ಚೆಂದದ ಚಾಂದನಿ ಏಕೆ ಹೀಗೆ ಹುಸಿಮುನಿಸು
ಅಂದದ ಅರಗಿಣಿ ಏನೆ ನಿನ್ನ ಒಳಮನಸ್ಸು
ಮಿಂಚಂತ ಕಣ್ಣಿನಲ್ಲಿ ಏನೆಲ್ಲ ಕನಸ್ಸಿದೆ ನೀನೆ ಎಲ್ಲ ಓಓಓ
ಬಾನಲ್ಲಿ ತಾರೆಯಂತೆ ಹೂವಲ್ಲಿ ಕಂಪಿನಂತೆ
ನೀರಲ್ಲಿ ಮೀನಿನಂತೆ ನೀನಿರುವೆ
ಹೇ ವಯ್ಯಾರಿ ಏನೆ ಚಿಂತೆ ನೀ ನನ್ನ ಪ್ರಾಣಕಾಂತೆ
ಜೀವಕ್ಕೆ ಜೀವವಾಗಿ ನಾ ಬರುವೆ
ಬಂಗಾರಿ ಪ್ರೀತಿಯ ಸಿಂಗಾರಿ ನಾ ನಿನ್ನ ಪ್ರೇಮಿಸುವೆ ಎಂದೇಳೆ
ಸಂಪ್ರೀತಿ ಒಲವಿನ ಸಂಗಾತಿ ನಿನ್ ಜೋಡಿ ಬಾಳುವೆ ಎಂದೇಳೊ
ಕಣ್ಣೋಟದಲ್ಲಿ ಮೆಲು ಮಾತಿನಲ್ಲಿ ಬಾಳಿನಲ್ಲಿ ಮೇಳವಾಗೊ
ಸ್ನೇಹದಲ್ಲಿ ಪ್ರೀತಿಯಲ್ಲಿ
ನಮ್ಮೂರ ಪ್ರೇಮದ ಸರದಾರ ಒಂದಾಗಿ ಬಾಳುವೆ ಎಂದೇಳು
ಚೆಂದುಳ್ಳಿ ಚೆಲುವಿನ ಅಂದಗಾತಿ ಎಂದೆಂದು ಬಿಡೆ ನಾ ಎಂದೇಳೆ
ಒಡನಾಟದಲ್ಲಿ ಸಂಸಾರದಲ್ಲಿ
ನೋವಿನಲ್ಲು ಹಾಡು ಬಾರೊ ಸಂಗದಲ್ಲಿ ಸರಸದಲ್ಲಿ
ಮೋಹದ ಮನ್ಮಥ ಏನೊ ನಿನ್ನ ಒಣತರಲೆ
ಅಕ್ಕರೆ ಅತಿರಥ ಏಕೊ ಹೀಗೆ ಸರಬುರುಡೆ
ಮಿಂಚಂತ ಕಣ್ಣಿನಲ್ಲಿ ಏನೆಲ್ಲ ಕನಸ್ಸಿದೆ ನೀನೆ ಎಲ್ಲ ಓಓ
ಚೆಲುವಲ್ಲಿ ಕಾಮನಂತೆ ಒಲವಲ್ಲಿ ಭೀಮನಂತೆ
ಇರುಳಲ್ಲಿ ಸೋಮನಂತೆ ನೀ ಇರುವೆ
ಹಮ್ಮೀರ ಏಕೊ ಆಗಲೆ ಕಲಿಯೊ ಪ್ರೇಮ ಪಾಠ
ಏತಕ್ಕೆ ಹಿಂದಿಂದೆ ನೀ ಬರುವೆ

Chandada Chandhine song lyrics from Kannada Movie Hoo Anthiya Uhoo Anthiya starring Anu Prabhakar, Isha Koppikar, Ramesh Aravind, Lyrics penned by Doddarange Gowda Sung by Srinivas, Sujatha, Music Composed by Karthik Raja, film is Directed by K Praveen Nayak and film is released on 2001