ಹೃದಯವನ್ನೆ ಕಾಣದಾದೆ ಕನಸ್ಸುಗಳ ರೂಪಿ ಇದೆ
ಎದೆಯೊಳಿದೆ ಬಯಲಿನ ಶೂನ್ಯ ಏಕೆ
ಹಗಲಿರುಳು ಒಂದೆ ತಾಪ ಒಳಗೊಳಗೆ ಸಂತಾಪ
ಕಾಣದಿದೆ ನಡೆಸುವ ದಾರಿ ಏಕೆ
ಒಲವು ಬಯಸಿ ಹೃದಯ ಇರಿದು
ಗೆಲುವು ಪಡೆದು ಗರ್ವ ಮೆರೆದು ಗಳಿಸಿದೆ ಏನು ನೋವು
||ಹೃದಯವನ್ನೆ ಕಾಣದಾದೆ ಕನಸ್ಸುಗಳ ರೂಪಿ ಇದೆ
ಎದೆಯೊಳಿದೆ ಬಯಲಿನ ಶೂನ್ಯ ಏಕೆ
ಹಗಲಿರುಳು ಒಂದೆ ತಾಪ ಒಳಗೊಳಗೆ ಸಂತಾಪ
ಕಾಣದಿದೆ ನಡೆಸುವ ದಾರಿ ಏಕೆ||
ಜೇನಂತ ಮಾತಾಡಿ ನೀ ಒಲಿಸಿದೆ
ಸವಿ ಹಾಲಂತ ಮನಸ್ಸಲ್ಲಿ ಹುಳಿ ಹಿಂಡಿದೆ
ಮೃದು ಜೀವಕ್ಕೆ ಬಿರುಗಾಳಿ ನೀನಾದೆಯ
ಸಂದೇಹದ ವಿಷಕಾರಿ ಹಾವಾದೆಯ
ಒಲವೂ ಮುರಿದು ಕೊಡಲು ಒಡೆದು
ಮರಳಿ ಶೃತಿಯ ಬಯಸಿ ನೀನು
ಅರೆಯುವೆ ಏಕೆ ಹೇಳು
||ಹೃದಯವನ್ನೆ ಕಾಣದಾದೆ ಕನಸ್ಸುಗಳ ರೂಪಿ ಇದೆ
ಎದೆಯೊಳಿದೆ ಬಯಲಿನ ಶೂನ್ಯ ಏಕೆ
ಹಗಲಿರುಳು ಒಂದೆ ತಾಪ ಒಳಗೊಳಗೆ ಸಂತಾಪ
ಕಾಣದಿದೆ ನಡೆಸುವ ದಾರಿ ಏಕೆ||
ಹೃದಯವನ್ನೆ ಕಾಣದಾದೆ ಕನಸ್ಸುಗಳ ರೂಪಿ ಇದೆ
ಎದೆಯೊಳಿದೆ ಬಯಲಿನ ಶೂನ್ಯ ಏಕೆ
ಹಗಲಿರುಳು ಒಂದೆ ತಾಪ ಒಳಗೊಳಗೆ ಸಂತಾಪ
ಕಾಣದಿದೆ ನಡೆಸುವ ದಾರಿ ಏಕೆ
ಒಲವು ಬಯಸಿ ಹೃದಯ ಇರಿದು
ಗೆಲುವು ಪಡೆದು ಗರ್ವ ಮೆರೆದು ಗಳಿಸಿದೆ ಏನು ನೋವು
||ಹೃದಯವನ್ನೆ ಕಾಣದಾದೆ ಕನಸ್ಸುಗಳ ರೂಪಿ ಇದೆ
ಎದೆಯೊಳಿದೆ ಬಯಲಿನ ಶೂನ್ಯ ಏಕೆ
ಹಗಲಿರುಳು ಒಂದೆ ತಾಪ ಒಳಗೊಳಗೆ ಸಂತಾಪ
ಕಾಣದಿದೆ ನಡೆಸುವ ದಾರಿ ಏಕೆ||
ಜೇನಂತ ಮಾತಾಡಿ ನೀ ಒಲಿಸಿದೆ
ಸವಿ ಹಾಲಂತ ಮನಸ್ಸಲ್ಲಿ ಹುಳಿ ಹಿಂಡಿದೆ
ಮೃದು ಜೀವಕ್ಕೆ ಬಿರುಗಾಳಿ ನೀನಾದೆಯ
ಸಂದೇಹದ ವಿಷಕಾರಿ ಹಾವಾದೆಯ
ಒಲವೂ ಮುರಿದು ಕೊಡಲು ಒಡೆದು
ಮರಳಿ ಶೃತಿಯ ಬಯಸಿ ನೀನು
ಅರೆಯುವೆ ಏಕೆ ಹೇಳು
||ಹೃದಯವನ್ನೆ ಕಾಣದಾದೆ ಕನಸ್ಸುಗಳ ರೂಪಿ ಇದೆ
ಎದೆಯೊಳಿದೆ ಬಯಲಿನ ಶೂನ್ಯ ಏಕೆ
ಹಗಲಿರುಳು ಒಂದೆ ತಾಪ ಒಳಗೊಳಗೆ ಸಂತಾಪ
ಕಾಣದಿದೆ ನಡೆಸುವ ದಾರಿ ಏಕೆ||
Hrudayavanne Kanadhadhe song lyrics from Kannada Movie Hoo Anthiya Uhoo Anthiya starring Anu Prabhakar, Isha Koppikar, Ramesh Aravind, Lyrics penned by M N Vyasarao Sung by S P Balasubrahmanyam, Music Composed by Karthik Raja, film is Directed by K Praveen Nayak and film is released on 2001