Nanu Kaviyalla Lyrics

ನಾನು ಕವಿಯಲ್ಲಾ Lyrics

in Hongirana

in ಹೊಂಗಿರಣ

Video:
ಸಂಗೀತ ವೀಡಿಯೊ:

LYRIC

ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ
 
ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ
ಎರಡು ಮೋಡಗಳ ಒಳಗೂ ಬೆವರುಂಟು
ಎರಡು ಮನದೊಳಗೂ ಚೈತ್ರ ಚಿಗುರುಂಟು
ಮಳೆಯೋ ಒಲವೋ ತಾಕಿದರೆ…
 
|| ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ…||
 
ಮನದ ಆಕಾರ ನೆನೆದಾಗ ಮುಗಿಲಂತಿದೆ
ಬರೆದಾಗ ಅಗುಳಂತಿದೆ…ಓಲೆ ಮೇಲೆ ಮನವೇ…
ಉಸಿರ ತೊಳಲಾಟ ಬರೆಯೋಕೆ ಮನಸಾಯಿತು
ವಯಸಾದ ಹಾಗಾಯಿತು…ಲಿಪಿಯ ಒಳಗೆ ಉಸಿರೇ
ಈ ಮನವ ಈ ಉಸಿರ ಕೋರಿಸಿದರೆ
ನಾ ನುಡಿವೆನೆ ನೀ ನುಡಿವೆಯಾ…
ಎರಡು ಕಲ್ಲೊಳಗೂ ಭಾವ ಬಿಸಿಯುಂಟು
ಎರಡು ತನುವೊಳಗೂ ಜೀವ ಸಸಿಯುಂಟು
ಕಿಡಿಯೋ ಕುಡಿಯೋ ತಾಕಿದರೆ…
 
|| ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ…||
 
ಹೃದಯ ಹೇಳೋದು ಎಲ್ಲಾನೂ ಇರುವಂತೆಯೇ
ಅವಿವೇಕ ಮಾತಲ್ಲಿದೆ…ಮಾತೆ ಬೇಡ ಮುತ್ತಿಡು
ಕಣ್ಣು ನೋಡೋದು ಎಲ್ಲಾನೂ ಕಂಡಂತೆಯೇ
ಅನುಮಾನ ಈ ಬುದ್ಧಿಯದು…
ಬುದ್ಧಿಯ ಚಾಪೆಯ ಸುತ್ತಿಡು…
ಈ ಹೃದಯ ಈ ಕಣ್ಣು ಹೀಗಿರದಿರೆ
ಈ ಪ್ರೇಮಕೆ ಈ ಸ್ನೇಹವೇ…
ಎರಡು ಮೋಡಗಳ ಒಳಗೂ ಬೆವರುಂಟು
ಎರಡು ಮನದೊಳಗೂ ಚೈತ್ರ ಚಿಗುರುಂಟು
ಮಳೆಯೋ ಒಲವೋ ತಾಕಿದರೆ…
 
|| ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ
ಹೂಂ ಹೂಂ ಹೂಂ…ಹೂಂ ಹೂಂ ಹೂಂ..
ಹೂಂಹೂಂಹೂಂಹೂಂ….||

ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ
 
ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ
ಎರಡು ಮೋಡಗಳ ಒಳಗೂ ಬೆವರುಂಟು
ಎರಡು ಮನದೊಳಗೂ ಚೈತ್ರ ಚಿಗುರುಂಟು
ಮಳೆಯೋ ಒಲವೋ ತಾಕಿದರೆ…
 
|| ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ…||
 
ಮನದ ಆಕಾರ ನೆನೆದಾಗ ಮುಗಿಲಂತಿದೆ
ಬರೆದಾಗ ಅಗುಳಂತಿದೆ…ಓಲೆ ಮೇಲೆ ಮನವೇ…
ಉಸಿರ ತೊಳಲಾಟ ಬರೆಯೋಕೆ ಮನಸಾಯಿತು
ವಯಸಾದ ಹಾಗಾಯಿತು…ಲಿಪಿಯ ಒಳಗೆ ಉಸಿರೇ
ಈ ಮನವ ಈ ಉಸಿರ ಕೋರಿಸಿದರೆ
ನಾ ನುಡಿವೆನೆ ನೀ ನುಡಿವೆಯಾ…
ಎರಡು ಕಲ್ಲೊಳಗೂ ಭಾವ ಬಿಸಿಯುಂಟು
ಎರಡು ತನುವೊಳಗೂ ಜೀವ ಸಸಿಯುಂಟು
ಕಿಡಿಯೋ ಕುಡಿಯೋ ತಾಕಿದರೆ…
 
|| ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ…||
 
ಹೃದಯ ಹೇಳೋದು ಎಲ್ಲಾನೂ ಇರುವಂತೆಯೇ
ಅವಿವೇಕ ಮಾತಲ್ಲಿದೆ…ಮಾತೆ ಬೇಡ ಮುತ್ತಿಡು
ಕಣ್ಣು ನೋಡೋದು ಎಲ್ಲಾನೂ ಕಂಡಂತೆಯೇ
ಅನುಮಾನ ಈ ಬುದ್ಧಿಯದು…
ಬುದ್ಧಿಯ ಚಾಪೆಯ ಸುತ್ತಿಡು…
ಈ ಹೃದಯ ಈ ಕಣ್ಣು ಹೀಗಿರದಿರೆ
ಈ ಪ್ರೇಮಕೆ ಈ ಸ್ನೇಹವೇ…
ಎರಡು ಮೋಡಗಳ ಒಳಗೂ ಬೆವರುಂಟು
ಎರಡು ಮನದೊಳಗೂ ಚೈತ್ರ ಚಿಗುರುಂಟು
ಮಳೆಯೋ ಒಲವೋ ತಾಕಿದರೆ…
 
|| ನಾನು ಕವಿಯಲ್ಲಾ ಕವನ ಬರೆದಿಲ್ಲಾ
ನಾನು ನಟನಲ್ಲಾ ನಟಿಸೆ ತಿಳಿದಿಲ್ಲಾ
ಹೂಂ ಹೂಂ ಹೂಂ…ಹೂಂ ಹೂಂ ಹೂಂ..
ಹೂಂಹೂಂಹೂಂಹೂಂ….||

Nanu Kaviyalla song lyrics from Kannada Movie Hongirana starring Raghuveer, Keerthana, Bharath Raj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K P Bhavani Shankar and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ