು ಸವಿಯಲು ಬಯಕೆ ಬಾಹುಬಂಧ ತಾರೊ ಇನಿಯ
ಆಸೆ ಹನಿಹನಿಹನಿಯಲ್ಲು ತುಡಿತ ದುಂಬಿ ಹೂವ ಹೀರೊ ಸಮಯ
ಪ್ರೀತಿ ಸಂಗಾತಿ ಬೆರೆಯೊ ಘಳಿಗೆ ಬಿಂಕವೇಕೆ ಬಾರೆಯ
ಶುಭ ಪ್ರೇಮ ಪೌರ್ಣಮಿ ತಂದಿದೆ ಬೆಸುಗೆ ಹೃದಯವ ತೋರೆಯ
ಹಗಲು ಇರುಳು ಮನಸ್ಸು ಕೂಡಿದೆ ಸುಖವ ಕಾಣೆಯ
 
||ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಜಾಜಿ ಕಂಪು ಬೀರುತ ನನ್ನ ಏಕೆ ಕಾಡಿದೆ
ಆಸೆ ಎಲ್ಲೆ ಮೀರುತ ನನ್ನ ಏಕೆ ಕೆಣಕಿದೆ
ಇನಿಯ ಏಕೆ ಹೀಗೆ ಆಗಿದೆ
ನಲ್ಲ ನಲ್ಲೆಯರು ಪ್ರೇಮಿಸಲು ಚಂದ್ರ ಬಂದಿಹನು
ಮೋಜು ಮಾಡಲಿಕ್ಕೆ ಮಾರುತನ ಸ್ಪೂರ್ತಿ ನೀಡಿಹನು||

ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಜಾಜಿ ಕಂಪು ಬೀರುತ ನನ್ನ ಏಕೆ ಕಾಡಿದೆ
ಆಸೆ ಎಲ್ಲೆ ಮೀರುತ ನನ್ನ ಏಕೆ ಕೆಣಕಿದೆ
ಇನಿಯ ಏಕೆ ಹೀಗೆ ಆಗಿದೆ
ನಲ್ಲ ನಲ್ಲೆಯರು ಪ್ರೇಮಿಸಲು ಚಂದ್ರ ಬಂದಿಹನು
ಮೋಜು ಮಾಡಲಿಕ್ಕೆ ಮಾರುತನ ಸ್ಪೂರ್ತಿ ನೀಡಿಹನು
 
ನೂರು ರಂಗು ರಂಗು ಮೆರೆಯಲು ಸಮಯ
ದೂರ ಏಕೆ ನಿಂತೆ ಇನಿಯ
ಪ್ರೀತಿ ಕಾಣಲೆಂದೆ ಕರೆದಿದೆ ಹೃದಯ
ಬಾ ಬಾರೆ ನಲ್ಲೆ ಸನಿಹ
ಚಂದ್ರಚಕೋರಿ ಕೂಡೊ ಕಾಲ ಮಿಲನವ ತಾರೆಯ
ನಿನ್ನ ಮಧುರ ಚುಂಬನ ನೀ ರೋಜಾ ನಾ ಗಲ್ಲವಾಗಿ ಇರೆಯ
ಮನವ ತನುವ ದಿನವು ಕಾದಿದೆ ಸನಿಹ ಬಾರೆಯ
 
||ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು||
 
ಪ್ರೀತಿ ಸಿಹಿಯನು ಸವಿಯಲು ಬಯಕೆ ಬಾಹುಬಂಧ ತಾರೊ ಇನಿಯ
ಆಸೆ ಹನಿಹನಿಹನಿಯಲ್ಲು ತುಡಿತ ದುಂಬಿ ಹೂವ ಹೀರೊ ಸಮಯ
ಪ್ರೀತಿ ಸಂಗಾತಿ ಬೆರೆಯೊ ಘಳಿಗೆ ಬಿಂಕವೇಕೆ ಬಾರೆಯ
ಶುಭ ಪ್ರೇಮ ಪೌರ್ಣಮಿ ತಂದಿದೆ ಬೆಸುಗೆ ಹೃದಯವ ತೋರೆಯ
ಹಗಲು ಇರುಳು ಮನಸ್ಸು ಕೂಡಿದೆ ಸುಖವ ಕಾಣೆಯ
 
||ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಬೆಳ್ಳಿ ಚಂದಿರನು ಮೋಹವನು ಏಕೆ ನೀಡಿಹನು
ತಂಪು ಗಾಳಿಯನು ಮಾರುತನು ಏಕೆ ಬೀಸಿಹನು
ಜಾಜಿ ಕಂಪು ಬೀರುತ ನನ್ನ ಏಕೆ ಕಾಡಿದೆ
ಆಸೆ ಎಲ್ಲೆ ಮೀರುತ ನನ್ನ ಏಕೆ ಕೆಣಕಿದೆ
ಇನಿಯ ಏಕೆ ಹೀಗೆ ಆಗಿದೆ
ನಲ್ಲ ನಲ್ಲೆಯರು ಪ್ರೇಮಿಸಲು ಚಂದ್ರ ಬಂದಿಹನು
ಮೋಜು ಮಾಡಲಿಕ್ಕೆ ಮಾರುತನ ಸ್ಪೂರ್ತಿ ನೀಡಿಹನು||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ